ಇಂಡಿಯನ್ ಎಕನಾಮಿಕಾಲ್ ಸರ್ವಿಸ್ ( ಐ.ಇ.ಎಸ್) ಮತ್ತು ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವಿಸ್ ಪರೀಕ್ಷೆ

ಕೇಂದ್ರ ಲೋಕ ಸೇವಾ ಆಯೋಗ (ಯು.ಪಿ.ಎಸ್.ಸಿ) ಇಂಡಿಯನ್ ಎಕಾನಾಮಿಕಲ್ ಸರ್ವಿಸ್ (ಐ,ಇ.ಎಸ್) ಮತ್ತು ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವಿಸ್ ಪರೀಕ್ಷೆಗಳಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ

ಕೇಂದ್ರ ಲೋಕ ಸೇವಾ ಆಯೋಗ (ಯು.ಪಿ.ಎಸ್,ಸಿ) ಇಂಡಿಯನ್ ಎಕಾನಾಮಿಕಲ್ ಸರ್ವಿಸ್ (ಐ,ಇ.ಎಸ್) ಮತ್ತು ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವಿಸ್ ಪರೀಕ್ಷೆಗಳಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಯು.ಪಿ.ಎಸ್.ಸಿ ಐಇಎಸ್ ಪರೀಕ್ಷೆ

ಅರ್ಜಿ ಸಲ್ಲಿಸಲಿಚ್ಛಿಸುವ ಅಭ್ಯರ್ಥಿಗಳು ಎಕನಾಮಿಕ್ಸ್/ಅಪ್ಲೈಡ್ ಎಕನಾಮಿಕ್ಸ್ / ಬಿಸಿನೆಸ್ ಎಕನಾಮಿಕ್ಸ್ ಅಥವಾ ಎಕಾನಾಮೆಟ್ರಿಕ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು ಹಾಗೂ ಐ.ಎಸ್.ಎಸ್.ಪರೀಕ್ಷೆ ಬರೆಯುವವರು ಸ್ಟಾಟಿಸ್ಟಿಕ್ಸ್/ ಮ್ಯಾಥಮೆಟಿಕಲ್ ಸ್ಟಾಟಿಸ್ಟಿಕ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

ಖಾಲಿ ಇರುವ ಹುದ್ದೆಗಳ ವಿವರ

ಇಂಡಿಯನ್ ಎಕನಾಮಿಕ್ಸ್ ಸರ್ವಿಸ್ : 15
ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವಿಸ್: 29

ವಯೋಮಿತಿ

21 ರಿಂದ 30 ವರ್ಷ ವಯೋಮಿತಿಯ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು ವರ್ಗಗಳಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗಿದೆ.
ಎಸ್.ಟಿ/ಎಸ್.ಸಿ ಅಭ್ಯರ್ಥಿಗಳಿಗೆ : 05 ವರ್ಷ
ಒ.ಬಿ.ಸಿ ಅಭ್ಯರ್ಥಿಗಳಿಗೆ : 03 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ

ಮಹಿಳೆ/ಎಸ್.ಟಿ/ಎಸ್.ಸಿ ಮತ್ತು ಅಂಗವಿಕಲ ಅಭ್ಯರ್ಥಿಗಳನ್ನು ಹೊರತು ಪಡಿಸಿ ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.200 /- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಪಟ್ಯಾಲ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಬ್ಯಾಂಕ್ನ ಯಾವುದೇ ಶಾಖೆಯಲ್ಲಿ ಚಲನ್ ಮೂಲಕ ಅಥವಾ ನೆಟ್ ಬ್ಯಾಂಕಿಂಗ್/ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸಲು ಅವಕಾಶವಿದೆ.
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 03 -03 -2017
ಅರ್ಜಿ ಸಲ್ಲಿಸುವ ವಿಧಾನ: ಅರ್ಜಿಗಳನ್ನು www.upsconline.nic.in ಮೂಲಕ ಅರ್ಜಿ ಸಲ್ಲಿಸಲು ಮಾತ್ರ ಅವಕಾಶ

ಆಯ್ಕೆ ವಿಧಾನ

ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ ಕೆಳಕಂಡ ವಿಷಯಗಳ ಮೇಲೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುವುದು

ಎ. ಇಂಡಿಯನ್ ಎಕನಾಮಿಕ್ಸ್ ಸರ್ವಿಸ್

ಕ್ರಮ ಸಂ.ವಿಷಯಗರಿಷ್ಠ ಅಂಕಗಳುಉತ್ತರಿಸಲು ಸಮಯಾವಕಾಶ
1ಜನರಲ್ ಇಂಗ್ಲಿಷ್10003 ಗಂಟೆ
2ಜನರಲ್ ಸ್ಟಡೀಸ್10003 ಗಂಟೆ
3ಜನರಲ್ ಎಕನಾಮಿಕ್ಸ್-120003 ಗಂಟೆ
4ಜನರಲ್ ಎಕನಾಮಿಕ್ಸ್-220003 ಗಂಟೆ
5ಜನರಲ್ ಎಕನಾಮಿಕ್ಸ್-320003 ಗಂಟೆ
6ಇಂಡಿಯನ್ ಎಕನಾಮಿಕ್ಸ್20003 ಗಂಟೆ

ಬಿ.ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವಿಸ್

ಕ್ರಮ ಸಂ.ವಿಷಯಗರಿಷ್ಠ ಅಂಕಗಳುಉತ್ತರಿಸಲು ಸಮಯಾವಕಾಶ
1ಜನರಲ್ ಇಂಗ್ಲಿಷ್100 03 ಗಂಟೆ
2ಜನರಲ್ ಸ್ಟಡೀಸ್ 100 03 ಗಂಟೆ
3ಸ್ಟಾಟಿಸ್ಟಿಕ್ಸ್-1 (ಆಬ್ಜೆಕ್ಟಿವ್) 200 03 ಗಂಟೆ
4ಸ್ಟಾಟಿಸ್ಟಿಕ್ಸ್-2 (ಆಬ್ಜೆಕ್ಟಿವ್) 200 03 ಗಂಟೆ
5ಸ್ಟಾಟಿಸ್ಟಿಕ್ಸ್-3 (ಡಿಸ್ಕ್ರಿಪ್ಟಿವ್) 200 03 ಗಂಟೆ
6ಸ್ಟಾಟಿಸ್ಟಿಕ್ಸ್-4(ಡಿಸ್ಕ್ರಿಪ್ಟಿವ್) 200 03 ಗಂಟೆ

ಅಭ್ಯರ್ಥಿಗಳಿಗೆ ಪರೀಕ್ಷೆಯನ್ನು ಇಂಗ್ಲೀಷನಲ್ಲಿ ಬರೆಯಲು ಮಾತ್ರ ಅವಕಾಶ
ಪರೀಕ್ಷಾ ಕೇಂದ್ರ
ಕರ್ನಾಟಕದ ಅಭ್ಯರ್ಥಿಗಳಿಗೆ ಬೆಂಗಳೂರು
ಪರೀಕ್ಷೆಯ ದಿನಾಂಕ 07 -05 -2017
ಪರೀಕ್ಷಾ ಫಲಿತಾಂಶವು 2017 ನೇ ಆಗಸ್ಟ್ ತಿಂಗಳಿನಲ್ಲಿ ಪ್ರಕಟಗೊಳ್ಳಲಿದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03 -03 -2017
ಹೆಚ್ಚಿನ ಮಾಹಿತಿಗಾಗಿ www.upsc.gov.in

For Quick Alerts
ALLOW NOTIFICATIONS  
For Daily Alerts

English summary
The Union Public Service Commission (UPSC) has released the Indian Economic Service/Indian Statistical Service Examination
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X