ಕರ್ನಾಟಕದ ಎಫ್ ಸಿ ಐ ನಲ್ಲಿ 117 ವಾಚ್ ಮನ್ ಗಳ ನೇಮಕಾತಿ

ಕರ್ನಾಟಕ ಪ್ರದೇಶದ ಭಾರತೀಯ ಆಹಾರ ನಿಗಮವು (ಎಫ್ ಸಿ ಐ) ತನ್ನ ಡಿಪೋಗಳು ಮತ್ತು ಕಛೇರಿಗಳನ್ನು ಕಾವಲು ವಾಚ್ ಮೆನ್ ಹುದ್ದೆಗಾಗಿ ಆನ್-ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.

ಭಾರತೀಯ ಆಹಾರ ನಿಗಮವು (ಎಫ್ ಸಿ ಐ)ಆಹಾರ ಧಾನ್ಯ ಪೂರೈಕೆ ನಿರ್ವಹಣೆಯೊಂದಿಗೆ ವ್ಯವಹರಿಸುವ ಒಂದು ಬೃಹತ್ ಸಾರ್ವಜನಿಕ ವಲಯದ ಉಧ್ಯಮವಾಗಿದೆ.

ಗ್ರಾಹಕ ವ್ಯವಹಾರಗಳ ಸಚಿಚಾಲಯದಡಿ ಬರುವ ಆಹಾರ ಮತ್ತು ಸಾರ್ವಜನಿಕ ವಿತರಣೆ (ಆಹಾರ ನಿಗಮಗಳ ಕಾಯ್ದೆ 1964ಯಡಿ ಸ್ಥಾಪಿಸಲ್ಪಟ್ಟದ್ದು)ಯಡಿ ಕರ್ನಾಟಕ ಪ್ರದೇಶದಲ್ಲಿ ತನ್ನ ಡಿಪೋಗಳು ಮತ್ತು ಕಛೇರಿಗಳನ್ನು ಕಾವಲು ವಾಚ್ ಮೆನ್ ಹುದ್ದೆಗಾಗಿ ಆನ್-ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.

ಹುದ್ದೆಯ ವಿವರ

ಹುದ್ದೆಎಸ್.ಸಿಎಸ್.ಟಿಒಬಿಸಿಯುಆರ್ಒಟ್ಟು
ವಾಚ್ ಮನ್18083160117

ಒಟ್ಟು 117 ಹುದ್ದೆಗಳಲ್ಲಿ 3 ಅಂಗವಿಕಲರಿಗೆ ಮತ್ತು 28 ಮಾಜಿ ಸೈಸಿಕರಿಗೆ ಮೀಸಲಿರಿಸಲಾಗಿದೆ.

ಎಫ್ ಸಿ ಐ ನಲ್ಲಿ 117 ವಾಚ್ ಮನ್ ನೇಮಕಾತಿ

ವೇತನ ಪ್ರಮಾಣ: ರೂ.8100-18070/-
ಕನಿಷ್ಠ ವಿದ್ಯಾರ್ಹತೆ: 8ನೇ ತರಗತಿ ಪಾಸ್ ಆಗಿರಬೇಕು

ವಯೋಮಿತಿ

  • ದಿನಾಂಕ 01-07-2017 ರಂತೆ 18-25 ವರ್ಷಗಳು
  • ಎಸ್.ಸಿ/ಎಸ್.ಟಿ/ಒಬಿಸಿ/ಅಂಗವಿಕಲ ಮತ್ತ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.250/-
  • ಎಸ್.ಸಿ/ಎಸ್.ಟಿ/ಮಹಿಳೆ/ಅಂಗವಿಕಲ ಮತ್ತ ಮಾಜಿ ಸೈನಿಕರಿಗೆ ನಿಯಮಾನುಸಾರ ಶುಲ್ಕ ವಿನಾಯಿತಿ ಅನ್ವಯಿಸುತ್ತದೆ.
  • ಶುಲ್ಕವನ್ನು ನೆಟ್ ಬ್ಯಾಂಕಿಂಗ್ ಅಥವಾ ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ಬಳಸಿ ಪಾವತಿಸತಕ್ಕದ್ದು.

ಪ್ರಮುಖ ದಿನಾಂಕಗಳು

  • ಆನ್-ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 24-06-2017
  • ಆನ್-ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-07-2017
  • ಪರೀಕ್ಷೆ ನಡೆಯುವ ದಿನಾಂಕವನ್ನು ಇಲಾಖೆಯ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು.

ಆಯ್ಕೆ ವಿಧಾನ

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಪರೀಕ್ಷಾ ಕೇಂದ್ರಗಳು

ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು, ರಾಯಚೂರು

ಪ್ರವೇಶ ಪತ್ರಗಳು

ಪರೀಕ್ಷೆಯ ದಿನಾಂಕಕ್ಕಿಂತ ಹದಿನೈದು ದಿನ ಮುಂಚಿತವಾಗಿ ವೆಬ್ಸೈಟ್ ನಲ್ಲಿ ಪ್ರವೇಶ ಪತ್ರಗಳನ್ನು ಪ್ರಕಟಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ fciapply.com ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
FCI to recruit watchmen manning in its depots and offices spread all over Kanrnataka region. only online applications are invited from the eligible candidates.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X