ಶೇ.8 ರಷ್ಟು ಇಳಿಕೆ ಕಂಡ ಎಸ್ ಎಸ್ ಎಲ್ ಸಿ ಫಲಿತಾಂಶ

ಈ ಬಾರಿಯ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಭಾರೀ ಏರಿಳಿತಗಳು ಕಂಡುಬಂದಿದ್ದು, ಕಳೆದ ಸಾಲಿಗೆ ಹೋಲಿಸಿದರೆ ರಾಜ್ಯವು ಶೇ.8 ರಷ್ಟು ಕುಸಿತ ಕಂಡಿದೆ. 2016 ರಲ್ಲಿ 75.11 ಇದ್ದ ಫಲಿತಾಂಶವು ಈ ಬಾರಿ 67.87 ಕ್ಕೆ ಕುಸಿದಿದೆ.

ರಾಜ್ಯದ ಎಸ್ ಎಸ್ ಎಲ್ ಸಿ ಫಲಿತಾಂಶ ಹೊರಬಿದ್ದಿದ್ದು ಕಡಲ ತೀರದ ನಗರಗಳು ಮುಂಚೂಣಿಯಲ್ಲಿವೆ. ಪಿಯುಸಿಯಲ್ಲಿ ಫ್ರಥಮ ಸ್ಥಾನ ಪಡೆದಿದ್ದ ಉಡುಪಿ ಎಸ್ ಎಸ್ ಎಲ್ ಸಿ ಯಲ್ಲೂ ಪ್ರಥಮ ಸ್ಥಾನಗಳಿಸುವ ಮೂಲಕ ರಾಜ್ಯದ ಗಮನ ಸೆಳೆದಿದೆ. ವಿಶೇಷ ಎಂಬಂತೆ ಬೀದರ್ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ಕೊನೆಯ ಸ್ಥಾನ ಪಡೆದು ಅಚ್ಚರಿಯನ್ನುಂಟು ಮಾಡಿದೆ.

ಈ ಬಾರಿಯ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಭಾರೀ ಏರಿಳಿತಗಳು ಕಂಡುಬಂದಿದ್ದು, ಕಳೆದ ಸಾಲಿಗೆ ಹೋಲಿಸಿದರೆ ರಾಜ್ಯವು ಶೇ.8 ರಷ್ಟು ಕುಸಿತ ಕಂಡಿದೆ. 2016 ರಲ್ಲಿ 75.11 ಇದ್ದ ಫಲಿತಾಂಶವು ಈ ಬಾರಿ 67.87 ಕ್ಕೆ ಕುಸಿದಿದೆ.

ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಭಾರೀ ಕುಸಿತ

ಅತ್ಯಂತ ಬಿಗಿ ಭದ್ರತೆಯಿಂದ ನಡೆದ ಪರೀಕ್ಷೆ ಮತ್ತು ಮೌಲ್ಯಮಾಪನವೇ ಈ ರೀತಿಯ ಫಲಿತಾಂಶಕ್ಕೆ ಕಾರಣ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ತನ್ವೀರ್ ಸೇಠ್ ತಿಳಿಸಿದ್ದಾರೆ. "ಈ ಬಾರಿಯ ಫಲಿತಾಂಶವು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಶ್ರಮಕ್ಕೆ ಸಂದ ಫಲಿತಾಂಶವಾಗಿದೆ" ಎಂದು ಅವರು ಹೇಳಿದ್ದಾರೆ.

ಜಿಲ್ಲಾವಾರು ಫಲಿತಾಂಶ

ಜಿಲ್ಲೆಶೇಕಡಸ್ಥಾನ
ಉಡುಪಿ840231
ದಕ್ಷಿಣ ಕನ್ನಡ82.392
ಚಿಕ್ಕೋಡಿ80.473
ಶಿರಸಿ80.094
ಉತ್ತರಕನ್ನಡ79.825
ರಾಮನಗರ78.556
ಕೋಲಾರ78.517
ಧಾರವಾಡ77.298
ಕೊಡಗು77.099
ಬೆಂಗಳೂರ ಗ್ರಾಮಾಂತರ77.0310
ಕೊಪ್ಪಳ76.0511
ಚಾಮರಾಜನಗರ75.6612
ಗದಗ75.6213
ದಾವಣಗೆರೆ75.3314
ಶಿವಮೊಗ್ಗ75.0715
ಯಾದಗಿರಿ74.8416
ಬಳ್ಳಾರಿ74.6517
ಚಿಕ್ಕಮಗಳೂರು74.418
ಚಿತ್ರದುರ್ಗ72.6419
ವಿಜಯಪುರ72.2320
ಮೈಸೂರು72.0321
ಮಧುಗಿರಿ71.8422
ಮಂಡ್ಯ71.7323
ಬೆಂಗಳೂರು ಉತ್ತರ71.4424
ಬೆಳಗಾವಿ71.225
ಹಾವೇರಿ70.4626
ಕಲಬುರಗಿ70.2427
ಚಿಕ್ಕಬಳ್ಳಾಪುರ70.1328
ಬೆಂಗಳೂರು ದಕ್ಷಿಣ69.9229
ರಾಯಚೂರು69.6930
ಹಾಸನ69.5831
ತುಮಕೂರು98.1532
ಬಾಗಲಕೋಟೆ64.5333
ಬೀದರ್62.234

ಇದನ್ನು ಗಮನಿಸಿ: ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ: ಉಡುಪಿ ನಂಬರ್ ಒನ್

For Quick Alerts
ALLOW NOTIFICATIONS  
For Daily Alerts

English summary
Here, we provide you with details of the district-wise pass percentage and position of the Karnataka SSLC results.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X