ಅಪೆಕ್ಸ್ ಹೈಟೆಕ್ ಇನ್ಸ್ಟಿಟ್ಯೂಟ್ ಅಡ್ವಾನ್ಸ್ಡ್ ಡಿಪ್ಲೊಮಾ ಕೋರ್ಸ್

Posted By:

ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಮಂತ್ರಾಲಯದ ಅಪೆಕ್ಸ್ ಹೈಟೆಕ್ ಇನ್ಸ್ಟಿಟ್ಯೂಟ್ ಸಂಸ್ಥೆಯು ಐ.ಬಿ.ಎಂ ಇಂಡಿಯಾ, ಬೆಂಗಳೂರು ಇವರ ಸಹಯೋಗದೊಂದಿಗೆ ಅಡ್ವಾನ್ಸ್ಡ್ ಡಿಪ್ಲೊಮಾ ಕೋರ್ಸ್ ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಭವಿಷ್ಯ ರೂಪಿಸುವ ಇ- ಬಿಸಿನೆಸ್ ಎನ್ನೋ ಟ್ರೆಂಡಿ ಶಿಕ್ಷಣ

ಫೆಬ್ರವರಿಯಿಂದ ತರಗತಿಗಳು ಆರಂಭವಾಗಲಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ನೇಮಕಾತಿ

ಐಟಿಐ ಆದವರಿಗೆ ಡಿಪ್ಲೋಮ ತರಬೇತಿ

ಕೋರ್ಸ್ ವಿವರ

ಡಿಪ್ಲೊಮಾ ಇನ್ ಐಟಿ, ನೆಟ್ವರ್ಕಿಂಗ್ ಮತ್ತು ಕ್ಲೌಡ್ ಕಂಪ್ಯೂಟಿಂಗ್
ಅವಧಿ: ಎರಡು ವರ್ಷ
ವಿದ್ಯಾರ್ಹತೆ: ಅಭ್ಯರ್ಥಿಗಳು ಸಿಒಪಿಎ ಹಾಗೂ ಸಿಎಚ್ಎನ್ಎಂ ವಿಷಯಗಳಲ್ಲಿ ಐಟಿಐ ಪಾಸ್ ಆಗಿರಬೇಕು.

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಕಚೇರಿ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಅಥವಾ ಇ-ಮೇಲ್ ಮೂಲಕ ತಲುಪಿಸತಕ್ಕದ್ದು.

ಅರ್ಜಿ ಮಾದರಿ

  1. ಹೆಸರು:....
  2. ಹುಟ್ಟಿದ ದಿನಾಂಕ:....
  3. ವಿದ್ಯಾರ್ಹತೆ:.....
  4. ವರ್ಗ:.......
  5. ವಿಳಾಸ/ಇ-ಮೇಲ್:......
  6. ದೂರವಾಣಿ ಸಂಖ್ಯೆ:......

ಅರ್ಜಿ ಸಲ್ಲಿಸಬೇಕಾದ ವಿಳಾಸ

ನಿರ್ದೆಶಕರು
ಅಪೆಕ್ಸ್ ಹೈಟೆಕ್ ಇನ್ಸ್ಟಿಟ್ಯೂಟ್,
ಎಫ್ ಟಿ ಐ ಕ್ಯಾಂಪಸ್, ಗೊರಗುಂಟೆ ಪಾಳ್ಯ
ಬೆಂಗಳೂರು-560022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-12-2017

ಇ-ಮೇಲ್ ವಿಳಾಸ: apexhitech-ka@nic.in / vallurubabu@yahoo.com

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 08023378335/9739266816/9686040001

English summary
Apex High Tech Institute has invited applications for Advanced Diploma Course in collaboration with IBM India and Bangalore.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia