ಆರ್ಯುವೇದ ಕೋರ್ಸ್ ನಿಂದ ಕೆರಿಯರ್ ವರೆಗಿನ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ

By Nishmitha Bekal

ಕ್ರಿಸ್ತ ಪೂರ್ವ 600 ವರ್ಷಗಳ ಹಿಂದಿನಿಂದಲೇ ಆರ್ಯುವೇದ ಎಂಬ ಪದ ಬಳಕೆಯಲ್ಲಿದೆ. ಆರ್ಯುವೇದ ಪದವು ಸಂಸ್ಕೃತ ಮೂಲದಿಂದ ಬಂದಿದ್ದು, ಆಯುರ್ ಎಂದ್ರೆ ಜೀವನ ಹಾಗೂ ವೇದ ಅಂದ್ರೆ ಜ್ಞಾನ ಎಂದರ್ಥ.

ಆರ್ಯುವೇದ ಕೋರ್ಸ್ ನಿಂದ ಕೆರಿಯರ್ ವರೆಗಿನ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ

 

Also Ride: ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿದ್ರೆ ವರ್ಷಕ್ಕೆ ಸಂಪಾದನೆ ಎಷ್ಟು ಗೊತ್ತಾ?

ಇತ್ತೀಚಿಗಿನ ದಿನಗಳಲ್ಲಿ ಆರ್ಯುವೇದವು ತುಂಬಾ ಪ್ರಸಿದ್ಧಿ ಪಡೆದಿದ್ದು, ವಿದೇಶಿಯರು ಸೇರಿದಂತೆ ಅದೆಷ್ಟೋ ಮಂದಿ ಪ್ರವಾಸಿಗರೇ ಇದಕ್ಕೆ ಕಾರಣ. ಇದರ ಜತೆ ಮಾರ್ಡನ್ ಮೆಡಿಸನ್ ಸ್ಪರ್ಧೆಯೊಡ್ಡಿ ವಿಫಲ ಕೂಡಾ ಆಗಿದೆ. ಇನ್ನು ಜಗತ್ತಿನಾದ್ಯಂತ ಅದೆಷ್ಟೋ ಮಂದಿ ಕೇವಲ ಆರ್ಯುವೇದ ಚಿಕಿತ್ಸೆಗಾಗಿ ಭಾರತ ಕಡೆ ಪಯಣ ಬೆಳೆಸಿದ್ದಾರೆ. ಹಾಗಾಗಿ ಇದೀಗ ಆರ್ಯೂವೇದಿಕ ವೈದ್ಯರ ಬೇಡಿಕೆ ಕೂಡಾ ಹೆಚ್ಚಾಗಿದೆ.

ಆರ್ಯುವೇದಿಕ್ ಕೋರ್ಸ್ ಮಾಡಲು ಏನೆಲ್ಲಾ ಅರ್ಹತೆ ಇರಬೇಕು

ಆರ್ಯುವೇದಿಕ್ ಕೋರ್ಸ್ ಮಾಡಲು ಏನೆಲ್ಲಾ ಅರ್ಹತೆ ಇರಬೇಕು

 • ಈ ಫೀಲ್ಡ್‌ನಲ್ಲಿ ನಿಮಗೆ ಅಡ್ಮಿಶನ್ ಸಿಗಬೇಕು ಎಂದಾದ್ರೆ ನೀವು 12 ನೇ ತರಗತಿ ಪಾಸಾಗಿರಬೇಕು
 • ಫಿಸಿಕ್ಸ್, ಕೆಮೆಸ್ಟ್ರಿ, ಬಯಾಲಾಜಿ ಹಾಗೂ ಸಂಸ್ಕೃತ ವಿಷಯದಲ್ಲಿ ಅಧೀಕೃತ ವಿಶ್ವವಿದ್ಯಾನಿಲಯದಿಂದ 12ನೇ ತರಗತಿ ಪಾಸು ಮಾಡಿರಬೇಕು
 • ಬ್ಯಾಚುಲರ್ ಆಫ್ ಆರ್ಯುವೇದಿಕ್ ಮೆಡಿಸನ್ ಮತ್ತ ಸರ್ಜರಿ ಕೋರ್ಸ್ ಇದ್ದು ಇದು ಪದವಿ ಮಟ್ಟದ ಕೋರ್ಸ್ ಆಗಿದೆ
 • ಬಿಎಎಂಎಸ್ ಪಾಸಾಗಿರುವ ಅಭ್ಯರ್ಥಿಗಳು ಸ್ನಾತಕೋತ್ತರ ಕೋರ್ಸ್ ಗೆ ನೇರವಾಗಿ ಅಪ್ಲೈ ಮಾಡಬಹುದು

ಆರ್ಯುವೇದದಲ್ಲಿ ಏನೆಲ್ಲಾ ಕೋರ್ಸ್ ಗಳಿವೆ

ಆರ್ಯುವೇದದಲ್ಲಿ ಏನೆಲ್ಲಾ ಕೋರ್ಸ್ ಗಳಿವೆ

 • ಬ್ಯಾಚುಲರ್ ಆಫ್ ಆರ್ಯುವೇದಿಕ್ ಮೆಡಿಸನ್ ಮತ್ತು ಸರ್ಜರಿ
 • ಸರ್ಟಿಫಿಕೇಟ್ ಕೋರ್ಸ್ ಇನ್ ಆರ್ಯುವೇದ ಪಂಚಕರ್ಮ
 • ಡಿಪ್ಲೋಮಾ ಇನ್ ಆರ್ಯುವೇದ ಮೆಡಿಸನ್
 • ಡಿಪ್ಲೋಮಾ ಇನ್ ಆರ್ಯುವೇದಿಕ್ ಮಸಾಜ್
 • ಡಿಪ್ಲೋಮಾ ಇನ್ ಆರ್ಯುವೇದಿಕ್ ಪಂಚಕರ್ಮ
 • ಕೆಲವೊಂದು ಸಂಸ್ಥೆಗಳು ಈ ಸಬ್‌ಜೆಕ್ಟ್ ಗೆ ಸಂಬಂಧಪಟ್ಟಂತೆ ಪ್ರೆ-ಆರ್ಯುವೇದಿಕ್ ಕೋರ್ಸ್ ಎಂದು 1 ಅಥವಾ 2 ವರ್ಷದ ಕೋರ್ಸ್ ಗಳನ್ನ ಕೂಡಾ ನೀಡುತ್ತದೆ

ಯಾವೆಲ್ಲಾ ಕಾಲೇಜುಗಳಲ್ಲಿ ಆರ್ಯುವೇದಿಕ್ ಸಬ್‌ಜೆಕ್ಟ ಗೆ ಸಂಬಂಧಪಟ್ಟಂತೆ ಕೋರ್ಸ್ ಇದೆ
 

ಯಾವೆಲ್ಲಾ ಕಾಲೇಜುಗಳಲ್ಲಿ ಆರ್ಯುವೇದಿಕ್ ಸಬ್‌ಜೆಕ್ಟ ಗೆ ಸಂಬಂಧಪಟ್ಟಂತೆ ಕೋರ್ಸ್ ಇದೆ

 • ಶ್ರೀ ಧನ್ವಂತರಿ ಆರ್ಯುವೇದಿಕ್ ಕಾಲೇಜು, ಚಂಡೀಘರ್
 • ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್, ಬೆಂಗಳೂರು
 • ಜೆಬಿ ರಾಯ್ ಸ್ಟೇಟ್ ಮೆಡಿಕಲ್ ಕಾಲೇಜು, ಕೊಲ್ಕತ್ತಾ
 • ಅಶ್ವಿನಿ ಆರ್ಯುವೇದಿಕ್ ಮೆಡಿಕಲ್ ಕಾಲೇಜು, ದಾವಣಗೆರೆ
 • ಗುಜರಾತ್ ಆರ್ಯುವೇದ ಯೂನಿವರ್ಸಿಟಿ , ಜಾಮ್‌ನಗರ್
 • ಆರ್ಯುವೇದ ಮೆಡಿಕಲ್ ಕಾಲೇಜು, ಕೊಲ್ಲಾಪುರ್
 • ಸ್ಟೇಟ್ ಆರ್ಯುವೇದಿಕ್ ಕಾಲೇಜು ಆಫ್ ಲಖನೌ
 • ಶ್ರೀ ಆರ್ಯುವೇದ ಮಹಾ ವಿದ್ಯಾಲಯ, ನಾಗ್ಪುರ್
 • ರಿಷಿಕುಲ್ ಗವರ್ನಮೆಂಟ್ ಪಿಜಿ ಆರ್ಯುವೇದಿಕ್ ಕಾಲೇಜು ಮತ್ತು ಹಾಸ್ಪಿಟಲ್, ಹರಿದ್ವಾರ
 • ದಯಾನಂದ ಆರ್ಯುವೇದಿಕ್ ಕಾಲೇಜು, ಜಲಂದರ್
 • ಅಸ್ಥಂಗ್ ಆರ್ಯುವೇದ್ ಕಾಲೇಜು, ಇಂಧೋರ್
 • ಮೇ ಭಾಗೋ ಆರ್ಯುವೇದಿಕ್ ಮೆಡಿಕಲ್ ಕಾಲೇಜು
ಕೆರಿಯರ್ ಅವಕಾಶಗಳು ಹೀಗಿರುತ್ತೆ

ಕೆರಿಯರ್ ಅವಕಾಶಗಳು ಹೀಗಿರುತ್ತೆ

 • ಆರ್ಯುವೇದ ಫೀಲ್ಡ್‌ನಲ್ಲಿ ಹಲವಾರು ಉದ್ಯೋಗವಕಾಶಗಳಿವೆ
 • ಮೆಡಿಕಲ್ ಆಫೀಸರ್, ಸರ್ಕಾರಿ ಹಾಗೂ ಖಾಸಾಗಿ ಆಸ್ಪತ್ರೆಗಳಲ್ಲಿ ಡಾಕ್ಟರ್ ಹುದ್ದೆಗಳಿಗೆ ಟ್ರೈ ಮಾಡಬಹುದು
 • ಇನ್ನು ಅಭ್ಯರ್ಥಿಗಳು ಬೇಕಾದ್ರೆ ತಾವೇ ಸ್ವತಃ ಆರ್ಯುವೇದ ಔಷಧ ಮಳಿಗೆ ಕೂಡಾ ಇಡಬಹುದು
 • ಪಂಚಕರ್ಮ ಕೇಂದ್ರಗಳಲ್ಲಿ ಸೂಪರ್ ವೈಸರ್ ಆಗಿ ದುಡಿಯಬಹುದು ಹಾಗೆಯೇ ಆರ್ಯುವೇದಿಕ್ ಕಾಲೇಜುಗಳಲ್ಲಿ ಟೀಚಿಂಗ್ ವೃತ್ತಿ ಕೂಡಾ ಮಾಡಬಹುದು
ವೇತನ ಶ್ರೇಣಿ ಹೀಗಿದೆ

ವೇತನ ಶ್ರೇಣಿ ಹೀಗಿದೆ

ಈ ಫೀಲ್ಡ್‌ನಲ್ಲಿ ಅಭ್ಯರ್ಥಿಗಳ ಅನುಭವದ ಆಧಾರದ ಮೇಲೆ ವೇತನ ನೀಡಲಾಗುತ್ತದೆ

Also Read: ಈ ಸ್ಟೇಟ್‌ನಲ್ಲಿ ಐಎಎಸ್ ಕೋರ್ಸ್ ಮಾಡಿದ್ರೆ ನೀವು ಪಕ್ಕಾ ಐಎಎಸ್ ಅಧಿಕಾರಿ ಆಗ್ತೀರಾ!

For Quick Alerts
ALLOW NOTIFICATIONS  
For Daily Alerts

English summary
Ayurveda, an ancient method which evolved around 600 B.C in India. The word Ayurveda originated from a Sanskrit word, 'Ayur' meaning Life and 'Veda' meaning Knowledge. Ayurveda, which continues to be one of the world's most sophisticated and powerful mind-body health systems. More than a mere system of treating illness, Ayurveda is a science of life.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more