ಎಂಬಿಎ ಇನ್ ಫೈನಾನ್ಸ್ ಮಾಡಿದ್ರೆ ಕೆರಿಯರ್ ಹೇಗಿರುತ್ತೆ ಗೊತ್ತಾ?

ಎಂಬಿಎ ಕೋರ್ಸ್ ಮಾಡಿದವರಿಗೆ ಹಾಗೂ ಇನ್ನು ಮುಂದೆ ಈ ಕೋರ್ಸ್ ಮಾಡಬೇಕು ಎಂದು ಅಂದುಕೊಂಡವರಿಗೆ ಈ ಕೋರ್ಸ್ ಬಗ್ಗೆ ಆಳವಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಮುಂದಕ್ಕೆ ಓದಿ.

ಫೈನಾನ್ಸ್ ಫೀಲ್ಡ್‌ನಲ್ಲಿ ಕೆರಿಯರ್ ರೂಪಿಸಿಕೊಳ್ಳಬೇಕು ಎಂದು ಕೊಂಡಿರುವವು ಎಂಬಿಎ ಇನ್ ಫೈನಾನ್ಸ್ ಕೋರ್ಸ್ ಮಾಡಿದ್ರೆ ಬೆಸ್ಟ್. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಎರಡು ವರ್ಷದ ಎಂಬಿಎ ಕೋರ್ಸ್ ಮಾಡಲು, ಮ್ಯಾನೇಜ್‌ಮೆಂಟ್ ಎಂಟ್ರೇಂಸ್ ಎಕ್ಸಾಂ ಎದುರಿಸುತ್ತಾರೆ.

ಎಂಬಿಎ ಇನ್ ಫೈನಾನ್ಸ್ ಮಾಡಿದ್ರೆ ಕೆರಿಯರ್ ಹೇಗಿರುತ್ತೆ ಗೊತ್ತಾ?

ಇನ್ನು ಎಂಬಿಎ ಫೈನಾನ್ಸ್ ಮಾಡಿದವರಿಗೆ ಅದೆಷ್ಟೋ ಕೆರಿಯರ್ ಅವಕಾಶಗಳಿವೆ. ಈಗಾಗಲೇ ಈ ಕೋರ್ಸ್ ಮಾಡಿದವರಿಗೆ ಹಾಗೂ ಇನ್ನು ಮುಂದೆ ಈ ಕೋರ್ಸ್ ಮಾಡಬೇಕು ಎಂದು ಅಂದುಕೊಂಡವರಿಗೆ ಈ ಕೋರ್ಸ್ ಬಗ್ಗೆ ಆಳವಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಮುಂದಕ್ಕೆ ಓದಿ.

ಎಂಬಿಎ ಇನ್ ಫೈನಾನ್ಸ್ ನಲ್ಲಿ ಏನಿದೆ ಕಲಿಯುವಂತದು:

ಇದು ಎರಡು ವರ್ಷದ ಕೋರ್ಸ್ ಆಗಿದ್ದು, ಟ್ಯಾಕ್ಸೇಶನ್, ಟ್ಯಾಕ್ಸ್ ಪ್ಲ್ಯಾನಿಂಗ್, ಕಾರ್ಪೋರೇಟ್ ವ್ಯಾಲುಯೇಶನ್, ಮ್ಯಾನೇಜ್‌ಮೆಂಟ್ ಕಂಟ್ರೋಲ್ ಸಿಸ್ಟಮ್, ಇನ್ಸುರೆನ್ಸ್ ಮ್ಯಾನೇಜ್‌ಮೆಂಟ್, ಇಂಟರ್ ನ್ಯಾಷನಲ್ ಪೈನಾನ್ಸ್, ಇನ್‌ವೆಸ್ಟಿಮೆಂಟ್ ಮ್ಯಾನೇಜ್‌ಮೆಂಟ್, ಮತ್ತು ಮ್ಯಾನೇಜ್‌ಮೆಂಟ್ ಆಫ್ ಪೈನಾಂಶಿಯಲ್ ಸರ್ವೀಸ್ ಮುಂತಾದ ಸಬ್‌ಜೆಕ್ಟ್ ಬಗ್ಗೆ ಈ ಕೋರ್ಸ್ ನಲ್ಲಿ ತಿಳಿಸಿಕೊಡಲಾಗುತ್ತದೆ.

ಸೋಶಲ್ ವರ್ಕರ್ ಆಗಿ ಸರ್ಕಾರಿ ಹುದ್ದೆ ನಿಮ್ಮದಾಗಿಸಿಕೊಳ್ಳುವುದು ಹೇಗೆ?

ಎಂಬಿಎ ಇನ್ ಫೈನಾನ್ಸ್ ಕೋರ್ಸ್ ಮಾಡಲು ಬೇಕಾಗಿರುವ ಸ್ಕಿಲ್:

  • ಅನಾಲಿಟಿಕಲ್ ಸ್ಕಿಲ್
  • ಲಾಜಿಕಲ್ ಥಿಂಕಿಂಗ್ ಸ್ಕಿಲ್
  • ರೀಸನಿಂಗ್ ಸ್ಕಿಲ್
  • ಕ್ರಿಟಿಕಲ್ ಥಿಂಕಿಂಗ್ ಸ್ಕಿಲ್
  • ಮ್ಯಾಥಮ್ಯಾಟಿಕಲ್ ಸ್ಕಿಲ್
  • ಕಮ್ಯುನಿಕೇಶನ್ ಸ್ಕಿಲ್
  • ಟೀಂ ಬಿಲ್ಡಿಂಗ್ ಸ್ಕಿಲ್
  • ಅನಾಲಿಸಿಂಗ್ ಸ್ಕಿಲ್

ಅಮೆರಿಕಾದಲ್ಲಿ ಮ್ಯಾಥಮ್ಯಾಟಿಕ್ಸ್ ಕೋರ್ಸ್ ಮಾಡಬೇಕು ಅಂದುಕೊಂಡಿದ್ದೀರಾ...ಬೆಸ್ಟ್ ಕಾಲೇಜುಗಳ ಲಿಸ್ಟ್!

ಎಂಬಿಎ ಇನ್ ಫೈನಾನ್ಸ್ ಕೋರ್ಸ್ ಮಾಡಿದ ಬಳಿಕ ಕೆರಿಯರ್ ಆಯ್ಕೆ:

ಈ ಸಬ್‌ಜೆಕ್ಟ್ ನಲ್ಲಿ ಮಾಸ್ಟರ್ ಡಿಗ್ರಿ ಪಡೆದ್ರೆ ಬ್ಯಾಂಕಿಂಗ್, ಫೈನಾಂಶಿಯಲ್ ಸರ್ವಿಸ್, ಇನ್‌ವೆಸ್ಟ್‌ಮೆಂಟ್ ಬ್ಯಾಂಕಿಂಗ್, ಇನ್ಸ್ ರುನ್ಸ್ , ವೆಲ್ತ್ ಮ್ಯಾನೇಜ್‌ಮೆಂಟ್ ಕಂಸಲ್ಟಿಂಗ್ ಸೇರಿದಂತೆ ಹಲವಾರು ಸೆಕ್ಟರ್ ಗಳಲ್ಲಿ ನೀವು ಕೆರಿಯರ್ ರೂಪಿಸಿಕೊಳ್ಳಬಹುದು.

ಎಂಬಿಎ ಇನ್ ಫೈನಾನ್ಸ್ ಮಾಡಿದವರಿಗೆ ಉದ್ಯೋಗವಕಾಶ:

ಹಲವಾರು ಸೆಕ್ಟರ್ ಗಳಲ್ಲಿ ಇವರು ಉದ್ಯೋಗ ಪಡೆಯಬಹುದು ಅವುಗಳು ಯಾವುವು ವೆಂದರೆ

  • ಅಕೌಂಟಿಂಗ್ ಮ್ಯಾನೇಜರ್
  • ಚೀಫ್ ಫೈನಾಂಶಿಯಲ್ ಆಫೀಸರ್
  • ಟ್ರೆಶರರ್ ಮತ್ತು ಫೈನಾನ್ಸ್ ಆಫೀಸರ್
  • ಇನ್‌ವೆಸ್ಟ್‌ಮೆಂಟ್ ಬ್ಯಾಂಕರ್
  • ಮ್ಯಾನೇಜ್‌ಮೆಂಟ್ ಕಂಸಲ್ಟಂಟ್
  • ಕಾರ್ಪೋರೆಟ್ ಕಂಟ್ರೋಲರ್
  • ಫೈನಾಂಶಿಯಲ್ ಮ್ಯಾನೇಜರ್
  • ಫೈನಾಂಶಿಯಲ್ ಅನಾಲಿಸ್ಟ್
  • ರಿಸ್ಕ್ ಮತ್ತು ಇನ್ಸುರೆನ್ಸ್ ಮ್ಯಾನೇಜರ್
  • ಈಕ್ವಿಟಿ ರಿಸರ್ಚ್ ಅನಾಲಿಸ್ಟ್

ಇಂಡಿಯನ್ ಏರ್‌ಪೋರ್ಸ್ ನಲ್ಲಿ ಏರ್‌ಮ್ಯಾನ್ ಆಗುವುದು ಹೇಗೆ?

ಎಂಬಿಎ ಇನ್ ಫೈನಾನ್ಸ್ ಮಾಡಿದವರ ಸ್ಯಾಲರಿ ಹೇಗಿರುತ್ತೆ?

ನೀವು ಯಾವ ವಿಶ್ವವಿದ್ಯಾನಿಯಲದಲ್ಲಿ ಈ ಸಬ್‌ಜೆಕ್ಟ್ ಕೋರ್ಸ್ ಮಾಡಿರುತ್ತೀರೋ ಅದರ ಮೇಲೆ ನಿಮ್ಮ ವೇತನ ನಿರ್ಧರಿಸಲಾಗಿರುತ್ತದೆ. ವಿದ್ಯಾರ್ಥಿಗಳು 2.5 ಲಕ್ಷ ವೇತನದಿಂದ ಕೆರಿಯರ್ ಪ್ರಾರಂಭಿಸಬಹುದು. ಇನ್ನು ಪ್ರತಿಷ್ಟಿತ ಕಾಲೇಜುಗಳಲ್ಲಿ ಎಂಬಿಎ ಇನ್ ಫೈನಾನ್ಸ್ ಮಾಡಿದವರ ವೇತನ ವರ್ಷಕ್ಕೆ ಸುಮಾರು 8 ಲಕ್ಷದಿಂದ ಪ್ರಾರಂಭವಾಗುತ್ತದೆ.

More News  

For Quick Alerts
ALLOW NOTIFICATIONS  
For Daily Alerts

English summary
Undeniably, MBA in finance is one of the best career choices for the ones who are passionate about the field of finance. Every year, lakhs of candidates appear for various management entrance examinations after their graduation to pursue the two-year MBA degree with a specialisation in finance.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+