ಬೆಂಗಳೂರಿನ ಬೆಸ್ಟ್ ಪ್ರಿ- ಸ್ಕೂಲ್‌ಗಳು... ಈ ಸ್ಕೂಲ್‌ಗಳಿಂದಲೇ ಮಕ್ಕಳ ಶಿಕ್ಷಣ ಪ್ರಾರಂಭಿಸಿ!

ಇಂದು ಕೆರಿಯರ್ ಇಂಡಿಯಾ ನಿಮಗೆ ಬೆಂಗಳೂರಿನಲ್ಲಿರುವ ಟಾಪ್ ೫ ಪ್ಲೇ ಸ್ಕೂಲ್ ಬಗ್ಗೆ ಮಾಹಿತಿ ನೀಡುತ್ತದೆ ಮುಂದಕ್ಕೆ ಓದಿ.

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಿ- ಸ್ಕೂಲ್‌ಗಳ ಪಾತ್ರ ತುಂಬಾ ಪ್ರಮುಖ. ಇಂದಿನ ಮಕ್ಕಳು ಮುಂದೆ ಡಾಕ್ಟರ್, ಇಂಜಿನೀಯರ್, ಸೈಂಟಿಸ್ಟ್ ಹಾಗೂ ಟೀಚರ್ ಯಾವುದೇ ಆಗಬಹುದು ಆದ್ರೆ ಅದಕ್ಕೆಲ್ಲಾ ಬಾಲ್ಯದಲ್ಲಿ ಸರಿಯಾದ ಫೌಂಡೇಶನ್ ಸಿಕ್ಕರೆ ಮಾತ್ರ ಸಾಧ್ಯ. ಹಾಗಾಗಿ ಬಾಲ್ಯದಲ್ಲೇ ಮಕ್ಕಳಿಗೆ ಬೆಸ್ಟ್ ಪ್ರಿ- ಸ್ಕೂಲ್‌ ಗೆ ಸೇರಿಸಿದ್ರೆ ಅವರ ಭವಿಷ್ಯ ನಿಜಕ್ಕೂ ಉಜ್ವಲವಾಗಿರುತ್ತದೆ. ಇಂದು ಕೆರಿಯರ್ ಇಂಡಿಯಾ ನಿಮಗೆ ಬೆಂಗಳೂರಿನಲ್ಲಿರುವ ಟಾಪ್ 5 ಪ್ರಿ- ಸ್ಕೂಲ್‌ ಬಗ್ಗೆ ಮಾಹಿತಿ ನೀಡುತ್ತದೆ ಮುಂದಕ್ಕೆ ಓದಿ.

ಬೆಂಗಳೂರಿನ ಬೆಸ್ಟ್ ಪ್ರಿ- ಸ್ಕೂಲ್‌ಗಳು... ಈ ಸ್ಕೂಲ್‌ಗಳಿಂದಲೇ ಮಕ್ಕಳ ಶಿಕ್ಷಣ ಪ್ರಾರಂಭಿಸಿ!

ಬೆಂಗಳೂರಿನಲ್ಲಿರುವ ಬೆಸ್ಟ್ ಪ್ರಿ- ಸ್ಕೂಲ್‌ಗಳಿವು:

1. ಇಂದುಸ್ ಎರ್ಲಿ ಲರ್ನಿಂಗ್ ಸೆಂಟರ್ (ವೈಟ್‌ಫೀಲ್ಡ್):

2011 ರಲ್ಲಿ ಸ್ಥಾಪಿತವಾದ ಈ ಶಾಲೆ ಇಂದೂಸ್ ಟಾಪ್ ಪ್ರಿ- ಸ್ಕೂಲ್‌ಗಳಲ್ಲಿ ಮೊದಲ ಸ್ಥಾನದಲ್ಲಿದೆ.
ವೆಬ್‌ಸೈಟ್: www.indusearlyyears.com
ಕರೆ ಸಂಖ್ಯೆ: 080-28457078, 9739200007
ವಿಳಾಸ: # 132/D, ECC ರೋಡ್, ವೈಟ್‌ಫೀಲ್ಡ್, ಬೆಂಗಳೂರು -560066
ಸಮಯ: ಬೆಳಗ್ಗೆ ೯.೩೦ ರಿಂದ ಸಂಜೆ ೩ ಗಂಟೆ ವರೆಗೆ

ಈ ಸ್ಕೂಲ್ ವಿಶೇಷತೆ:

  • ಲಾಂಗ್ಚೇಜ್, ನ್ಯೋಮಾರೆಸಿ, ಸೈನ್ಸ್, ಪರ್ಸನಲ್, ಫಿಸಿಕಲ್ ಹಾಗೂ ಆರ್ಟ್ಸ್ ಬಗ್ಗೆ ಮಕ್ಕಳಿಗೆ ಪ್ರಮುಖವಾಗಿ ಕಲಿಸಿಕೊಡಲಾಗುತ್ತದೆ
  • ವಿದ್ಯಾರ್ಥಿ ಹಾಗೂ ಶಿಕ್ಷಕರ ಪ್ರಮಾಣ ಹೀಗಿದೆ 1:10
  • ಉತ್ತಮ ಕ್ಲಾಸ್‌ರೂಂ ಹೊಂದಿದೆ
  • ವೈ-ಫೈ ಜತೆ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಬೋರ್ಡ್ ಹಾಗೂ ಲ್ಯಾಪ್‌ಟಾಪ್ ಪ್ರಯೋಜನದ ಬಗ್ಗೆ ತಿಳಿಸಿಕೊಡಲಾಗುವುದು
  • ಲೈಬ್ರರಿ, ಸ್ಡುಡಿಯೋ ವ್ಯವಸ್ಥೆ ಕೂಡಾ ಇದೆ
  • ಒಳ ಹಾಗೂ ಹೊರ ಕ್ರೀಡಾಂಗಣ
  • ಸ್ವಿಮ್ಮಿಂಗ್ ಕೋಚ್
  • ಸಾರಿಗೆ ವ್ಯವಸ್ಥೆ
  • ಟ್ರಿಪ್ ವ್ಯವಸ್ಥೆ

    ಇದನ್ನೂ ಕೂಡಾ ಓದಿ: ಸೋಶಲ್ ವರ್ಕರ್ ಆಗಿ ಸರ್ಕಾರಿ ಹುದ್ದೆ ನಿಮ್ಮದಾಗಿಸಿಕೊಳ್ಳುವುದು ಹೇಗೆ?

    2. ಹೆಡ್ ಸ್ಟಾರ್ಟ್ ಮೊಂಟೆಸ್ಸೊರಿ (ಕೋರಮಂಗಲ):

    1984 ರಲ್ಲಿ ಈ ಪ್ರಿ- ಸ್ಕೂಲ್‌ ಸ್ಥಾಪನೆಯಾಯಿತು. ಇದೀಗ ೫ ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಈ ಶಾಲೆಯನ್ನ ವಿಸ್ತರಿಸಲಾಗಿದೆ.
    ವೆಬ್‌ಸೈಟ್: www.headstart.edu.in
    ಕರೆ ಸಂಖ್ಯೆ: 080-25537025
    ವಿಳಾಸ: 32 (P), 16 ನೇ ಪ್ರಮುಖ ರಸ್ತೆ, ೪ನೇ ಬ್ಲಾಕ್, ಕೋರಮಂಗಲ, ಬೆಂಗಳೂರು -560034

    ಈ ಸ್ಕೂಲ್ ವಿಶೇಷತೆ:

    • ಡಾ. ಮರಿಯಾ ಮೊಂಟೆಸ್ಸೊರಿ ಫಿಲೋಸಪಿ ಆಧಾರಿತ ಟೀಚಿಂಗ್ ವಿಧಾನ
    • ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಪ್ರಮಾಣ ೧:೧೫
    • ಬೆಸ್ಟ್ ಟೀಚರ್ಸ್ ಗಳಿಂದ ಶಿಕ್ಷಣ
    • ಒಳ ಹಾಗೂ ಹೊರ ಕ್ರೀಡಾಂಗಣ

    ಇದನ್ನೂ ಕೂಡಾ ಓದಿ: ಅಮೆರಿಕಾದಲ್ಲಿ ಮ್ಯಾಥಮ್ಯಾಟಿಕ್ಸ್ ಕೋರ್ಸ್ ಮಾಡಬೇಕು ಅಂದುಕೊಂಡಿದ್ದೀರಾ...ಬೆಸ್ಟ್ ಕಾಲೇಜುಗಳ ಲಿಸ್ಟ್!

    3. ನೀವ್ (ಇಂದಿರಾನಗರ)

    2005 ರಲ್ಲಿ ಸ್ಥಾಪನೆ. ಇದೀಗ ನಗರದಲ್ಲಿ ಈ ಶಾಲೆಯ ನಾಲ್ಕು ಸೆಂಟರ್‌ಗಳಿವೆ.
    ವೆಬ್‌ಸೈಟ್: www.neevschools.com
    ಕರೆ ಸಂಖ್ಯೆ:080-41300836/37
    ವಿಳಾಸ: 3367/k, 12ನೇ ಪ್ರಮುಖ ರಸ್ತೆ, ಹಾಲ್ 2ನೇ ಸ್ಟೇಜ್, ಇಂದಿರಾನಗರ , ಬೆಂಗಳೂರು -560006
    ಸಮಯ: ಬೆಳಗ್ಗೆ8.30 ರಿಂದ ಸಂಜೆ 3 ಗಂಟೆ ವರೆಗೆ

    ಈ ಸ್ಕೂಲ್ ವಿಶೇಷತೆ:

    • ಮಲ್ಟಿಪಲ್ ಇಂಟಲಿಜೆನ್ಸ್ ವಿಧಾನ ಅನ್ವಯ ಟೀಚಿಂಗ್ ಮಾಡಲಾಗುತ್ತದೆ
    • ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಪ್ರಮಾಣ 1:9
    • ಉತ್ತಮ ಕ್ಲಾಸ್ ರೂಂಗಳು
    • ಪ್ಲೇ ಗ್ರೌಂಡ್ ಹಾಗೂ ಗಾರ್ಡನ್
    • ಆರ್ಟ್ ಸ್ಟುಡಿಯೋ
    • ಕಂಪ್ಯೂಟರ್ ರೂಂ
    • ಲೈಬ್ರರಿ

    ಇದನ್ನೂ ಕೂಡಾ ಓದಿ: ಬರೀ ಮೈ ಹುರಿದುಂಬಿಸಲು ಮಾತ್ರವಲ್ಲ...ಫಿಟ್ನೆಸ್ ಫೀಲ್ಡ್‌ನಲ್ಲಿ ಕೆರಿಯರ್ ಕೂಡಾ ರೂಪಿಸಿಕೊಳ್ಳಿ!

    4. ವಿ ಕೇರ್ ( ಸರ್ಜಾಪುರ್ ರೋಡ್ ಮತ್ತು ವೈಟ್‌ಫೀಲ್ಡ್)

    ಹಲವಾರು ಕಾರ್ಪೋರೇಟ್ಸ್ ಜತೆ ಈ ಶಾಲೆ ಟೈ-ಅಪ್ ಮಾಡಿಕೊಂಡಿದೆ
    ವೆಬ್‌ಸೈಟ್: www.wecarelearning.com
    ಕರೆ ಸಂಖ್ಯೆ: 080-6570-4414, 080-2572-5480

    ಸರ್ಜಾಪುರ್ ರೋಡ್:
    ಕರೆ ಸಂಖ್ಯೆ: (080) 3202-0772/080-4203-9797
    ವಿಳಾಸ: ಸಂಖ್ಯೆ 16 ಮತ್ತು 19, ಗ್ರೌಂಡ್ ಫ್ಲೋರ್, ಪ್ರೇಸ್ಟೀಜ್ ಪೆಗಸಸ್, ಸಾರ್ಜಾಪುರ್ ರೋಡ್, ಬೆಂಗಳೂರು -560037

    ವೈಟ್‌ಫೀಲ್ಡ್ :

    ಕರೆ ಸಂಖ್ಯೆ: 080-3242-8895/6541-6555
    ವಿಳಾಸ: # ಪ್ಲಾಟ್ ನಂಬರ್ 1, ಎನ್‌ಆರ್ ಎನ್‌ಕ್ಲೇವ್, ಇಪಿಐಪಿ ಜೋನ್, ವೈಟ್‌ಫೀಲ್ಡ್, ಬೆಂಗಳೂರು -560066

    ಈ ಸ್ಕೂಲ್ ವಿಶೇಷತೆ:

    • ಮಲ್ಟಿಪಲ್ ಇಂಟಲಿಜೆನ್ಸ್ ವಿಧಾನ ಅನ್ವಯ ಟೀಚಿಂಗ್ ಮಾಡಲಾಗುತ್ತದೆ
    • 6 ತಿಂಗಳಿನಿಂದ 6 ವರ್ಷದ ವರೆಗೆ ಅಡ್ಮಿಷನ್ ಮಾಡಲಾಗುತ್ತದೆ
    • ಫುಲ್ ಡೇ ಹಾಗೂ ಹಾಫ್ ಡೇ ಕ್ಲಾಸ್‌ಗಳು
    • ಪೌಷ್ಟಿಕಾಂಶ ವಿರುವ ಆಹಾರ
    • ಲಾಂಗ್ವೇಜ್ ಸೆಂಟರ್ ಹಾಗೂ ಸೈನ್ಸ್ ಸೆಂಟರ್
    • ಲೈಬ್ರರಿ
    • ಫೈನ್ ಮೋಟೋರ್ ಸೆಂಟರ್
    • ಆರ್ಟ್ ಸೆಂಟರ್

    ಇದನ್ನೂ ಕೂಡಾ ಓದಿ: ಎಸ್‌ಬಿಐ... ಕ್ಲರ್ಕ್ ನಿಂದ ಪಿಒ ಹುದ್ದೆವರೆಗೆ ಬಡ್ತಿ ಪಡೆಯುವುದು ಹೇಗೆ?

    5. ಕ್ಲೇ (ವೈಟ್‌ಫೀಲ್ಡ್):

    ಟಾಪ್ 5ನೇ ಸ್ಥಾನದಲ್ಲಿದೆ ಕ್ಲೇ ಪ್ರಿ- ಸ್ಕೂಲ್‌. ಎಜ್ಯುಕೇಶನ್ ಸರ್ವೀಸ್ ಆರ್ಗನೈಸೇಶನ್ ಈ ಶಾಲೆಯನ್ನ ನಿರ್ಮಿಸಿದೆ.

    ವೆಬ್‌ಸೈಟ್: www.klayschools.com
    ಕರೆ ಸಂಖ್ಯೆ: 08065703057/41522150/28495252
    ವಿಳಾಸ: # ಪ್ಲಾಟ್ ನಂಬರ್18 ಬಿ, ಬ್ರೂಕ್ ಫೀಲ್ಡ್ ಮೇನ್ ರೋಡ್, ವೈಟ್‌ಫೀಲ್ಡ್, ಬೆಂಗಳೂರು

    ಈ ಸ್ಕೂಲ್ ವಿಶೇಷತೆ:

    • ಹೈ ಕ್ವಾಲಿಟಿ ಪ್ರೋಗ್ರಾಮ್ಸ್
    • ಸಿಸಿಟಿವಿ ತಂತ್ರಜ್ಞಾನ
    • ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಪ್ರಮಾಣ 1:3
    • ಉತ್ತಮ ಕ್ಲಾಸ್ ರೂಂಗಳು
    • ಮಲ್ಟಿಪಲ್ ಇಂಟಲಿಜೆನ್ಸ್ ವಿಧಾನ ಅನ್ವಯ ಟೀಚಿಂಗ್ ಮಾಡಲಾಗುತ್ತದೆ
    For Quick Alerts
    ALLOW NOTIFICATIONS  
    For Daily Alerts

    English summary
    Pre-schooling plays solid foundation for your child’s formal learning process. Many pre-schools offer engaging, interesting and stress-free experience. This helps in shaping your child’s mental, social, creative, physical, sensory and cognitive skills
    --Or--
    Select a Field of Study
    Select a Course
    Select UPSC Exam
    Select IBPS Exam
    Select Entrance Exam
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X