ಇಗ್ನೋ ಪ್ರವೇಶಾತಿ 2020: ಬಿಬಿಎ ಕೋರ್ಸ್ ಗೆ ಅರ್ಜಿ ಆಹ್ವಾನ

ಇಂದಿರಾ ಗಾಂಧಿ ನ್ಯಾಷನಲ್ ಓಪನ್ ಯುನಿವರ್ಸಿಟಿಯು (IGNOU), ಮಹಾರಾಷ್ಟ್ರ ನಾಲೆಡ್ಜ್ ಕಾರ್ಪೋರೇಷನ್ ಲಿಮಿಟೆಡ್(MKCL) ಸಹಯೋಗದೊಂದಿಗೆ ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿಷನ್ ( ಸರ್ವೀಸ್ ಮ್ಯಾನೇಜ್ಮೆಂಟ್) ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ.

 
ಇಗ್ನೋ: ಬಿಬಿಎ ಪ್ರವೇಶಾತಿಗೆ ಅರ್ಜಿ ಹಾಕಿ

ಜುಲೈ 2020ರ ಪ್ರವೇಶಾತಿಗೆ ಸೇರ ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಬಹುದು. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಜೂನ್ 10, 2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಜೂನ್ 14ರಂದು ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಆಯ್ಕೆಗೊಂಡು ಅಭ್ಯರ್ಥಿಗಳು ಕೋರ್ಸ್ ಗೆ ಸೇರಲು ಅರ್ಹರಾಗಿದ್ದು, ಅಭ್ಯರ್ಥಿಗಳು 3 ವರ್ಷದ ಅಧ್ಯಯನ ಅವಧಿಯಲ್ಲಿ ಕಂಪನಿಯ ಬ್ಯುಸಿನೆಸ್ ನಿರ್ವಹಣೆ ಕುರಿತು ಪ್ರಾಯೋಗಿಕ ಅನುಭವ ಪಡೆಯಲಿದ್ದಾರೆ. ಅಲ್ಲದೇ ಮಾಸಿಕ ಸ್ಟೈಫೆಂಡ್ ಸಹ ನೀಡಲಾಗುತ್ತದೆ.

ಅರ್ಹತೆ ಮತ್ತು ಕೋರ್ಸ್ ವಿವರ ಇಲ್ಲಿದೆ:

ಶೈಕ್ಷಣಿಕ ವಿದ್ಯಾರ್ಹತೆ:

ಬಿಬಿಎ ಕೋರ್ಸ್ ಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಪಾಸ್ ಮಾಡಿರಬೇಕು.

ವಯೋಮಿತಿ:

ಜುಲೈ 1,2020ರ ಅನ್ವಯ ಸರಿಯಾಗಿ ಅಭ್ಯರ್ಥಿಗೆ 18 ವರ್ಷ ಆಗಿರಬೇಕು.

ಕೋರ್ಸ್ ವಿವರ:

ಮೂರು ವರ್ಷಗಳ ಕಾಲ ಈ ಪ್ರೋಗ್ರಾಮ್ ಅಧ್ಯಯನ ಅವಧಿ. ಅಧ್ಯಯನ ಮಾಧ್ಯಮ ಇಂಗ್ಲಿಷ್ ಆಗಿರುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳು ವರ್ಷಕ್ಕೆ ರೂ.20,000/-ರೂ ಶುಲ್ಕ ಪಾವತಿಸಬೇಕಾಗಿರುತ್ತದೆ.

ಅಭ್ಯರ್ಥಿಗಳು ಪ್ರವೇಶಾತಿ ಬಗೆಗಿನ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
IGNOU invited application for BBA course. Read on to know about eligibility, age and more details. Aspirants can apply through online before 10th june 2020.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X