ಎಐಐಎಮ್ಎಸ್ ಮೆಡಿಕಲ್ ಎಂಟ್ರೇಸ್ ಎಕ್ಸಾಂ ಬಗ್ಗೆ ಕಂಪ್ಲೀಟ್ ಡೀಟೆಲ್ಸ್

ಎಐಐಎಮ್ಎಸ್ ಕಾಲೇಜು ದೇಶದ ಫೇಮಸ್ ಕಾಲೇಜುಗಳಲ್ಲಿ ಒಂದಾಗಿದೆ. ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಇಲ್ಲಿ ಎಂಟ್ರೇಸ್ ಎಕ್ಸಾಂ ನಡೆಸಲಾಗುತ್ತದೆ. ಇಲ್ಲಿಯ ಶಿಕ್ಷಣದ ಗುಣಮಟ್ಟ ನೋಡಿದ್ರೆ ಯಾವುದೇ ನ್ಯಾಷನಲ್ ಲೆವೆಲ್ ಪರೀಕ್ಷೆಗೆ ಈ ಎಕ

ದೇಶದಲ್ಲಿನ ಮೆಡಿಕಲ್ ಎಂಟ್ರೇಸ್ ಪರೀಕ್ಷೆಯಲ್ಲಿ ಇತ್ತೀಚೆಗೆ ಹಲವಾರು ಮಾರ್ಪಾಡುಗಳನ್ನ ಮಾಡಲಾಗಿದೆ. ಅದು ನಿಮಗೆಲ್ಲಾ ತಿಳಿದಿರುವ ವಿಚಾರ ಕೂಡಾ. ಅದರಲ್ಲಿ ಪ್ರಮುಖವಾದುದು ಎಲ್ಲಾ ಸ್ಟೇಟ್ ಲೆವೆಲ್ ಪರೀಕ್ಷೆಗಳನ್ನ ಒಂದೇ ಮಾಡಲಾಗಿರುವುದು. ಇನ್ನು ದೇಶದ ಮೆಡಿಕಲ್ ಎಂಟ್ರೇಸ್ ಪರೀಕ್ಷೆ ಬಗ್ಗೆ ಹೇಳುವುದಾದ್ರೆ, ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟ್ರೇಸ್ ಟೆಸ್ಟ್ ಮೊದಲ ಸ್ಥಾನದಲ್ಲಿದೆ. ಬಳಿಕ ಎನ್‌ಇಇಟಿ ಮತ್ತು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಎಂಟ್ರೇಸ್ ಎಕ್ಸಾಂ ಎರಡನೇ ಸ್ಥಾನದಲ್ಲಿ ಇದೆ.

ಎಕ್ಸ್‌ಪೀರಿಯೆನ್ಸ್ ಇಲ್ಲದೆನೇ ಬೆಸ್ಟ್ ಜಾಬ್ ನಿಮ್ಮದಾಗಿಸಿಕೊಳ್ಳುವುದು ಹೇಗೆ?

ಇನ್ನು ಎಐಐಎಮ್ಎಸ್ ಕಾಲೇಜು ದೇಶದ ಫೇಮಸ್ ಕಾಲೇಜುಗಳಲ್ಲಿ ಒಂದಾಗಿದೆ. ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಇಲ್ಲಿ ಎಂಟ್ರೇಸ್ ಎಕ್ಸಾಂ ನಡೆಸಲಾಗುತ್ತದೆ. ಇಲ್ಲಿಯ ಶಿಕ್ಷಣದ ಗುಣಮಟ್ಟ ನೋಡಿದ್ರೆ ಯಾವುದೇ ನ್ಯಾಷನಲ್ ಲೆವೆಲ್ ಪರೀಕ್ಷೆಗೆ ಈ ಎಕ್ಸಾಂ ಕಡಿಮೆ ಇಲ್ಲ ಎಂದೇ ಹೇಳಬಹುದು.

ಎರಡು ದಿನದ ಹಿಂದೆ ಎಐಐಎಂಎಸ್ ಅಕಾಡೆಮಿಕ್ ಇಯರ್ 219-2020 ಮತ್ತು 2020-2021 ರ ಎಂಟ್ರೇಸ್ ಪರೀಕ್ಷೆಯ ಟೆಂಟಟೀವ್ ಕೀ ಡೇಟ್ಸ್ ರಿಲೀಸ್ ಮಾಡಿತ್ತು. ನೀವು ಡಾಕ್ಟರ್ ಆಗಬೇಕು ಅಂದುಕೊಂಡಿದ್ದರೆ, ಎಐಐಎಮ್ಎಸ್ ಎಂಟ್ರೇಸ್ ಎಕ್ಸಾಂ ಬಗೆಗಿನ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.

<strong>ಕಾಲೇಜು ಹೋಗುತ್ತಿರುವಾಗಲೇ ಇದೆಲ್ಲಾ ಪಾರ್ಟ್ ಟೈಂ ಜಾಬ್ ಮಾಡಿದ್ರೆ ಕೆರಿಯರ್ ಸೂಪರ್ ಗುರು!</strong>ಕಾಲೇಜು ಹೋಗುತ್ತಿರುವಾಗಲೇ ಇದೆಲ್ಲಾ ಪಾರ್ಟ್ ಟೈಂ ಜಾಬ್ ಮಾಡಿದ್ರೆ ಕೆರಿಯರ್ ಸೂಪರ್ ಗುರು!

ಎಐಐಎಮ್ಎಸ್ ದಿನಾಂಕ ನೆನಪಿರಲಿ:

ಎಐಐಎಮ್ಎಸ್ ಇದೀಗ ಎಂಟ್ರೇಸ್ ಎಕ್ಸಾಮಿನೇಶನ್ ನ ಕೀಡೇಟ್ಸ್ ಪ್ರಕಟಿಸಿದೆ. 2019-2020 ಮತ್ತು 2020-2021 ಅಕಾಡೆಮಿಕ್ ವರ್ಷಗಳಲ್ಲಿ ಎಂಟ್ರೇಸ್ ಎಕ್ಸಾಂ ನಡೆಯಲಿದೆ. ಯಾವ ಯಾವ ದಿನಾಂಕ ಎಂಬ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಎಐಐಎಮ್ಎಸ್ ಎಂಬಿಬಿಎಸ್ 2019-20

ಎಂಟ್ರೇಸ್ ಎಕ್ಸಾಮಿನೇಶನ್ : ಮೇ 25, 26, 2019 ( ಶನಿವಾರ ಮತ್ತು ಭಾನುವಾರ)
ರಿಸಲ್ಟ್ ನೋಟಿಫಿಕೇಶನ್: ಜೂನ್ 12, 2019(ಬುಧವಾರ )

ಸಂದರ್ಶನದಲ್ಲಿ ಕೇಳಲಾಗಿರುವ 5 ಕಾಮನ್ ಪ್ರಶ್ನೆಗಳು!ಸಂದರ್ಶನದಲ್ಲಿ ಕೇಳಲಾಗಿರುವ 5 ಕಾಮನ್ ಪ್ರಶ್ನೆಗಳು!

ಎಐಐಎಮ್ಎಸ್ ಎಂಬಿಬಿಎಸ್ 2020-21

ಎಂಟ್ರೇಸ್ ಎಕ್ಸಾಮಿನೇಶನ್ : ಮೇ 30, 31, 2020 ( ಶನಿವಾರ ಮತ್ತು ಭಾನುವಾರ)
ರಿಸಲ್ಟ್ ನೋಟಿಫಿಕೇಶನ್: ಜೂನ್ 16, 2020 (ಬುಧವಾರ )

ಎಐಐಎಮ್ಎಸ್ ಎಕ್ಸಾಂ ಪ್ಯಾಟರ್ನ್ ಹೀಗಿದೆ:

ಆನ್‌ಲೈನ್ ಮೂಲಕ ನಡೆಯುವ ಎಐಐಎಮ್ಎಸ್ ಎಕ್ಸಾಂ ಎರಡು ಶಿಫ್ಟ್ ಗಳಲ್ಲಿ ನಡೆಯಲಿದೆ. ಒಟ್ಟು 200 ಆಬ್ಜೆಕ್ಟೀವ್ ಟೈಪ್ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಪ್ರತೀ ಸರಿಯಾದ ಉತ್ತರಕ್ಕೆ ಒಂದು ಅಂಕಗಳು ಸಿಗಲಿದ್ದು, ತಪ್ಪು ಉತ್ತರಕ್ಕೆ 1/2 ಅಂಕಗಳನ್ನ ಕಳೆಯಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X