2018-19 ನೇ ಸಾಲಿನ ಜೆ ಎನ್ ಯು ಪ್ರವೇಶಾತಿ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಜೆ ಎನ್ ಯು ಪ್ರವೇಶಾತಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದೆ. ಈ ಮುಂಚೆ ಅಕ್ಟೋಬರ್ 13 ರವರೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಅದನ್ನು ಅಕ್ಟೋಬರ್ 17 (ಸಂಜೆ 5.30) ರವರೆಗು ವಿಸ್ತರಿಸಲಾಗಿದೆ.

2018-19 ನೇ ಸಾಲಿನ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ ಯು) ಪ್ರವೇಶಾತಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದೆ.

ಈ ಮುಂಚೆ ಅಕ್ಟೋಬರ್ 13 ರವರೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಅದನ್ನು ಅಕ್ಟೋಬರ್ 17 (ಸಂಜೆ 5.30) ರವರೆಗು ವಿಸ್ತರಿಸಲಾಗಿದೆ.

ಜೆ ಎನ್ ಯು  ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಈ ಬಾರಿ 720 ಎಂಫಿಲ್/ಪಿಎಚ್.ಡಿ ಸೀಟುಗಳು, 459 ಬಿ ಎ ಕೋರ್ಸುಗಳು ಮತ್ತು 1118 ಎಂ.ಎ, ಎಂ.ಎಸ್ಸಿ, ಎಂ.ಟೆಕ್ ಮತ್ತು ಎಂಪಿಎಚ್ ಕೊರ್ಸುಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್-ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅಭ್ಯರ್ಥಿಗಳು ತಮ್ಮ ಸ್ವಂತ ಇ-ಮೇಲ್ ಐ.ಡಿ ಮೂಲಕ ಲಾಗಿನ್ ಆಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಒಂದಕ್ಕಿಂತ ಹೆಚ್ಚಿನ ಇ-ಮೇಲ್ ಉಳ್ಳವರು ತಮ್ಮ ವೈಯಕ್ತಿಕ ಇ-ಮೇಲ್ ವಿಳಾಸದ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಅರ್ಜಿ ಸಲ್ಲಿಕೆ ವೇಳೆ ಅಭ್ಯರ್ಥಿಯು ಅಗತ್ಯ ದಾಖಲೆಗಳನ್ನು ಸ್ಕ್ಯಾನ ಮಾಡಿ ಎಚ್ಚರಿಕೆಯಿಂದ ಅಪ್ಲೋಡ್ ಮಾಡಲು ಸೂಚಿಸಲಾಗಿದೆ.

ಅಪೂರ್ಣ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.

ಸೂಚನೆ

ಇಂಟರ್ನೆಟ್ ಎಕ್ಸ್ ಪ್ಲೋರರ್ ವರ್ಷನ್ 6 ಮತ್ತು ಮೊಜಿಲ್ಲಾ ಫೈರ್ಫಾಕ್ಸ್ 1.5 ವರ್ಷನ್ ಗಳು ಅರ್ಜಿಸಲ್ಲಿಸಲು ಯೋಗ್ಯವಾದ ಸರ್ಚ್ ಇಂಜಿನ್ ಗಳಾಗಿವೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
The last date to apply for admissions to various courses in Jawaharlal Nehru University (JNU) has been extended nowf or the academic session 2018-2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+