ಬರೀ ಮೈ ಹುರಿದುಂಬಿಸಲು ಮಾತ್ರವಲ್ಲ...ಫಿಟ್ನೆಸ್ ಫೀಲ್ಡ್‌ನಲ್ಲಿ ಕೆರಿಯರ್ ಕೂಡಾ ರೂಪಿಸಿಕೊಳ್ಳಿ!

ಟ್ರೈನರ್ ಮಾತ್ರವಲ್ಲದೇ ಈ ಇಂಡಸ್ಟ್ರಿಯಲ್ಲಿ ಇನ್ನೂ 5 ಉದ್ಯೋಗಗಳು ನೀವು ಆಯ್ಕೆ ಮಾಡಿಕೊಂಡು ಕೈ ತುಂಬಾ ಸಂಪಾದಿಸಬಹುದು. ಅವುವು ಯಾವುವು ಎಂದ್ರೆ

By Kavya

ಫಿಟ್ ನೆಸ್ ಎಂಬುವುದು ಶ್ರೀಮಂತ ವ್ಯಕ್ತಿಗಳ ಸ್ವತ್ತು ಎಂಬ ಮಾತು ಇದೀಗ ಬದಲಾಗಿದೆ. ಇದೀಗ ಎಲ್ಲರೂ ತಮ್ಮ ಹೆಲ್ತಿಲೈಫ್ ಸ್ಟೈಲ್ ಗಾಗಿ ಫಿಟ್ ನೆಸ್ ನತ್ತ ಮುಖ ಮಾಡಿದ್ದಾರೆ. ಫಿಟ್ ನೆಸ್ ಗೋಲ್ ತಲುಪಲು ತಮ್ಮ ಸಮಯವನ್ನೇಲ್ಲಾ ವ್ಯಯಿಸುತ್ತಿದ್ದಾರೆ. ಇನ್ನು ಈ ಫಿಟ್ನೆಸ್ ಇಂಡಸ್ಟ್ರಿಯಲ್ಲಿಯೂ ಕೂಡಾ ನೀವು ಕೆರಿಯರ್ ಆಯ್ಕೆ ರೂಪಿಸಿಕೊಳ್ಳಬಹುದು. ಹಲವಾರು ಕೆರಿಯರ್ ಆಯ್ಕೆ ಇಲ್ಲಿವೆ ಮುಂದಕ್ಕೆ ಓದಿ.

ಬರೀ ಮೈ ಹುರಿದುಂಬಿಸಲು ಮಾತ್ರವಲ್ಲ...ಫಿಟ್ನೆಸ್ ಫೀಲ್ಡ್‌ನಲ್ಲಿ ಕೆರಿಯರ್ ಕೂಡಾ ರೂಪಿಸಿಕೊಳ್ಳಿ!

ಎಲ್ಲರೂ ತಿಳಿದುಕೊಂಡಿರುವಂತೆ ಈ ಕ್ಷೇತ್ರದಲ್ಲೀ ಬರೀ ಫಿಟ್ನೆಸ್ ಟ್ರೈನರ್ ಮಾತ್ರ ಅಂದು ಕೊಂಡಿದ್ದರೆ ನಿಮ್ಮ ಅಭಿಪ್ರಾಯ ತಪ್ಪು. ಟ್ರೈನರ್ ಮಾತ್ರವಲ್ಲದೇ ಈ ಇಂಡಸ್ಟ್ರಿಯಲ್ಲಿ ಇನ್ನೂ 5 ಉದ್ಯೋಗಗಳು ನೀವು ಆಯ್ಕೆ ಮಾಡಿಕೊಂಡು ಕೈ ತುಂಬಾ ಸಂಪಾದಿಸಬಹುದು. ಅವುವು ಯಾವುವು ಎಂದ್ರೆ

<strong>ಸೋಶಲ್ ವರ್ಕರ್ ಆಗಿ ಸರ್ಕಾರಿ ಹುದ್ದೆ ನಿಮ್ಮದಾಗಿಸಿಕೊಳ್ಳುವುದು ಹೇಗೆ?</strong>ಸೋಶಲ್ ವರ್ಕರ್ ಆಗಿ ಸರ್ಕಾರಿ ಹುದ್ದೆ ನಿಮ್ಮದಾಗಿಸಿಕೊಳ್ಳುವುದು ಹೇಗೆ?

ಫಿಟ್ನೆಸ್ ಪ್ರಾಂಚೈಸ್ ನ ಸಿಇಒ:

ಹಿಂದೆ ಫಿಟ್ನೆಸ್ ಅಂದ್ರೆ ಒಂದು ಲೋಕಲ್ ಜಿಮ್ ಆಗಿರುತ್ತಿತ್ತು. ಕ್ರಮೇಣ ಈ ಜಿಮ್ ಗಳು ಚೈನ್ ಸಿಸ್ಟಮ್ ತರಹ ಬೆಳೆಯುತ್ತಾ ಹೋಯಿತು. ಇದೀಗ ಫಿಟ್ನೆಸ್ ಎಂಬುವುದು ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ಹಾಗಾಗಿ ನಿಮಗೆ ಈ ಇಂಡಸ್ಟ್ರಿಯಲ್ಲಿ ಆಸಕ್ತಿ ಇದ್ದರೆ, ಬಂಡವಾಳ ಹೂಡಿ, ನೀವಾಗಿಯೇ ಹೊಸತಾಗಿ ಜಿಮ್ ತೆರೆಯಿರಿ.

<strong>ಅಮೆರಿಕಾದಲ್ಲಿ ಮ್ಯಾಥಮ್ಯಾಟಿಕ್ಸ್ ಕೋರ್ಸ್ ಮಾಡಬೇಕು ಅಂದುಕೊಂಡಿದ್ದೀರಾ...ಬೆಸ್ಟ್ ಕಾಲೇಜುಗಳ ಲಿಸ್ಟ್!</strong>ಅಮೆರಿಕಾದಲ್ಲಿ ಮ್ಯಾಥಮ್ಯಾಟಿಕ್ಸ್ ಕೋರ್ಸ್ ಮಾಡಬೇಕು ಅಂದುಕೊಂಡಿದ್ದೀರಾ...ಬೆಸ್ಟ್ ಕಾಲೇಜುಗಳ ಲಿಸ್ಟ್!

ಫಿಸಿಯೋ ಥೆರಪಿ ಸಬ್‌ಜೆಕ್ಟ್ ನಲ್ಲಿ ಪದವಿ ಇಲ್ಲವೇ ಡಿಪ್ಲೋಮಾ ಕೋರ್ಸ್ ಮಾಡಿದ್ದರೆ ಸಾಕು. ಹಲವಾರು ಜಿಮ್ ಕೇಂದ್ರಗಳು ತಮ್ಮದೇ ಆದ ಫಿಸಿಕಲ್ ಥೆರಪಿಸ್ಟ್ ಅವರನ್ನ ಹೊಂದಿರುತ್ತದೆ. ಫಿಸಿಯೋ ಥೆರಪಿಸ್ಟ್ ಗಳ ಸ್ಟಾರ್ಟಿಂಗ್ ವೇತನವೇ 15000 ರೂ ಪ್ರತಿ ತಿಂಗಳಿಗೆ ಇರುತ್ತದೆ.

<strong>ಇಂಡಿಯನ್ ಏರ್‌ಪೋರ್ಸ್ ನಲ್ಲಿ ಏರ್‌ಮ್ಯಾನ್ ಆಗುವುದು ಹೇಗೆ?</strong>ಇಂಡಿಯನ್ ಏರ್‌ಪೋರ್ಸ್ ನಲ್ಲಿ ಏರ್‌ಮ್ಯಾನ್ ಆಗುವುದು ಹೇಗೆ?

ನೀವು ಫಿಟ್ನೆಸ್ ಡಯಾಟಿಶನ್ ಆಗಬೇಕೆಂದಿದ್ದರೆ, ನ್ಯೂಟ್ರಿಶಿನಲ್ ಸೈನ್ಸ್ ಸಬ್‌ಜೆಕ್ಟ್ ನಲ್ಲಿ ಪದವಿ ಪಡೆದಿರಬೇಕು. ಇವರು ತಿಂಗಳಿಗೆ ಕಡಿಮೆ ಅಂದ್ರೂ 15000 ರೂ ಸಂಪಾದಿಸುತ್ತಾರೆ

ಫಿಟ್ನೆಸ್ ಟೆಕ್ ಇಂಜಿನೀಯರ್:

ಈಗಂತೂ ಫಿಟ್ನೆಸ್ ವರ್ಲ್ಡ್ ನಲ್ಲಿ ಅದೆಷ್ಟೋ ಯಂತ್ರಗಳನ್ನ ನೀವು ನೋಡಿರಬಹುದು. ಟ್ರೆಡ್ ಮಿಲ್‌ನಿಂದ ಹಿಡಿದು, ಅದೆಷ್ಟೋ ಯಂತ್ರಗಳು ಪ್ರತೀ ದಿನ ಮಾರ್ಕೆಟ್ ಗೆ ಕಾಲಿಡುತ್ತವೆ. ಆದ್ರೆ ಇವುಗಳ ನಿರ್ವಹಣೆಗೆ ಒಬ್ಬರು ಬೇಕೆ ಬೇಕು, ಅವರೇ ಫಿಟ್ನೆಸ್ ಟೆಕ್ ಇಂಜಿನೀಯರ್ ಗಳು.

<strong>ಈ ಕೋರ್ಸ್ ನೀವು ಮಾಡಿದ್ದಲ್ಲಿ ಕೆಲಸ ಗ್ಯಾರಂಟಿ...!?</strong>ಈ ಕೋರ್ಸ್ ನೀವು ಮಾಡಿದ್ದಲ್ಲಿ ಕೆಲಸ ಗ್ಯಾರಂಟಿ...!?

For Quick Alerts
ALLOW NOTIFICATIONS  
For Daily Alerts

English summary
Gone are the days when fitness was a luxury of the rich. Today, there is an increasing awareness about the same and more and more people are looking forward to a healthier lifestyle. In an effort to achieve that, they are investing their time and effort towards their fitness goals. In such a scenario, we observe a rise in the number of fitness options that are available to an individual.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X