ನ್ಯಾಷನಲ್ ಇನ್ಸ್ಟಿಟ್ಯುಟ್ ಆಫ್ ಫ್ಯಾಶನ್ ಟೆಕ್ನಾಲಜಿ ಪ್ರವೇಶ ಪ್ರಕ್ರಿಯೆ ಪ್ರಾರಂಭ

ಬಿ.ಡಿಸೈನ್, ಬಿ.ಎಫ್.ಟೆಕ್ ಮತ್ತು ಸ್ನಾತಕೋತ್ತರ ಪದವಿಗಳಿಗೆ ದಾಖಲಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಸಂಸ್ಥೆಯ ವೆಬ್ಸೈಟ್ ಮೂಲಕ ನೋಂದಾಯಿಸಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ನ್ಯಾಷನಲ್ ಇನ್ಸ್ಟಿಟ್ಯುಟ್ ಆಫ್ ಫ್ಯಾಶನ್ ಟೆಕ್ನಾಲಜಿ 2018ನೇ ಸಾಲಿನ ವಿವಿಧ ಕೋರ್ಸುಗಳ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ.

ಬಿ.ಡಿಸೈನ್, ಬಿ.ಎಫ್.ಟೆಕ್ ಮತ್ತು ಸ್ನಾತಕೋತ್ತರ ಪದವಿಗಳಿಗೆ ದಾಖಲಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಸಂಸ್ಥೆಯ ವೆಬ್ಸೈಟ್ ಮೂಲಕ ನೋಂದಾಯಿಸಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ಬೆಂಗಳೂರು ಸೇರಿದಂತೆ ದೇಶದ ವಿವಿದೆಡೆ ಇರುವ ಸಂಸ್ಥೆಗಳಲ್ಲಿ ಈಗಾಗಲೇ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆನ್-ಲೈನ್ ಮೂಲಕ ನೋಂದಾಯಿಸಲು ಡಿಸೆಂಬರ್ 29 ಕೊನೆಯ ದಿನವಾಗಿದೆ.

ನ್ಯಾಷನಲ್ ಇನ್ಸ್ಟಿಟ್ಯುಟ್ ಆಫ್ ಫ್ಯಾಶನ್ ಟೆಕ್ನಾಲಜಿ ಪ್ರವೇಶಾತಿ

ಕೋರ್ಸ್ ವಿವರ

ಬಿ.ಡಿಸೈನ್: ಅಕ್ಸೆಸರಿ ಡಿಸೈನ್, ಫ್ಯಾಶನ್ ಕಮ್ಯುನಿಕೇಶನ್, ಫ್ಯಾಶನ್ ಡಿಸೈನ್, ನಿಟ್ವೇರ್ ಡಿಸೈನ್, ಲೆದರ್ ಡಿಸೈನ್, ಟೆಕ್ಸ್ಟೈಲ್ ಡಿಸೈನ್
ವಿದ್ಯಾರ್ಹತೆ: ಹನ್ನೆರಡನೇ ತರಗತಿ ಪೂರ್ಣಗೊಳಿಸಿರಬೇಕು.
ವಯೋಮಿತಿ: ಗರಿಷ್ಠ 23 ವರ್ಷ

ಬಿ.ಎಫ್.ಟೆಕ್: ಅಪೆರಲ್ ಪ್ರೊಡಕ್ಷನ್ಸ್
ವಿದ್ಯಾರ್ಹತೆ: ಹನ್ನೆರಡನೇ ತರಗತಿ ಪೂರ್ಣಗೊಳಿಸಿರಬೇಕು.
ವಯೋಮಿತಿ: ಗರಿಷ್ಠ 23 ವರ್ಷ

ಸ್ನಾತಕೋತ್ತರ ಕೋರ್ಸುಗಳು: ಮಾಸ್ಟರ್ ಆಫ್ ಡಿಸೈನ್, ಮಾಸ್ಟರ್ ಆಫ್ ಫ್ಯಾಶನ್ ಮ್ಯಾನೇಜ್‍ಮೆಂಟ್, ಮಾಸ್ಟರ್ ಆಫ್ ಫ್ಯಾಶನ್ ಟೆಕ್ನಾಲಜಿ
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು ಅಥವಾ ಫ್ಯಾಶನ್ ಇನ್ಸ್ಟಿಟ್ಯುಟ್ ನಿಂದ ಮೂರು ವರ್ಷಗಳ ಡಿಪ್ಲೊಮಾ ಪೂರೈಸಿರಬೇಕು ಅಥವಾ ಬಿ.ಎಫ್.ಟೆಕ್/ಬಿ.ಡಿಸೈನ್ ಪೂರೈಸಿರಬೇಕು.

ವಯೋಮಿತಿ: ಇಲ್ಲ

ಪ್ರಮುಖ ದಿನಾಂಕಗಳು

ಆನ್-ಲೈನ್ ಮೂಲಕ ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ: 29-12-2017
ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-01-2018
ಆನ್-ಲೈನ್ ಪ್ರವೇಶ ಪತ್ರ ಪಡೆಯುವ ದಿನಾಂಕ: 09-01-2018
ಪ್ರವೇಶ ಪರೀಕ್ಷೆ ನಡೆಯುವ ದಿನಾಂಕ: 21-01-2018
ಫಲಿತಾಂಶ ಪ್ರಕಟಿಸುವ ದಿನಾಂಕ: ಫೆಬ್ರವರಿ/ಮಾರ್ಚ್-2018
ಸಂದರ್ಶನ ನಡೆಯುವ ದಿನಾಂಕ: ಏಪ್ರಿಲ್-ಮೇ, 2018
ಕೌನ್ಸಿಲಿಂಗ್ ನಡೆಯುವ ದಿನಾಂಕ: ಮೇ-ಜೂನ್, 2018

ಸೀಟು ಹಂಚಿಕೆ

ಪ್ರವೇಶ ಪರೀಕ್ಷೆಯ ಫಲಿತಾಂಶದ ಆಧಾರದ ಮೇರೆಗೆ ಸೀಟುಗಳ ಹಂಚಿಕೆ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
National Institute of Fashion Technology admissions-2018 for various fashion technology courses. Eligible candidates can register through online before December 29.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+