ಮಂಗಳೂರು ವಿಶ್ವವಿದ್ಯಾನಿಲಯ 2017-18ನೇ ಸಾಲಿನ ಸ್ನಾತಕೋತ್ತರ ಪದವಿಗೆ ಪ್ರವೇಶಾತಿ

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಲೆ, ವಿಜ್ಞಾನ, ವಾಣಿಜ್ಯ ಸೇರಿದಂತೆ ಹಲವು ವಿಭಾಗಗಳ ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಶುರುವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ವರ್ಷ 2017-18ನೇ ಸಾಲಿನ ಸ್ನಾತಕೋತ್ತರ ಕೋರ್ಸುಗಳ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕಲೆ, ವಿಜ್ಞಾನ, ವಾಣಿಜ್ಯ ಸೇರಿದಂತೆ ಹಲವು ವಿಭಾಗಗಳಿಗೆ ಪ್ರವೇಶಾತಿ ಶುರುವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಕಲಾ ವಿಭಾಗ

ಎಂ.ಎ ಅರ್ಥಶಾಸ್ತ್ರ/ಇಂಗ್ಲಿಷ್/ಕನ್ನಡ/ಇತಿಹಾಸ/ರಾಜ್ಯಶಾಸ್ತ್ರ/ಸಮಾಜಶಾಸ್ತ್ರ/ಪತ್ರಿಕೋದ್ಯಮ ಮತ್ತು ಸಮೂಹ ಸಂಪರ್ಕ/ಸಮಾಜ ಶಾಸ್ತ್ರ.

ವಿಜ್ಞಾನ ವಿಭಾಗ

ಎಂ.ಎಸ್ಸಿ ಸಸ್ಯಶಾಸ್ತ್ರ/ಪ್ರಾಣಿಶಾಸ್ತ್ರ/ಜೀವ ವಿಜ್ಞಾನ/ಜೀವ ತಂತ್ರಜ್ಞಾನ/ಪರಿಸರ ವಿಜ್ಞಾನ/ರಸಾಯನಶಾಸ್ತ್ರ/ಕೈಗಾರಿಕಾ ರಸಾಯನಶಾಸ್ತ್ರ/ ಗಣಿತ ವಿಜ್ಞಾನ/ ಎಲೆಕ್ಟ್ರಾನಿಕ್ಸ್/ ಭೌತಶಾಸ್ತ್ರ/ ಫುಡ್ ಸೈನ್ಸ್ ಮತ್ತು ನ್ಯೂಟ್ರಿಶನ್/ ಜಿಯೋ ಇನ್ ಫಾರ್ಮೆಟೆಕ್/ ವಸ್ತು ವಿಜ್ಞಾನ/ ಸಂಖ್ಯಾಶಾಸ್ತ್ರ/ ಯೋಗ ವಿಜ್ಞಾನ/ ಭೂಗೋಳ ಶಾಸ್ತ್ರ/ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ.

ಮಂಗಳೂರು ವಿಶ್ವವಿದ್ಯಾನಿಲಯ ಪ್ರವೇಶಾತಿ

ವಾಣಿಜ್ಯ ವಿಭಾಗ

ಎಂ.ಕಾಂ/ಎಂ.ಕಾಂ (ಹೆಚ್.ಆರ್.ಡಿ)/ಎಂಬಿಎ (ಟಿಟಿಎಂ)

ಎಂ.ಪಿಎಡ್/ಎಂಎಡ್

ಡಿಪ್ಲೊಮಾ

ಪಿಜಿ ಡಿಪ್ಲೊಮಾ ಇನ್ ಯೋಗಿಕ್ ಸೈನ್ಸ್/ ಸೈಬರ್ ಸೆಕ್ಯುರಿಟಿ/ ಸರ್ಟಿಫಿಕೇಟ್/ ಕೋರ್ಸ್ ಇನ್ ಯೋಗಿಕ್ ಸೈನ್ಸ್/ ಇಂಟ್ರಡಕ್ಟರಿ ಕೋರ್ಸ್ ಇನ್ ಯೋಗಿಕ್ ಸೈನ್ಸ್

ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು

ಎಂ.ಎಸ್ಸಿ ರಸಾಯನಶಾಸ್ತ್ರ/ಎಂ.ಕಾಂ/ಎಂ.ಎ ಅರ್ಥಶಾಸ್ತ್ರ/ಹಿಂದಿ/ಸಂಸ್ಕೃತ/ಪಿ.ಜಿ.ಡಿಪ್ಲೊಮಾ ಇನ್ ಯೋಗಿಕ್ ಸೈನ್ಸ್/ ಸರ್ಟಿಫಿಕೆಟ್ ಕೋರ್ಸ್ ಇನ್ ಯೋಗಿಕ್ ಸೈನ್ಸ್

ವಿಶ್ವವಿದ್ಯಾನಿಲಯ ಸಂದ್ಯಾ ಕಾಲೇಜು, ಮಂಗಳೂರು

ಎಂ.ಎ ಕೊಂಕಣಿ/ ಎಂಬಿಎ ಇಂಟರ್ನ್ಯಾಷನಲ್ ಬಿಸಿನೆಸ್/ ಎಂ.ಕಾಂ ಸರ್ಟಿಫಿಕೆಟ್ ಮತ್ತು ಡಿಪ್ಲೊಮಾ ಕೋರ್ಸ್ ಇನ್ ಫ್ರೆಂಚ್ ಮತ್ತು ಜರ್ಮನ್ ಭಾಷೆ

ಸ್ನಾತಕೋತ್ತರ ಕೇಂದ್ರ ಚಿಕ್ಕ ಅಳುವಾರ, ಕುಶಾಲನಗರ ಕೊಡಗು

ಎಂ.ಕಾಂ/ಎಂ.ಎಸ್ಸಿ ಸೂಕ್ಷ್ಮಾಣು ಜೀವ ವಿಜ್ಞಾನ/ ಜೀವ ರಸಾಯನ ಶಾಸ್ತ್ರ/ ಗಣಕ ವಿಜ್ಞಾನ/ ಪರಿಸರ ವಿಜ್ಞಾನ/ ಸಸ್ಯಶಾಸ್ತ್ರ/ ರಸಾಯನ ಶಾಸ್ತ್ರ/ ಎಂ.ಎ (ಪತ್ರಿಕೋದ್ಯಮ ಮತ್ತು ಸಮೂಹ ಸಂಪರ್ಕ)/ ಕನ್ನಡ/ ಇತಿಹಾಸ / ರಾಜ್ಯಶಾಸ್ತ್ರ/ ಸಮಾಜ ಕಾರ್ಯ

ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು, ಮಡಿಕೇರಿ

ಎಂ.ಎಸ್ಸಿ ಭೌತಶಾಸ್ತ್ರ/ ಎಂ.ಎ ಅರ್ಥಶಾಸ್ತ್ರ/ ಇಂಗ್ಲಿಷ್ / ಎಂ.ಕಾಂ/ ಎಂಬಿಎ (ಟಿಟಿಎಂ)

ಸೂಚನೆ: ವಿನಿಮಯದ ಪ್ರಕಾರ ಹೊರರಾಜ್ಯದ ವಿದ್ಯಾರ್ಥಿಗಳಿಗೆ ಸೀಟುಗಳು ಲಭ್ಯವಿರುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-07-2017

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಮಂಗಳಗಂಗೋತ್ರಿ ಕ್ಯಾಂಪಸ್, ಮಂಗಳೂರು ವಿಶ್ವವಿದ್ಯಾನಿಲಯ ಕಛೇರಿಯಲ್ಲಿ ಪಡೆಯಬಹುದು ಅಥವಾ ವಿಶ್ವವಿದ್ಯಾನಿಲಯದ ವೆಬ್ಸೈಟ್ ವಿಳಾಸದಲ್ಲಿ ಕೂಡ ಪಡೆಯಬಹುದಾಗಿದೆ.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.300/- (ಅಂಚೆ ಮೂಲಕ ರೂ.350/-)
  • ಎಸ್.ಸಿ/ಎಸ್.ಟಿ/ಪ್ರ-1 ರ ಅಭ್ಯರ್ಥಿಗಳಿಗೆ ರೂ.150/- (ಅಂಚೆ ಮೂಲಕ ರೂ.200/-)
  • ಒಂದಕ್ಕಿಂತ ಹೆಚ್ಚು ಕೋರ್ಸ್ ಗೆ ಅರ್ಜಿ ಸಲ್ಲಿಸುವವರು ಪ್ರತಿ ವಿಷಯಕ್ಕೆ ಹೆಚ್ಚುವರಿ ಶುಲ್ಕ ರೂ.100/- ಪಾವತಿಸುವುದು.
  • ಶುಲ್ಕವನ್ನು ಡಿ.ಡಿ ಮುಖಾಂತರ ಪಾವತಿಸಬಹುದಾಗಿದ್ದು, ಫೈನಾನ್ಸ್ ಆಫೀಸರ್, ಮಂಗಳೂರು ವಿಶ್ವವಿದ್ಯಾನಿಲಯ ಇವರ ಹೆಸರಿಗೆ ಸಂದಾಯವಾಗುವಂತೆ ಸಲ್ಲಿಸುವುದು.

ಆಯ್ಕೆ ವಿಧಾನ

ಅಭ್ಯರ್ಥಿಗಳಿಗೆ ಅರ್ಹತಾ ಪರೀಕ್ಷೆ ಮೂಲಕ ಸೀಟುಗಳನ್ನು ಹಂಚಿಕೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ www.mangaloreuniversity.ac.in ಗಮನಿಸಿ

More News  

For Quick Alerts
ALLOW NOTIFICATIONS  
For Daily Alerts

English summary
Applications are invited for admission to the following Post-Graduate Degree Programmes for the Academic year 2017-18 (Both General and partially Self-financing Scheme).
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+