ಎಸ್ ಎಸ್ ಎಲ್ ಸಿ ಆದವರಿಗೆ ಟೊಯೋಟಾ ತಾಂತ್ರಿಕ ತರಬೇತಿ

ಪ್ರವೇಶ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು , ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಮತ್ತು ಸಮವಸ್ತ್ರಗಳನ್ನು ಸಂಸ್ಥೆಯೇ ನೀಡುವುದು.

ಎಸ್ ಎಸ್ ಎಲ್ ಸಿ ಆದವರಿಗೆ ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ)ಯಲ್ಲಿ ಪ್ರವೇಶಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.

ಪ್ರವೇಶ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು , ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಮತ್ತು ಸಮವಸ್ತ್ರಗಳನ್ನು ಸಂಸ್ಥೆಯೇ ನೀಡುವುದು.

ಪ್ರವೇಶ ಪರೀಕ್ಷೆಗೆ ಅರ್ಹತೆ

ವಯೋಮಿತಿ: ಕನಿಷ್ಠ 15 ಮತ್ತು ಗರಿಷ್ಠ 17 ವರ್ಷ (ಜುಲೈ 15, 2017 ಕ್ಕೆ ಅನ್ವಯವಾಗುವಂತೆ)
ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.50 ಅಂಕಗಳಿಸಿರಬೇಕು (ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಕಡ್ಡಾಯವಾಗಿ 50 ಅಂಕಗಳನ್ನು ಪಡೆದಿರಬೇಕು)

ಬಡ ವಿದ್ಯಾರ್ಥಿಗಳಿಗೆ ಟೊಯೋಟಾ ತಾಂತ್ರಿಕ ತರಬೇತಿ

ಸೂಚನೆ

ಗ್ರಾಮೀಣ ಮತ್ತು ಬಡ ಪುರುಷ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ

ಪ್ರವೇಶ ಪರೀಕ್ಷೆ ನಡೆಯುವ ದಿನಾಂಕ ಮತ್ತು ಸ್ಥಳ

  • ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ, ಬಿ,ಹೆಚ್.ರಸ್ತೆ, ಶಿವಮೊಗ್ಗ: ದಿನಾಂಕ: 24-05-2017 . ಬೆಳಿಗ್ಗೆ 8:00 ಗಂಟೆಗೆ.
  • ಶ್ರೀ ವಿಠಲರೊ ತುಕಾರಾಂ ಸುತ್ರಾವೆ ಮೆಮೊರಿಯಲ್ ಹೈ ಸ್ಕೂಲ್, ಕಲಬುರಗಿ: ದಿನಾಂಕ: 24-05-2017 . ಬೆಳಿಗ್ಗೆ 9:00 ಗಂಟೆಗೆ
  • ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್, ಕದ್ರಿ ಹಿಲ್, ಮಂಗಳೂರು: ದಿನಾಂಕ: 25-05-2017. ಬೆಳಿಗ್ಗೆ 9:30 ಗಂಟೆಗೆ
  • ಮುನವಲ್ಲಿ ಪಾಲಿಟೆಕ್ನಿಕ್, ಕೆ.ಎಲ್.ಇ ಸೊಸೈಟಿ, ವಿದ್ಯಾನಗರ, ಹುಬ್ಬಳ್ಳಿ:ದಿನಾಂಕ: 26-05-2017. ಬೆಳಿಗ್ಗೆ 8:00 ಗಂಟೆಗೆ
  • ಸರ್ಕಾರಿ ಬಾಲಕರ ಪ್ರೌಢಶಾಲೆ, ಹಾಸನ: ದಿನಾಂಕ: 26-05-2017. ಬೆಳಿಗ್ಗೆ 8:00 ಗಂಟೆಗೆ
  • ಹಿಂದೂ ಪ್ರೌಢಶಾಲೆ, ಕಾರವಾರ, ಉತ್ತರ ಕನ್ನಡ: ದಿನಾಂಕ: 27-05-2017. ಬೆಳಿಗ್ಗೆ 9:00 ಗಂಟೆಗೆ
  • ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ, ಬಿ,ಹೆಚ್.ರಸ್ತೆ, ತುಮಕೂರು: ದಿನಾಂಕ: 28-05-2017. ಬೆಳಿಗ್ಗೆ 8:00 ಗಂಟೆಗೆ
  • ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈ.ಲಿ., ಬಿಡದಿ ಕೈಗಾರಿಕ ನಗರ, ಬಿಡದಿ, ರಾಮನಗರ ಜಿಲ್ಲೆ: ದಿನಾಂಕ: 03-06-2017. ಬೆಳಿಗ್ಗೆ 8:00 ಗಂಟೆಗೆ

ಸೂಚನೆ

  • ಅಭ್ಯರ್ಥಿಗಳು ತಮ್ಮ ಹತ್ತಿರದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗತಕ್ಕದ್ದು.
  • ಪರೀಕ್ಷೆಗೆ ಬರುವ ವೇಳೆ ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಎಸ್ ಎಸ್ ಎಲ್ ಸಿ ಪ್ರವೇಶ ಪತ್ರ, ಇತ್ತೀಚಿನ ನಾಲ್ಕು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ತರತಕ್ಕದ್ದು.
  • ಕರ್ನಾಟಕದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಆಯ್ಕೆ ವಿಧಾನ

  • ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
  • ಆಯ್ಕೆಯಾದ ವಿದ್ಯಾರ್ಥಿಗಳಿಗೆ 7000 ದಿಂದ 9000 ದವರೆಗೆ ಫೆಲೋಷಿಪ್ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ : www.toyotabharat.com ಗಮನಿಸಿ

ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ)

ಟೊಯೋಟಾ ಸಂಸ್ಥೆಯು ಅವಕಾಶವಂಚಿತ ವಿದ್ಯಾರ್ಥಿಗಳಿಗೆ ಉತ್ಪಾದನಾ ಕೌಶಲ್ಯಗಳನ್ನು ಒದಗಿಸುವ ಉದ್ದೇಶದಿಂದ ಟಿಟಿಟಿಐ ತರಬೇತಿ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು ಇದು 2007 ರಿಂದ ಕಾರ್ಯನಿರ್ವಹಿಸುತ್ತಿದೆ.

More News  

For Quick Alerts
ALLOW NOTIFICATIONS  
For Daily Alerts

English summary
TOYOTA TECHNICAL TRAINING INSTITUTE (TTTI) in the year 2007, as a model institute to impart holistic education and training.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+