Photography Courses In India: ಟಾಪ್ ಐದು ಫೋಟೋಗ್ರಾಫಿ ಕೋರ್ಸಗಳು

ಎಲ್ಲೇ ಹೋದರೂ ಜತೆಯಲ್ಲಿ ಒಂದು ಕ್ಯಾಮೆರಾ ಹಿಡಿದುಕೋಂಡು ಹೋಗುವ ವ್ಯಕ್ತಿಗಳಲ್ಲಿ ನೀವು ಕೂಡಾ ಒಬ್ಬರಾಗಿದ್ದೀರಾ? ಹೋದ ಹೋದಲ್ಲಿ ಫೋಟೋ ಕ್ಲಿಕ್ಕಿಸುವ ಹವ್ಯಾಸ ನಿಮಗಿದೆಯೇ? ಹಾಗಿದ್ರೆ ನೀವ್ಯಾಕೆ ಫೋಟೋಗ್ರಾಫಿಯನ್ನ ನಿಮ್ಮ ಕೆರಿಯರ್ ಆಗಿಸಿಕೊಳ್ಳಬಹು

By Kavya

ಎಲ್ಲೇ ಹೋದರೂ ಜತೆಯಲ್ಲಿ ಒಂದು ಕ್ಯಾಮೆರಾ ಹಿಡಿದುಕೋಂಡು ಹೋಗುವ ವ್ಯಕ್ತಿಗಳಲ್ಲಿ ನೀವು ಕೂಡಾ ಒಬ್ಬರಾಗಿದ್ದೀರಾ? ಹೋದ ಹೋದಲ್ಲಿ ಫೋಟೋ ಕ್ಲಿಕ್ಕಿಸುವ ಹವ್ಯಾಸ ನಿಮಗಿದೆಯೇ? ಹಾಗಿದ್ರೆ ನೀವ್ಯಾಕೆ ಫೋಟೋಗ್ರಾಫಿಯನ್ನ ನಿಮ್ಮ ಕೆರಿಯರ್ ಆಗಿಸಿಕೊಳ್ಳಬಹುದು.

ಕ್ಲಿಕ್ ಕ್ಲಿಕ್ ನಿಮಗೂ ಈ ಹವ್ಯಾಸವಿದೆಯಾ... ಟಾಪ್ ಐದು ಫೋಟೋಗ್ರಾಫಿ ಕೋರ್ಸಗಳು

ಫೋಟೋಗ್ರಾಫಿಗೆ ಸಂಬಂಧಪಟ್ಟಂತೆ ಟಾಪ್ 5 ಪದವಿ ಲೆವಲ್‍ನ ಕೋರ್ಸ ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತದಲ್ಲಿನ ಫೋಟೋಗ್ರಾಫಿ ಕೋರ್ಸಗಳು:

ಭಾರತದಲ್ಲಿನ ಫೋಟೋಗ್ರಾಫಿ ಕೋರ್ಸಗಳು:

ಬಿವಿಒಸಿ ಇನ್ ಫೋಟೋಗ್ರಾಫಿ ಮತ್ತು ವಿಶುವಲ್ ಎಫೆಕ್ಟ್ಸ್
ಬಿಎಪ್‍ಎ ಇನ್ ಫೋಟೋಗ್ರಾಫಿ ಮತ್ತು ವಿಶುವಲ್ ಕಮ್ಯುನಿಕೇಶನ್
ಬಿಎಸ್‍ಸಿ ಇನ್ ಫೋಟೋಗ್ರಾಫಿ
ಬಿಎ ಇನ್ ವಿಶುವಲ್ ಆರ್ಟಸ್ ಮತ್ತು ಫೋಟೋಗ್ರಾಫಿ
ಬಿಎ ಇನ್ ಸ್ಟಿಲ್ ಫೋಟೋಗ್ರಾಫಿ

 

ಬಿವಿಒಸಿ ಇನ್ ಫೋಟೋಗ್ರಾಫಿ ಮತ್ತು ವಿಶುವಲ್ ಎಫೆಕ್ಟ್ಸ್:

ಬಿವಿಒಸಿ ಇನ್ ಫೋಟೋಗ್ರಾಫಿ ಮತ್ತು ವಿಶುವಲ್ ಎಫೆಕ್ಟ್ಸ್:

ಮೂರು ವರ್ಷದ ಈ ಕೋರ್ಸನಲ್ಲಿ ವಿದ್ಯಾರ್ಥಿಗಳಿಗೆ ಪ್ರ್ಯಾಕ್ಟಿಕಲ್ ಆಗಿ ಶಿಕ್ಷಣ ನೀಡಲಾಗುತ್ತದೆ. ಬೇಸಿಕ್ ಫೋಟೋಗಾಫಿ ಹಾಗೂ ಫೋಟೋಗ್ರಾಫಿ ಟೆಕ್ನಿಕ್ ಜತೆ ಕಂಪ್ಯೂಟರ್ ಅಪ್ಲಿಕೇಶನ್ ಬಗ್ಗೆ ತಿಳಿಸಿಕೊಡಲಾಗುತ್ತದೆಕೀ ಫೀಲ್ಡ್‍ನಲ್ಲಿ ಜನರಲ್ ಕಮ್ಯುನಿಕೇಶನ್ ತುಂಬಾ ಪ್ರಮುಖ.

ಬಿಎಪ್‍ಎ ಇನ್ ಫೋಟೋಗ್ರಾಫಿ ಮತ್ತು ವಿಶುವಲ್ ಕಮ್ಯುನಿಕೇಶನ್:

ಬಿಎಪ್‍ಎ ಇನ್ ಫೋಟೋಗ್ರಾಫಿ ಮತ್ತು ವಿಶುವಲ್ ಕಮ್ಯುನಿಕೇಶನ್:

ಎಐಸಿಟಿಇ ಸಂಸ್ಥೆಯಿಂದ ಅಪ್ರೂವ್ ಆದ ಈ ಕೋರ್ಸನಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಕೂಡಾ ಶಿಕ್ಷಣ ಪಡೆಯುತ್ತಿದ್ದಾರೆ. ಬೇಸಿಕ್ ಫೋಟೋಗ್ರಾಫಿ ಜತೆ ಅಭ್ಯರ್ಥಿಗಳು, ವಿಶ್ಯವಲ್ ಕಮ್ಯುನಿಕೇಶನ್ ಮತ್ತು ಫೋಟೋ ಜರ್ನಲಿಸಂ ಬಗ್ಗೆ ತಿಳಿಸಿಕೊಡಲಾಗುತ್ತದೆ. ಪ್ರೊಫೆಶನಲ್ ವಿಡಿಯೋ ಮಾಡುವುದು ಹೇಗೆ ಎಂದು ಕೂಡಾ ಈ ಕೋರ್ಸನಲ್ಲಿ ಹೇಳಿ ಕೊಡಲಾಗುತ್ತದೆ.

ಬಿಎಸ್‍ಸಿ ಇನ್ ಫೋಟೋಗ್ರಾಫಿ:

ಬಿಎಸ್‍ಸಿ ಇನ್ ಫೋಟೋಗ್ರಾಫಿ:

ಮೂರು ವರ್ಷದ ಈ ಕೋರ್ಸನಿಂದ ಫೋಟೋಗ್ರಾಫಿಗೆ ಸಂಬಂಧಪಟ್ಟ ಬೇಸಿಕ್ ಬಗ್ಗೆ ತಿಳಿದುಕೊಳ್ಳಬಹುದು. ಪ್ರಿನ್ಸಿಪಾಲ್ ಆಪ್ ಡಿಸೈನ್ ಮತ್ತು ಕಾಂಪೋಸಿಶನ್, ಸ್ಟುಡಿಯೋ ಲೈಟಿಂಗ್ ಮತ್ತು ಫ್ಯಾಶನ್ ಫೋಟೋಗ್ರಾಫಿ ಬಗ್ಗೆ ಈ ಕೋರ್ಸನಲ್ಲಿ ತಿಳಿಸಿಕೊಡಲಾಗುವುದು

ಬಿಎ ಇನ್ ವಿಶುವಲ್ ಆರ್ಟಸ್ ಮತ್ತು ಫೋಟೋಗ್ರಾಫಿ:

ಬಿಎ ಇನ್ ವಿಶುವಲ್ ಆರ್ಟಸ್ ಮತ್ತು ಫೋಟೋಗ್ರಾಫಿ:

ಈ ಕೋರ್ಸನ ಅವಧಿ ಮೂರು ವರ್ಷ. ಈ ಕೋರ್ಸನಲ್ಲಿ ಫೋಟೋಗ್ರಾಫಿ ಕೋರ್ಸನಲ್ಲಿ ಟೆಕ್ನಿಕಲ್ ಸ್ಕಿಲ್ ಹಾಗೂ ವಿಶ್ಯವಲ್ ಅರ್ಟಸ್ ಬಗ್ಗೆ ತಿಳಿಸಿಕೊಡಲಾಗುತ್ತದೆ.

ಬಿಎ ಇನ್ ಸ್ಟಿಲ್ ಫೋಟೋಗ್ರಾಫಿ:

ಬಿಎ ಇನ್ ಸ್ಟಿಲ್ ಫೋಟೋಗ್ರಾಫಿ:

ಮೂರು ವರ್ಷದ ಈ ಕೋರ್ಸನಲ್ಲಿ ಫೋಟೋಗ್ರಾಫಿ ಬಗ್ಗೆ ತಿಳಿಸಕೊಡಲಾಗುವುದು. ಟೆಕ್ನಿಕಲ್ ಇಶ್ಯು ಬಗ್ಗೆ ಈ ಕೋರ್ಸನಲ್ಲಿ ತಿಳಿಸಿಕೊಡಲಾಗುವುದು. ಈ ಕೋರ್ಸ ಬಳಿಕ ಪೋಟ್ರೈಟ್ ಪೋಟೋಗ್ರಾಫರ್ಸ ಆಗಿ ಹಾಗೂ ಕಮರ್ಷಿಯಲ್ ಫೋಟೋಗ್ರಾಫರ್ಸ ಹಾಗೂ ಸೈಂಟಿಫಿಕ್ ಫೋಟೋಗ್ರಾಫರ್ಸ ಆಗಿ ಕೆರಿಯರ್ ರೂಪಿಸಿಕೊಳ್ಳಬಹುದು.

ಇನ್ನೂ ಹಲವಾರು ಕೋರ್ಸ ಗಳು ಕೂಡಾ ಲಭ್ಯವಿದ್ದು ನೀವು ಅದರ ಪ್ರಯೋಜನ ಪಡೆದುಕೊಳ್ಳಬಹುದು. ಅವುಗಳು ಯಾವುವು ಅಂದ್ರೆ

ಪೋಸ್ಟ್‍ಗ್ರ್ಯಾಜ್ಯುಯೆಟ್ ಡಿಪ್ಲೋಮಾ ಇನ್ ಫೋಟೋಗ್ರಾಫಿ
ಡಿಪ್ಲೋಮಾ ಇನ್ ಪ್ರೊಫೆಶನಲ್ ಫೋಟೋಗ್ರಾಫಿ
ಡಿಪ್ಲೋಮಾ ಇನ್ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ
ಡಿಪ್ಲೋಮಾ ಇನ್ ಫೋಟೋಗ್ರಾಫಿ ಮತ್ತು ವಿಡಿಯೋ ಶೂಟಿಂಗ್
ಡಿವಿಒಸಿ ಇನ್ ಡಿಜಿಟಲ್ ಫೋಟೋಗ್ರಾಫಿ

More News  

For Quick Alerts
ALLOW NOTIFICATIONS  
For Daily Alerts

English summary
If you are one among the guys who always carry a camera to places to click a snap at every occasion, you can think about a career in photography because most of the famous photographers developed their interest and passion by clicking pictures of a family celebration and capturing precious moments. One can turn their hobby into profit by gaining professional knowledge.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+