ಬಿಎಸ್ಎನ್ಎಲ್ ನೇಮಕಾತಿ: ಆನ್-ಲೈನ್ ಪರೀಕ್ಷೆ ಮತ್ತು ಸಿಲಬಸ್ ವಿವರ

ಸ್ಪರ್ಧಾತ್ಮಕ ಪರೀಕ್ಷೆಯ ಎರಡು ಪತ್ರಿಕೆಗಳನ್ನೊಳಗೊಂಡಿದ್ದು, ಅಭ್ಯರ್ಥಿಗಳು ಎರಡೂ ಪತ್ರಿಕೆ ಉತ್ತರಿಸಬೇಕು.ಒಟ್ಟು 450 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು ಮೊದಲ ಪತ್ರಿಕೆ 150 ಅಂಕ ಮತ್ತು ಎರಡನೇ ಪತ್ರಿಕೆ 300 ಅಂಕಗಳನ್ನು ಒಳಗೊಂಡಿರುತ್ತದೆ.

996 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿರುವ ಬಿಎಸ್ಎನ್ಎಲ್ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ.

ಸ್ಪರ್ಧಾತ್ಮಕ ಪರೀಕ್ಷೆಯ ಎರಡು ಪತ್ರಿಕೆಗಳನ್ನೊಳಗೊಂಡಿದ್ದು, ಅಭ್ಯರ್ಥಿಗಳು ಎರಡೂ ಪತ್ರಿಕೆ ಉತ್ತರಿಸಬೇಕು.
ಒಟ್ಟು 450 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು ಮೊದಲ ಪತ್ರಿಕೆ 150 ಅಂಕ ಮತ್ತು ಎರಡನೇ ಪತ್ರಿಕೆ 300 ಅಂಕಗಳನ್ನು ಒಳಗೊಂಡಿರುತ್ತದೆ.

ಬಿಎಸ್ಎನ್ಎಲ್ ನೇಮಕಾತಿ

ಮೊದಲ ಪತ್ರಿಕೆ-150 ಅಂಕಗಳು

ಮೊದಲ ಪತ್ರಿಕೆಯು ಎರಡು ವಿಭಾಗಗಳನ್ನು ಒಳಗೊಂಡಿದೆ. ಜನರಲ್ ಇಂಗ್ಲಿಷ್ (ಆಬ್ಜೆಕ್ಟಿವ್/ಶಾರ್ಟ್ ಆನ್ಸರ್) ಮತ್ತು ಜನರಲ್ ಆಪ್ಟಿಟ್ಯೂಡ್/ಅವೇರ್ನೆಸ್(ಆಬ್ಜೆಕ್ಟಿವ್)

ವಿಭಾಗ-1: ಜನರಲ್ ಇಂಗ್ಲಿಷ್-100 ಅಂಕಗಳು

ಗ್ರಾಮರ್ (ವ್ಯಾಕರಣ), ಕಾಂಪ್ರೆಹೆನ್ಷನ್ ಆಫ್ ಗಿವನ್ ಪ್ಯಾಸೇಜ್ (ಪಠ್ಯ ಗ್ರಹಿಸಿ ಉತ್ತರಿಸುವುದು) ಮತ್ತು ವೊಕ್ಯಾಬುಲರಿ (ಶಬ್ದಕೋಶ)

ವಿಭಾಗ-2: ಜನರಲ್ ಆಪ್ಟಿಟ್ಯೂಡ್/ಅವೇರ್ನೆಸ್-50 ಅಂಕಗಳು

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಚಲಿತ ವಿದ್ಯಾಮಾನಗಳು, ಭಾರತದ ರಾಜಕೀಯ, ಆರ್ಥಿಕ ವ್ಯವಸ್ಥೆ, ಜನರಲ್ ಮೆಂಟಲ್ ಎಬಿಲಿಟಿ, ರೀಸನಿಂಗ್ ಮತ್ತು ಕ್ವಾಂಟಿಟೇಟಿವ್ ಟೆಕ್ನಿಕ್.

ಎರಡನೇ ಪತ್ರಿಕೆ-300 ಅಂಕಗಳು

ಫೈನಾನ್ಷಿಯಲ್ , ಮ್ಯಾನೇಜ್ಮೆಂಟ್/ಕಾಸ್ಟ್ ಅಕೌಂಟಿಂಗ್/ಟ್ಯಾಕ್ಸ್ ಅಂಡ್ ಕಮರ್ಷಿಯಲ್ ಲಾಸ್

  1. ಅಡ್ವಾನ್ಸ್ಡ್ ಅಕೌಂಟಿಂಗ್: ಕಂಪನಿ ಅಕೌಂಟ್ಸ್ ಇನ್ಟ್ರಡಕ್ಷನ್, ಷೇರ್ಸ್ ಅಂಡ್ ಡಿಬೆಂಚರ್ಸ್ ಕಂಪನಿ ಅಕೌಂಟ್ಸ್, ಫೈನಲ್ ಅಕೌಂಟ್ಸ್, ಕ್ಯಾಶ್ ಅಂಡ್ ಫಂಡ್ ಫ್ಲೋ ಸ್ಟೇಟ್ಮೆಂಟ್ಸ್.
  2. ಆಡಿಟಿಂಗ್: ನೇಚರ್, ಆಬ್ಜೆಕ್ಟಿವ್ ಅಂಡ್ ಬೇಸಿಕ್ ಪ್ರಿನ್ಸಿಪಲ್ಸ್ ಆಫ್ ಆಡಿಟಿಂಗ್ ಟೆಕ್ನಿಕ್ಸ್ ಆಫ್ ಆಡಿಟಿಂಗ್ ಫಿಸಿಕಲ್ ವೆರಿಫಿಕೇಷನ್, ಎಕ್ಸಾಮಿನೇಷನ್ ಆಫ್ ಡಾಕ್ಯುಮೆಂಟ್ಸ್ ಅಂಡ್ ವೋಚಿಂಗ್, ಡೈರೆಕ್ಟ್ ಕನ್ಫರ್ಮೇಷನ್, ಅನಾಲಿಟಿಕಲ್ ರಿವ್ಯೂ. ಪ್ಲಾನಿಂಗ್ ಅಂಡ್ ಆಡಿಟ್ , ಆಡಿಟ್ ಪ್ರೊಗ್ರಾಮ್ಸ್, ವರ್ಕಿಂಗ್ ಪೇಪರ್ಸ್, ಆಡಿಟ್ ಪ್ರೊಸಸ್, ವ್ಯಾಲ್ಯುಯೇಷನ್ ಆಫ್ ಇಂಟರ್ನಲ್ ಕಂಟ್ರೋಲ್ಸ್, ವೇರಿಯಸ್ ಟೈಪ್ಸ್ ಆಫ್ ಆಡಿಟ್.
  3. ಫೈನಾನ್ಷಿಯಲ್ ಮ್ಯಾನೇಜ್ಮೆಂಟ್-ಆ್ಯನ್ ಓವರ್ ವ್ಯೂ: ಗೋಲ್ಸ್ ಆಫ್ ಫೈನಾನ್ಷಿಯಲ್ ಮ್ಯಾನೇಜ್ಮೆಂಟ್, ಕೀ ಆ್ಯಕ್ಟಿವಿಟೀಸ್ ಆಫ್ ಫೈನಾನ್ಷಿಯಲ್ ಮ್ಯಾನೇಜ್ಮೆಂಟ್, ರಿಲೇಷನ್ಶಿಪ್ ಆಫ್ ಫೈನಾನ್ಸ್ ಟು ಅಕೌಂಟಿಂಗ್ ಅಂಡ್ ಆಡಿಟ್ ಆರ್ಗನೈಸೇಷನ್ ಆಫ್ ಫೈನಾನ್ಸ್ ಫಂಕ್ಷನ್.
  4. ಫೈನಾನ್ಷಿಯಲ್ ಸ್ಟೇಟ್ಮೆಂಟ್ಸ್: ಬೇಸಿಕ್ ಕಾನ್ಸೆಪ್ಟ್ಸ್ ಅಂಡರ್ಲೈಯಿಂಗ್ ಅಕೌಂಟಿಂಗ್, ಬ್ಯಾಲೆನ್ಸ್ ಶೀಟ್, ಪ್ರಾಫಿಟ್ ಅಂಡ್ ಲಾಸ್ ಅಕೌಂಟ್ಸ್, ಸೋರ್ಸ್ ಅಂಡ್ ಯೂಸೇಜ್ ಆಫ್ ಫೈನಲ್ ಸ್ಟೇಟ್ಮೆಂಟ್ಸ್, ಫೈನಾನ್ಷಿಯಲ್ ಟಾಪಿಕ್ಸ್ ರಿಲೇಟೆಡ್ ಟು ಬ್ಯಾಲೆನ್ಸ್ ರಿಸೀವ್ಡ್ ಅಂಡ್ ಪ್ರಾಫಿಟ್ ಅಂಡ್ ಲಾಸ್ ಅಕೌಂಟ್ಸ್, ಅನಲೈಸಿಂಗ್ ಫೈನಾನ್ಷಿಯಲ್ ಪರ್ಫಾಮೆನ್ಸ್, ಫೈನಾನ್ಷಿಯಲ್ ರೇಷಿಯೋಸ್, ಅಪ್ಲಿಕೇಷನ್ ಆಫ್ ಫೈನಾನ್ಷಿಯಲ್ ಅನಾಲಿಸಿಸ್, ಪ್ರಾಬ್ಲಮ್ಸ್ ಇನ್ ಫೈನಾನ್ಷಿಯಲ್ ಸ್ಟೇಟ್ಮೆಂಟ್ ಅಂಡ್ ಅನಾಲಿಸಿಸ್, ಬ್ರೇಕ್ ಇವನ್ ಅನಾಲಿಸಿಸ್ ಅಂಡ್ ಲಿವರೇಜಸ್.
  5. ಫೈನಾನ್ಷಿಯಲ್ ಮ್ಯಾನೇಜ್ಮೆಂಟ್ ಇನ್ ಪಬ್ಲಿಕ್ ಸೆಕ್ಟರ್ ಎಂಟರ್ಪ್ರೈಸಸ್: ಕ್ಯಾಪಿಟಲ್ ಬಜೆಟಿಂಗ್, ಲಾಂಗ್ ಟರ್ಮ್ ಫೈನಾನ್ಸಿಂಗ್, ವರ್ಕಿಂಗ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್, ಮೆಮೊರಂಡಂ ಆಫ್ ಅಂಡರ್ಸ್ಟಾಂಡಿಂಗ್, ಫೈನಾನ್ಷಿಯಲ್ ಮ್ಯಾನೇಜ್ಮೆಂಟ್ ಅಂಡ್ ಕಂಟ್ರೋಲ್.
  6. ಬೇರ್ ಆ್ಯಕ್ಟ್ಸ್: ಕಂಪನಿಸ್ ಆ್ಯಕ್ಟ್ ೧೯೫೬ (ವಿತ್ ಅಮೆಂಡ್ಮೆಂಟ್ಸ್), ಕಾಂಟ್ರ್ಯಾಕ್ಟ್ ಆ್ಯಕ್ಟ್, ಪಾರ್ಟ್ನರ್ಷಿಪ್ ಆ್ಯಕ್ಟ್, ಪೇಮೆಂಟ್ ಆಫ್ ಗ್ರಾಜ್ಯುಟಿ ಆ್ಯಕ್ಟ್, ಕನ್ಸ್ಯೂಮರ್ ಪ್ರೊಟೆಕ್ಷನ್ ಆ್ಯಕ್ಟ್

ಪರೀಕ್ಷೆಯು ಸಂಪೂರ್ಣ ಆನ್-ಲೈನ್ ಆಗಿದ್ದು, ಅಭ್ಯರ್ಥಿಗಳು ಎರಡೂ ಪತ್ರಿಕೆಗಳಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಲೇಬೇಕು. ಪರೀಕ್ಷೆಯಲ್ಲಿನ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Direct JAOs (Junior Accounts Officer) from open market/external candidates through ONLINE COMPETITIVE EXAMINATIONS-2017 to be conducted by BSNL from 5th November 2017 as per the syllabus.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+