CTET 2020 Exam Date : ಜ.31ಕ್ಕೆ ಸಿಬಿಎಸ್ಇ ಸಿಟಿಇಟಿ ಪರೀಕ್ಷೆ ನಿಗದಿ

ಸಿಬಿಎಸ್ಇ ಸಿಟಿಇಟಿ ಪರೀಕ್ಷೆ ಜ.31ಕ್ಕೆ ನಿಗದಿ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಸಿಟಿಇಟಿ 2020 ಪರೀಕ್ಷೆಯನ್ನು ಜನವರಿ 31,2021ರಂದು ನಿಗದಿಪಡಿಸಲಾಗಿದೆ. ಈ ಕುರಿತು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

ಈ ಮುಂಚೆ ಪರೀಕ್ಷೆಯನ್ನು ಜುಲೈ 5,2020 ರಂದು 112 ನಗರಗಳಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಈಗ 135 ನಗರಗಳಲ್ಲಿ ಪರೀಕ್ಷೆಯನ್ನು ನಡೆಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಭ್ಯರ್ಥಿಗಳಿಗೆ ತಾವು ಸಲ್ಲಿಸಿದ ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಮತ್ತು ಪರೀಕ್ಷಾ ಕೇಂದ್ರ ಬದಲಾವಣೆಯನ್ನು ಮಾಡಿಕೊಳ್ಳಲು ನವೆಂಬರ್ 7 ರಿಂದ ನವೆಂಬರ್ 16,2020ರ ರಾತ್ರಿ 11:59ರ ವರೆಗೆ ಅವಕಾಶ ನೀಡಿದೆ.

More News  

For Quick Alerts
ALLOW NOTIFICATIONS  
For Daily Alerts

English summary
CBSE announced CTET new exam date. Exam scheduled on January 31, 2021.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+