CBSE Class 10 And 12 Time Table : ಸಿಬಿಎಸ್ಇ 10 ಮತ್ತು 12ನೇ ತರಗತಿ ಟರ್ಮ್ I ಪರೀಕ್ಷಾ ವೇಳಾಪಟ್ಟಿ ಪ್ರಕಟ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್‌ (ಸಿಬಿಎಸ್‌ಇ) 10 ಮತ್ತು 12 ನೇ ತರಗತಿಯ ಟರ್ಮ್ -1 ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟ ಮಾಡಿದೆ. ಈ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ವೇಳಾಪಟ್ಟಿಯನ್ನು ವೀಕ್ಷಿಸಬಹುದು.

ಸಿಬಿಎಸ್ಇ 10 ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ರಿಲೀಸ್

ಈ ವರ್ಷ ಸಿಬಿಎಸ್‌ಇ 10 ನೇ ತರಗತಿ ಮತ್ತು 12 ನೇ ತರಗತಿಯ ಪರೀಕ್ಷೆಯು ಎರಡು ಬಾರಿ ನಡೆಯಲಿದ್ದು, ಟರ್ಮ್ 1 ಬೋರ್ಡ್ ಪರೀಕ್ಷೆಯನ್ನು ನವೆಂಬರ್-ಡಿಸೆಂಬರ್ 2021 ಕ್ಕೆ ನಿಗದಿಪಡಿಸಲಾಗಿದೆ ಮತ್ತು ಟರ್ಮ್ 2 ಬೋರ್ಡ್ ಪರೀಕ್ಷೆಯನ್ನು ಮಾರ್ಚ್-ಏಪ್ರಿಲ್ 2022 ರಲ್ಲಿ ನಡೆಸಲಾಗುವದು ಎನ್ನಲಾಗಿದೆ. 10 ನೇ ತರಗತಿ ಮತ್ತು 12 ನೇ ತರಗತಿಯ ಟರ್ಮ್ -1 ಪರೀಕ್ಷೆಯಲ್ಲಿ ಶೇಕಡಾ 50ರಷ್ಟ ಪಠ್ಯಕ್ರಮದಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ನಕಲಿ ವೇಳಾಪಟ್ಟಿ ಹರಿದಾಡುತ್ತಿರುವ ಕುರಿತು ಸಿಬಿಎಸ್‌ಇ "ಮುಂಬರುವ ನವೆಂಬರ್‌ನಲ್ಲಿ ಹತ್ತು ಹಾಗೂ ಹನ್ನೆರಡನೇ ತರಗತಿ ವಿದ್ಯಾರ್ಥಿಗಳಿಗೆ ನಡೆಯಲಿರುವ ಟರ್ಮ್ ಒಂದರ ಪರೀಕ್ಷೆಯ ನಕಲಿ ಡೇಟ್‌ಶೀಟ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಬೋರ್ಡ್ ಯಾವುದೇ ಡೇಟ್‌ಶೀಟ್‌ ಅನ್ನು ಬಿಡುಗಡೆ ಮಾಡಿಲ್ಲ" ಎಂದು ಸ್ಪಷ್ಟನೆ ನೀಡಿತ್ತು.

ಸಿಬಿಎಸ್‌ಇ 10 ನೇ ತರಗತಿಯ ವೇಳಾಪಟ್ಟಿ :

30 ನವೆಂಬರ್‌ - ಸಮಾಜ ವಿಜ್ಞಾನ (11:30-1:00)
2 ಡಿಸೆಂಬರ್‌ - ವಿಜ್ಞಾನ (11:30-1:00)
3 ಡಿಸೆಂಬರ್‌ - ಹೋಮ್‌ ಸೈನ್ಸ್ (11:30-1:00)
4 ಡಿಸೆಂಬರ್‌ - ಗಣಿತ (11:30-1:00)
8 ಡಿಸೆಂಬರ್‌ - ಕಂಪ್ಯೂಟರ್‌ ಅಪ್ಲಿಕೇಷನ್‌ (11:30-1:00)
9 ಡಿಸೆಂಬರ್‌ - ಹಿಂದಿ ಕೋರ್ಸ್‌ ಎ, ಕೋರ್ಸ್‌ ‌ಬಿ (11:30-1:00)
11 ಡಿಸೆಂಬರ್‌ - ಇಂಗ್ಲೀಷ್‌ ಭಾಷೆ, ಸಾಹಿತ್ಯ (11:30-1:00)

ಸಿಬಿಎಸ್‌ಇ 12 ನೇ ತರಗತಿಯ ಪರೀಕ್ಷಾ ವೇಳಾಪಟ್ಟಿ:

1 ಡಿಸೆಂಬರ್‌ - ಸಮಾಜಶಾಸ್ತ್ರ (11:30-1:00)
3 ಡಿಸೆಂಬರ್‌ - ಇಂಗ್ಲೀಷ್‌ (11:30-1:00)
6 ಡಿಸೆಂಬರ್‌ - ಗಣಿತ (11:30-1:00)
7 ಡಿಸೆಂಬರ್‌ - ದೈಹಿಕ ಶಿಕ್ಷಣ (11:30-1:00)
8 ಡಿಸೆಂಬರ್‌ - ಬಿಜಿನೆಸ್‌ ಸ್ಟಡೀಸ್‌ (11:30-1:00)
9 ಡಿಸೆಂಬರ್‌ - ಭೂಗೋಳಶಾಸ್ತ್ರ (11:30-1:00)
10 ಡಿಸೆಂಬರ್‌ - ಭೌತಶಾಸ್ತ್ರ (11:30-1:00)
11 ಡಿಸೆಂಬರ್‌ - ಮನೋವಿಜ್ಞಾನ (11:30-1:00)
13 ಡಿಸೆಂಬರ್‌ - ಅಕೌಂಟೆನ್ಸಿ (11:30-1:00)
14 ಡಿಸೆಂಬರ್‌ - ರಸಾಯನಶಾಸ್ತ್ರ (11:30-1:00)
15 ಡಿಸೆಂಬರ್ - ಅರ್ಥಶಾಸ್ತ್ರ (11:30-1:00)
16 ಡಿಸೆಂಬರ್ - ಹಿಂದಿ ಎಲೆಕ್ಟಿವ್‌, ಹಿಂದಿ ಕೋರ್‌ (11:30-1:00)
17 ಡಿಸೆಂಬರ್ - ರಾಜಕೀಯ ವಿಜ್ಞಾನ (11:30-1:00)
18 ಡಿಸೆಂಬರ್ - ಜೀವಶಾಸ್ತ್ರ (11:30-1:00)
21 ಡಿಸೆಂಬರ್ - ಇನ್ಫಾರ್ಮೆಟಿಕ್ಸ್ ಪ್ರಾಕ್ಟಿಕಲ್, ಕಂಪ್ಯೂಟರ್ ಸೈನ್ಸ್ (11:30-1:00)
22 ಡಿಸೆಂಬರ್ - ಹೋಮ್‌ ಸೈನ್ಸ್ (11:30-1:00)

ಅಭ್ಯರ್ಥಿಗಳು ಸಿಬಿಎಸ್ಇ ಪರೀಕ್ಷಾ ವೇಳಾಪಟ್ಟಿಯನ್ನು ಡೌನ್‌ಲೋಡ್ ಮಾಡುವುದು ಹೇಗೆ?:

ಸ್ಟೆಪ್ 1: ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://cbse.nic.in/ ಗೆ ಭೇಟಿ ನಿಡಿ.
ಸ್ಟೆಪ್ 2: ನಂತರ ಹೊಸ ಸುದ್ದಿ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ಸಿಬಿಎಸ್ಇ ಪರೀಕ್ಷೆ 2022ರ ವೇಳಾಪಟ್ಟಿಯ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ತದನಂತರ ವೇಳಾಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ವಿದ್ಯಾರ್ಥಿಗಳು ಸಿಬಿಎಸ್ಇ 10ನೇ ತರಗತಿಯ ಟರ್ಮ್ I ಪರೀಕ್ಷೆಯ ವೇಳಾಪಟ್ಟಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಥಿಗಳು ಸಿಬಿಎಸ್ಇ 12ನೇ ತರಗತಿಯ ಟರ್ಮ್ I ಪರೀಕ್ಷೆಯ ವೇಳಾಪಟ್ಟಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
CBSE released class 10 and 12 term I exam time table.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+