GATE 2023 Registration : ಗೇಟ್ ಪರೀಕ್ಷೆಯ ನೊಂದಣಿ ಪ್ರಕ್ರಿಯೆ ಆ.30ರಿಂದ ಆರಂಭ

ಗೇಟ್ 2023 : ಎಂಜಿನಿಯರಿಂಗ್‌ನಲ್ಲಿ ಗ್ರಾಜುಯೇಟ್ ಆಪ್ಟಿಟ್ಯೂಡ್ ಪರೀಕ್ಷೆ ಗೇಟ್ 2023ರ ಅರ್ಜಿ ಪ್ರಕ್ರಿಯೆಯು ಆಗಸ್ಟ್ 30 ರಿಂದ ಪ್ರಾರಂಭವಾಗಲಿದೆ. ಗೇಟ್ 2022ಗೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್-gate.iitkgp.ac.in ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 30 ಕೊನೆಯ ದಿನವಾಗಿರುತ್ತದೆ.

ಗೇಟ್ ಪರೀಕ್ಷೆ 2023 ನೊಂದಣಿ : ಪರೀಕ್ಷೆಯ ದಿನಾಂಕ ಮತ್ತು ಅರ್ಜಿ ಸಲ್ಲಿಕೆ ವಿವರ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಕಾನ್ಪುರ್ ಫೆಬ್ರವರಿ 4, 5, 11 ಮತ್ತು 12 ರಂದು GATE 2023 ಪರೀಕ್ಷೆಯನ್ನು ನಡೆಸುತ್ತದೆ. GATE 2023ರ ಪ್ರವೇಶ ಪತ್ರವನ್ನು ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಲು ಜನವರಿ 3 ರಿಂದ ಲಭ್ಯವಿರುತ್ತದೆ. ಅಭ್ಯರ್ಥಿಗಳು ರೋಲ್ ಸಂಖ್ಯೆ, ಹುಟ್ಟಿದ ದಿನಾಂಕವನ್ನು ಬಳಸಿಕೊಂಡು GATE 2023ರ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಗೇಟ್ ಪರೀಕ್ಷೆ 2023 ನೊಂದಣಿ : ಪರೀಕ್ಷೆಯ ದಿನಾಂಕ ಮತ್ತು ಅರ್ಜಿ ಸಲ್ಲಿಕೆ ವಿವರ

GATE 2023ಗೆ ಅರ್ಜಿ ಸಲ್ಲಿಸುವುದು ಹೇಗೆ ? :

ಸ್ಟೆಪ್ 1 : ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್-gate.iitkgp.ac.in ಗೆ ಭೇಟಿ ನೀಡಿ.
ಸ್ಟೆಪ್ 2 : ಹೋಂ ಪೇಜ್ ನಲ್ಲಿ ಕೇಳಲಾಗಿರುವ ದಾಖಲಾತಿ ID ಮತ್ತು ಪಾಸ್‌ವರ್ಡ್ ಮತ್ತು ಸಲ್ಲಿಸಿ
ಸ್ಟೆಪ್ 3 : ಅಭ್ಯರ್ಥಿಗಳು ನಿಮ್ಮ ವಿವರಗಳನ್ನು ಭರ್ತಿ ಮಾಡಿ ಮತ್ತು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಸ್ಟೆಪ್ 4 : GATE 2022 ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಸಲ್ಲಿಸು ಕ್ಲಿಕ್ ಮಾಡಿ.
ಸ್ಟೆಪ್ 5 : GATE 2022 ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯದ ಉಲ್ಲೇಖಗಳಿಗಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಪ್ರಮುಖ ದಿನಾಂಕಗಳು :

ಗೇಟ್ 2023 ಅರ್ಜಿ ನಮೂನೆ ಬಿಡುಗಡೆ ದಿನಾಂಕ : ಆಗಸ್ಟ್ 30, 2022
ನೋಂದಣಿಗೆ ಕೊನೆಯ ದಿನಾಂಕ ಗೇಟ್ 2023 ಪರೀಕ್ಷೆ : ಸೆಪ್ಟೆಂಬರ್ 30, 2022
ವಿಸ್ತೃತ ಆನ್‌ಲೈನ್ ಗೇಟ್ 2023 ಅರ್ಜಿಯ ದಿನಾಂಕ : ಅಕ್ಟೋಬರ್ 7,2022
ಗೇಟ್ 2023 ಅರ್ಜಿ ನಮೂನೆಯಲ್ಲಿ ತಿದ್ದುಪಡಿ : 4-11 ನವೆಂಬರ್ 2022
ಗೇಟ್ 2023ರ ಪ್ರವೇಶ ಪತ್ರ ಬಿಡುಗಡೆ ದಿನಾಂಕ : ಜನವರಿ 3 2023
ಗೇಟ್ 2023 ಪರೀಕ್ಷೆಯ ದಿನಾಂಕಗಳು- 2, 4, 11 ಮತ್ತು 12 ಫೆಬ್ರವರಿ 2023
ಅರ್ಜಿ ಪೋರ್ಟಲ್‌ನಲ್ಲಿ ಅಭ್ಯರ್ಥಿಯ ಪ್ರತಿಕ್ರಿಯೆ : ಫೆಬ್ರವರಿ 15 2023
ಉತ್ತರದ ಕೀಗಳು : ಫೆಬ್ರವರಿ 21,2023
GATE 2023 ಫಲಿತಾಂಶ : 2023ರ ಮಾರ್ಚ್ 16
ಸ್ಕೋರ್ ಕಾರ್ಡ್ ಪ್ರಕಟಣೆಯ ದಿನಾಂಕ : ಮಾರ್ಚ್ 21,2023

GATE 2023 ಅನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿ (CBT) ಇಪ್ಪತ್ತೊಂಬತ್ತು ವಿಷಯ ಕ್ಷೇತ್ರಗಳಲ್ಲಿ ನಡೆಸಲಾಗುತ್ತದೆ. "ಈ ಪರೀಕ್ಷೆಯು ಎಂಜಿನಿಯರಿಂಗ್, ವಿಜ್ಞಾನ, ಮಾನವಿಕ ಮತ್ತು ಸಾಮಾಜಿಕ ವಿಜ್ಞಾನಗಳಲ್ಲಿ ವಿವಿಧ ಪದವಿಪೂರ್ವ ವಿಷಯಗಳ ಸಮಗ್ರ ತಿಳುವಳಿಕೆಯನ್ನು ಪರೀಕ್ಷಿಸುತ್ತದೆ. ಪ್ರಸ್ತುತ ಯಾವುದೇ ಪದವಿಪೂರ್ವ ಪದವಿ ಕಾರ್ಯಕ್ರಮದ 3 ನೇ ಅಥವಾ ಹೆಚ್ಚಿನ ವರ್ಷಗಳಲ್ಲಿ ಅಧ್ಯಯನ ಮಾಡುತ್ತಿರುವ ಅಥವಾ ಎಂಜಿನಿಯರಿಂಗ್ / ತಂತ್ರಜ್ಞಾನ / ವಾಸ್ತುಶಿಲ್ಪದಲ್ಲಿ ಯಾವುದೇ ಸರ್ಕಾರಿ ಪದವಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿ / ವಿಜ್ಞಾನ / ವಾಣಿಜ್ಯ / ಕಲೆಗಳು ಅರ್ಹರಾಗಿರಬೇಕು" ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

GATE 2023 ಪರೀಕ್ಷೆಯ ವೇಳಾಪಟ್ಟಿ ಅಧಿಕೃತ ವೆಬ್‌ಸೈಟ್‌ - gate.iitk.ac.in ನಲ್ಲಿ ಲಭ್ಯವಿದ್ದು ಅಭ್ಯರ್ಥಿಗಳು ವಿವರಗಳನ್ನು ಪರಿಶೀಲಿಸಬಹುದು.

More News  

For Quick Alerts
ALLOW NOTIFICATIONS  
For Daily Alerts

English summary
GATE 2023 registration process begins from august 30. Here is the exam dates and application process details here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+