ಜೆಎಎಂ 2018: ಪ್ರವೇಶ ಪತ್ರ ಪ್ರಕಟ

ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಶಿಕ್ಷಣದ ಜೊತಗೆ ಸಂಶೋಧನೆ ಕೈಗೊಳ್ಳಬೇಕು ಎಂಬ ಕನಸಿರುವವರು ಈ ಪರೀಕ್ಷೆ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ.

ಐಟಿ ಮತ್ತು ಐಐಎಸ್ಸಿ ಸಂಸ್ಥೆಗಳಲ್ಲಿ ಎಂ.ಎಸ್ಸಿ, ಎಂ.ಎಸ್ಸಿ-ಪಿಎಚ್.ಡಿ, ಮತ್ತು ಸ್ನಾತಕೋತ್ತರ ಪದವಿ ನಂತರದ ಕೋರ್ಸುಗಳಿಗಾಗಿ ನಡೆಯುವ ಜೆಎಎಂ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟಿಸಲಾಗಿದೆ.

ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಶಿಕ್ಷಣದ ಜೊತಗೆ ಸಂಶೋಧನೆ ಕೈಗೊಳ್ಳಬೇಕು ಎಂಬ ಕನಸಿರುವವರು ಈ ಪರೀಕ್ಷೆ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ.

ಜೆಎಎಂ ಪರೀಕ್ಷೆ

ಜೆಎಎಂ ಪರೀಕ್ಷೆ

ಜೆಎಎಂ ಪರೀಕ್ಷೆಯನ್ನು 2004 ರಿಂದಲೂ ಆಯೋಜಿಸುತ್ತಾ ಬಂದಿದ್ದು, ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುವವರಿಗೆ ಅವಕಾಶ ಕಲ್ಪಿಸುವುದು ಈ ಪರೀಕ್ಷೆಯ ಉದ್ದೇಶವಾಗಿದೆ.

ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ವಿಶ್ವದ ಅತ್ಯುತ್ತಮ ಸಂಸ್ಥೆಗಳಾದ ಐಐಟಿ ಮತ್ತು ಐಐಎಸ್ಸಿಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ನಂತರದ ಕೋರ್ಸುಗಳನ್ನು ಪಡೆಯಬಹುದಾಗಿದೆ.

 

ಪ್ರವೇಶಪತ್ರ

ಪ್ರವೇಶಪತ್ರ

ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು ವೆಬ್ಸೈಟ್ ನಲ್ಲಿ ತಮ್ಮ ಇ ಮೇಲ್ ಐಡಿ/ನೋಂದಣಿ ಸಂಖ್ಯೆ ನಮೂದಿಸಿ ಪ್ರವೇಶಪತ್ರಗಳನ್ನು ಪಡೆಯಬಹುದಾಗಿದೆ.

ಜೆಎಎಂ 2018 ರ ಪ್ರಮುಖಾಂಶಗಳು

ಜೆಎಎಂ 2018 ರ ಪ್ರಮುಖಾಂಶಗಳು

ಈ ಬಾರಿಯ ಜೆಎಎಂ ಪರೀಕ್ಷೆಗಳನ್ನು ಐಐಟಿ ಬಾಂಬೆ ಆಯೋಜಿಸುತ್ತಿದೆ.

ಪರೀಕ್ಷೆಯು ಸಂಪೂರ್ಣ ಆನ್-ಲೈನ್ ಆಗಿದ್ದು, ಅಭ್ಯರ್ಥಿಗಳು ಬಹು ಆಯ್ಕೆ ಮಾದರಿಯ ಏಳು ಪತ್ರಿಕೆಗಳಿಗೆ ಉತ್ತರಿಸಬೇಕಾಗುತ್ತದೆ.
ಪರೀಕ್ಷಾ ಸಮಯ

ಪರೀಕ್ಷಾ ಸಮಯ

ಪರೀಕ್ಷೆಯು ಫೆಬ್ರವರಿ 11, ರಂದು ದೇಶಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಜೆಎಎಂ ಪ್ರವೇಶ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ.

ಪರೀಕ್ಷೆ ವಿಷಯಗಳು
ಪರೀಕ್ಷೆ 1: ಬಯೋಟೆಕ್ನಾಲಜಿ (ಬಿಟಿ), ಕೆಮಿಸ್ಟ್ರಿ (ಸಿವೈ), ಜಿಯಾಲಜಿ (ಜಿಜಿ), ಮ್ಯಾಥಮೆಟಿಕಲ್ ಸ್ಟಾಟಿಸ್ಟಿಕ್ಸ್ (ಎಂಎಸ್)
ಪರೀಕ್ಷೆ 2: ಮ್ಯಾಥಮೆಟಿಕ್ಸ್ (ಎಂಎ), ಫಿಸಿಕ್ಸ್ (ಪಿಎಚ್), ಬಯಾಲಜಿಕಲ್ ಸೈನ್ಸ್ (ಬಿಎಲ್)

 

ಪ್ರತಿ ಪತ್ರಿಕೆ ವಿವರ

ಪ್ರತಿ ಪತ್ರಿಕೆ ವಿವರ

ಈ ಪರೀಕ್ಷೆಯು ಒಟ್ಟು ಏಳು ಪತ್ರಿಕೆಗಳನ್ನು ಒಳಗೊಂಡಿದ್ದು, ಸಂಪೂರ್ಣ ಆನ್-ಲೈನ್ ಆಗಿರುತ್ತದೆ. ಪ್ರತಿ ಪತ್ರಿಕೆಯು ನೂರು ಅಂಕಗಳಿಗಿದ್ದು, ಅರವತ್ತು ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

ಪತ್ರಿಕೆಯು ಎ, ಬಿ ಮತ್ತು ಸಿ ಎಂಬ ಮೂರು ವಿಭಾಗಗಳನ್ನು ಒಳಗೊಂಡಿದ್ದು, ಎ ವಿಭಾಗದಲ್ಲಿ ಮೂವತ್ತು, ಬಿ ವಿಭಾಗದಲ್ಲಿ ಹತ್ತು ಮತ್ತು ಸಿ ವಿಭಾಗದಲ್ಲಿ ಇಪತ್ತು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ.

 

 ಪ್ರಮುಖ ದಿನಾಂಕಗಳು

ಪ್ರಮುಖ ದಿನಾಂಕಗಳು

ಜೆಎಎಂ ಪರೀಕ್ಷೆ ನಡೆಯುವ ದಿನಾಂಕ: 11-02-2018
ಫಲಿತಾಂಶ ಪ್ರಕಟಿಸುವ ದಿನಾಂಕ: 20-03-2018

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್‌, ಇ-ಮೇಲ್ ಮತ್ತು ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
JAM Admit Card 2018 – Indian Institute of Technology Bombay (IIT-B) has issued admit card of JAM 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+