ಜೆಎಎಂ (ಜಾಮ್)-2018 ಪ್ರವೇಶ ಪ್ರಕ್ರಿಯೆ ಪ್ರಾರಂಭ

ಜೆಎಎಂ ಪರೀಕ್ಷೆಯನ್ನು 2004 ರಿಂದಲೂ ಆಯೋಜಿಸುತ್ತಾ ಬಂದಿದ್ದು, ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುವವರಿಗೆ ಅವಕಾಶ ಕಲ್ಪಿಸುವುದು ಈ ಪರೀಕ್ಷೆಯ ಉದ್ದೇಶವಾಗಿದೆ. ಜೆಎಎಂ ಪ್ರವೇಶ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ.

ಐಐಟಿ ಮತ್ತು ಐಐಎಸ್ಸಿ ಸಂಸ್ಥೆಗಳಲ್ಲಿ ಎಂ.ಎಸ್ಸಿ, ಎಂ.ಎಸ್ಸಿ-ಪಿಎಚ್.ಡಿ, ಮತ್ತು ಸ್ನಾತಕೋತ್ತರ ಪದವಿ ನಂತರದ ಕೋರ್ಸುಗಳಿಗಾಗಿ ನಡೆಯುವ ಜೆಎಎಂ ಪರೀಕ್ಷೆಗೆ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದೆ.

ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಶಿಕ್ಷಣದ ಜೊತಗೆ ಸಂಶೋಧನೆ ಕೈಗೊಳ್ಳಬೇಕು ಎಂಬ ಕನಸಿರುವವರು ಈ ಪರೀಕ್ಷೆ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ.

ಜೆಎಎಂ (ಜಾಮ್)-2018

ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ವಿಶ್ವದ ಅತ್ಯುತ್ತಮ ಸಂಸ್ಥೆಗಳಾದ ಐಐಟಿ ಮತ್ತು ಐಐಎಸ್ಸಿಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ನಂತರದ ಕೋರ್ಸುಗಳನ್ನು ಪಡೆಯಬಹುದಾಗಿದೆ.

ಜೆಎಎಂ ಪರೀಕ್ಷೆ

ಜೆಎಎಂ ಪರೀಕ್ಷೆಯನ್ನು 2004 ರಿಂದಲೂ ಆಯೋಜಿಸುತ್ತಾ ಬಂದಿದ್ದು, ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುವವರಿಗೆ ಅವಕಾಶ ಕಲ್ಪಿಸುವುದು ಈ ಪರೀಕ್ಷೆಯ ಉದ್ದೇಶವಾಗಿದೆ.

ಜೆಎಎಂ ಪ್ರವೇಶ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ.

ಪರೀಕ್ಷೆ ವಿಷಯಗಳು

ಪರೀಕ್ಷೆ 1

ಬಯೋಟೆಕ್ನಾಲಜಿ (ಬಿಟಿ), ಕೆಮಿಸ್ಟ್ರಿ (ಸಿವೈ), ಜಿಯಾಲಜಿ (ಜಿಜಿ), ಮ್ಯಾಥಮೆಟಿಕಲ್ ಸ್ಟಾಟಿಸ್ಟಿಕ್ಸ್ (ಎಂಎಸ್)

ಪರೀಕ್ಷೆ 2

ಮ್ಯಾಥಮೆಟಿಕ್ಸ್ (ಎಂಎ), ಫಿಸಿಕ್ಸ್ (ಪಿಎಚ್), ಬಯಾಲಜಿಕಲ್ ಸೈನ್ಸ್ (ಬಿಎಲ್)

100 ಅಂಕಗಳಿಗೆ ನಡೆಸಲಾಗುವ ಪರೀಕ್ಷೆಗೆ 60 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಬಹುಆಯ್ಕೆ ವಿಧಾನದ ಪರೀಕ್ಷೆಯು ಇದಾಗಿದ್ದು, ಉತ್ತರಿಸಲು ಮೂರು ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್-ಲೈನ್ ನಲ್ಲಿ ಸಲ್ಲಿಸತಕ್ಕದ್ದು.

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.2100/-
ಎಸ್.ಸಿ/ಎಸ್.ಟಿ/ಅಂಕವಿಕಲ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರೂ.1050/-

ಪ್ರಮುಖ ದಿನಾಂಕಗಳು

ಆನ್-ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-10-2017
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 10-10-2017
ಜೆಎಎಂ ಪರೀಕ್ಷೆ ನಡೆಯುವ ದಿನಾಂಕ: 11-02-2018
ಫಲಿತಾಂಶ ಪ್ರಕಟಿಸುವ ದಿನಾಂಕ: 20-03-2018

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
JAM 2018 ONLINE Application process has started from 5th September. Joint Admission Test for M.Sc. (JAM) is being conducted from 2004 to provide admissions to M.Sc. (Four Semesters), Joint M.Sc.-Ph.D., M.Sc.-Ph.D. Dual Degree, etc.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X