Karnataka SSLC Exam 2020: ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಮಾರ್ಚ್/ಏಪ್ರಿಲ್ 2020ರ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟ ಮಾಡಿದೆ.

ಕರ್ನಾಟಕ ಎಸ್‌.ಎಸ್‌.ಎಲ್‌.ಸಿ ವಾರ್ಷಿಕ ಪರೀಕ್ಷೆ ತತ್ಕಾಲಿಕ ವೇಳಾಪಟ್ಟಿ ರಿಲೀಸ್

 

ಪರೀಕ್ಷೆಯನ್ನು ದಿನಾಂಕ 20.3.2020 ರಿಂದ 3.4.2020ರ ವರೆಗೆ ನಡೆಸಲು ಇಲಾಖೆ ತತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಸದರಿ ವೇಳಾಪಟ್ಟಿಯ ಬಗೆಗೆ ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 21ರಿಂದ ನವೆಂಬರ್ 19ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಆಕ್ಷೇಪಣೆಗಳಿದ್ದಲ್ಲಿ ಕಚೇರಿಗೆ ನೇರವಾಗಿ ಅಂಚೆ ಮೂಲಕ ನಿದೇಶಕರು,ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ,6ನೇ ಅಡ್ಡರಸ್ತೆ,ಮಲ್ಲೇಶ್ವರಂ, ಬೆಂಗಳೂರು-560003 ಇಲ್ಲಿಗೆ ಕಳುಹಿಸಬಹುದಾಗಿರುತ್ತದೆ.

ಎಸ್‌ಎಸ್‌ಎಲ್‌ಸಿ ತಾತ್ಕಾಲಿಕಾ ವೇಳಾಪಟ್ಟಿ:

ದಿನಾಂಕದಿನವಿಷಯ
20.3.2019ಶುಕ್ರವಾರಕನ್ನಡ,ತೆಲುಗು,ಹಿಂದಿ,ಮರಾಠಿ,ತಮಿಳು,ಉರ್ದು,ಇಂಗ್ಲೀಷ್,ಸಂಸ್ಕೃತ
21.3.2019ಶನಿವಾರ

ಕೋರ್ ಸಬ್ಜೆಕ್ಟ್

*ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ -2

ಇಂಜಿನಿಯರಿಂಗ್ ಗ್ರಾಫಿಕ್ಸ್ -2

ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್

ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್

ಅರ್ಥಶಾಸ್ತ್ರ

23.3.2019ಸೋಮವಾರಸಮಾಜ ವಿಜ್ಞಾನ
26.3.2019ಗುರುವಾರವಿಜ್ಞಾನ

ರಾಜ್ಯಶಾಸ್ತ್ರ

ಕರ್ನಾಟಕ ಸಂಗೀತ / ಹಿಂದೂಸ್ತಾನಿ ಸಂಗೀತ

30.3.2019ಸೋಮವಾರಗಣಿತ

ಸಮಾಜ ಶಾಸ್ತ್ರ

1.4.2019ಬುಧವಾರಇಂಗ್ಲೀಷ್

ಕನ್ನಡ
3.4.2019 ಶುಕ್ರವಾರ

ತೃತೀಯ ಭಾಷೆ

ಹಿಂದಿ

ಕನ್ನಡ

ಇಂಗ್ಲೀಷ್

ಅರೇಬಿಕ್

ಪರ್ಷಿಯನ್

ಉರ್ದು

ಸಂಸ್ಕೃತ

ಕೊಂಕಣಿ

ತುಳು

ಎನ್‌.ಎಸ್‌.ಕ್ಯೂ.ಎಫ್. ಪರೀಕ್ಷಾ ವಿಷಯಗಳು:

ಮಾಹಿತಿ ತಂತ್ರಜ್ಞಾನ

ರೀಟೇಲ್

ಆಟೋಮೊಬೈಲ್

ಹೆಲ್ತ್ ಕೇರ್

ಬ್ಯೂಟಿ ಅಂಡ್ ವೆಲ್‌ನೆಸ್

For Quick Alerts
ALLOW NOTIFICATIONS  
For Daily Alerts

English summary
Karnataka sslc exam 2020-2021 provisional time table released in official website.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more