Karnataka SSLC supplementary time table 2020: ಎಸ್‌ಎಸ್‌ಎಲ್ಸಿ ಪೂರಕ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಎಸ್‌ಎಸ್‌ಎಲ್ಸಿ ಪೂರಕ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಸೆಪ್ಟೆಂಬರ್ 2020ರ ಎಸ್‌.ಎಸ್‌.ಎಲ್‌.ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟ ಮಾಡಿದೆ. ಇಲಾಖೆಯು ಪರೀಕ್ಷೆಯನ್ನು ದಿನಾಂಕ 21.9.2020 ರಿಂದ 28.9.2020ರ ವರೆಗೆ ನಡೆಸುವುದಾಗಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ವೇಳಾಪಟ್ಟಿ:

ದಿನಾಂಕವಿಷಯಸಮಯ

21.9.2020

ಸೋಮವಾರ

ಗಣಿತ, ಸಮಾಜಶಾಸ್ತ್ರಬೆಳಿಗ್ಗೆ 10:30 ರಿಂದ 1:45
22.9.2020
ಮಂಗಳವಾರ
ಕನ್ನಡ,ತೆಲುಗು,ಹಿಂದಿ,ಮರಾಠಿ,ತಮಿಳು,ಉರ್ದು,ಇಂಗ್ಲೀಷ್,ಸಂಸ್ಕೃತಬೆಳಿಗ್ಗೆ 10:30 ರಿಂದ 1:45
23.9.2020
ಬುಧವಾರ
ಸಮಾಜ ವಿಜ್ಞಾನಬೆಳಿಗ್ಗೆ 10:30 ರಿಂದ 1:45
24.9.2020
ಗುರುವಾರ

ಎರಡನೇ ಭಾಷೆ:

ಇಂಗ್ಲೀಷ್

ಕನ್ನಡ

ಬೆಳಿಗ್ಗೆ 10:30 ರಿಂದ 1:30

25.9.2020

ಶುಕ್ರವಾರ

ತೃತೀಯ ಭಾಷೆ:
ಹಿಂದಿ
ಕನ್ನಡ
ಇಂಗ್ಲೀಷ್
ಅರೇಬಿಕ್
ಪರ್ಷಿಯನ್
ಉರ್ದು
ಸಂಸ್ಕೃತ
ಕೊಂಕಣಿ
ತುಳು

ಎನ್‌.ಎಸ್‌.ಕ್ಯೂ.ಎಫ್. ಪರೀಕ್ಷಾ ವಿಷಯಗಳು:

ಮಾಹಿತಿ ತಂತ್ರಜ್ಞಾನ

ರೀಟೇಲ್ ಆಟೋಮೊಬೈಲ್

ಹೆಲ್ತ್ ಕೇರ್ ಬ್ಯೂಟಿ ಅಂಡ್ ವೆಲ್‌ನೆಸ್

ಬೆಳಿಗ್ಗೆ 10:30 ರಿಂದ 1:30

ಬೆಳಿಗ್ಗೆ 10:30 ರಿಂದ 12:45

26.9.2020
ಶನಿವಾರ


ಕೋರ್ ಸಬ್ಜೆಕ್ಟ್

ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ -2

ಇಂಜಿನಿಯರಿಂಗ್ ಗ್ರಾಫಿಕ್ಸ್ -2

ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್

ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್

ಅರ್ಥಶಾಸ್ತ್ರ

ಬೆಳಿಗ್ಗೆ 10:30 ರಿಂದ 1:45

ಮಧ್ಯಾಹ್ನ 2:30 ರಿಂದ 5:45

ಬೆಳಿಗ್ಗೆ 10:30 ರಿಂದ 1:45

ಬೆಳಿಗ್ಗೆ 10:30 ರಿಂದ 1:45

ಬೆಳಿಗ್ಗೆ 10:30 ರಿಂದ 1:45

28.9.2020

ಸೋಮವಾರ

ವಿಜ್ಞಾನ

ರಾಜ್ಯಶಾಸ್ತ್ರ

ಕರ್ನಾಟಕ ಸಂಗೀತ / ಹಿಂದೂಸ್ತಾನಿ ಸಂಗೀತ

ಬೆಳಿಗ್ಗೆ 10:30 ರಿಂದ 1:45

ಬೆಳಿಗ್ಗೆ 10:30 ರಿಂದ 1:45

ಮಧ್ಯಾಹ್ನ 2:30 ರಿಂದ 5:45

ಮಂಡಳಿಯು ಪ್ರ್ಯಾಕ್ಟಿಕಲ್ ಮತ್ತು ಓರಲ್ ಪರೀಕ್ಷೆಯನ್ನು ಜೂನಿಯರ್ ಟೆಕ್ನಿಕಲ್ ಸ್ಕೂಲ್‌ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 29, 2020 ರಂದು ನಡೆಸಲಿದೆ. ಕರ್ನಾಟಕ ಸಂಗೀತ/ ಹಿಂದುಸ್ತಾನಿ ಸಂಗೀತ ಥಿಯರಿ ಪರೀಕ್ಷೆಯನ್ನು ಮಧ್ಯಾಹ್ನ 02-30 ರಿಂದ 04-15 ರವರೆಗೆ ನಡೆಸಲಾಗುತ್ತದೆ. ಪ್ರ್ಯಾಕ್ಟಿಕಲ್ ಪರೀಕ್ಷೆಯನ್ನು ಸಂಜೆ 04-15 ರಿಂದ 05-45 ರವರೆಗೆ ನಡೆಸಲಾಗುತ್ತದೆ.

ಅಭ್ಯರ್ಥಿಗಳು ಅಧಿಕೃತ ವೇಳಾಪಟ್ಟಿ ಪ್ರಕಟಣೆಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
Karnataka Secondary Education Examination Board, KSEEB has released the Karnataka SSLC Supplementary 2020 time table. Know more.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X