KARTET Exam Date 2020: ದಿನಾಂಕ ಏಪ್ರಿಲ್ 11ಕ್ಕೆ

ಸಾರ್ವಜನಿಕ ಶಿಕ್ಷಣ ಇಲಾಖೆಯು ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ 2020ರ ಪರೀಕ್ಷೆಯನ್ನು ಏಪ್ರಿಲ್ 11,2020ರಂದು ನಡೆಸಲಾಗುವುದು.

ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ ಏ.11ಕ್ಕೆ

ಇಲಾಖೆಯು ಮಾರ್ಚ್ 15,2020ರಂದು ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (KARTET 2019-2020) ನಡೆಸುವುದಾಗಿ ತಿಳಿಸಿತ್ತು. ತದನಂತರ ಏಪ್ರಿಲ್ 12,2020ರಂದು ನಡೆಸುವುದಾಗಿ ತಿಳಿಸಿತ್ತು ಆದರೆ ಶಿಕ್ಷಣ ಸಚಿವರ ನಿದೇಶನದ ಮೇರೆಗೆ ಪರೀಕ್ಷೆಯನ್ನು ಏಪ್ರಿಲ್ 11,2020ರಂದು ನಡೆಸಲಾಗುತ್ತಿದೆ.

ಪರೀಕ್ಷೆಯ ಪ್ರವೇಶ ಪತ್ರವು ಇದೇ ಏಪ್ರಿಲ್ 1ರಿಂದ ಆನ್‌ಲೈನ್ ನಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ.

ಅಭ್ಯರ್ಥಿಗಳು ಪ್ರವೇಶ ಪತ್ರ ಪಡೆದುಕೊಳ್ಳುವ ಬಗೆಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಓದಿ: KARTET 2019: ಪರೀಕ್ಷೆಯ ಪ್ರವೇಶ ಏ.1ರಿಂದ ಲಭ್ಯ

More News  

For Quick Alerts
ALLOW NOTIFICATIONS  
For Daily Alerts

English summary
KARTET 2020 exam will be held on 11th april 2020. Candidates can check official website for more information.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+