ಕೆ ಎಸ್ ಆರ್ ಟಿ ಸಿ: ದರ್ಜೆ-2 ಅಧಿಕಾರಿ ಹುದ್ದೆಗಳಿಗೆ ಡಿಸೆಂಬರ್ 24 ರಂದು ಕ್ಯಾಟ್ ಪರೀಕ್ಷೆ

ಡಿಸೆಂಬರ್ 24 ರಂದು ಆನ್ಲೈನ್ ಮೂಲಕ ಸಾಮಾನ್ಯ ಸಾಮರ್ಥ್ಯ ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಸಂಸ್ಥೆಯ ವೆಬ್ಸೈಟ್ ನಿಂದ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ (ಕೆ ಎಸ್ ಆರ್ ಟಿ ಸಿ) ದರ್ಜೆ-2 ಅಧಿಕಾರಿ ಹುದ್ದೆಗಳಿಗೆ ಡಿಸೆಂಬರ್ 24 ರಂದು ಆನ್ಲೈನ್ ಮೂಲಕ ಸಾಮಾನ್ಯ ಸಾಮರ್ಥ್ಯ ಪರೀಕ್ಷೆ ನಡೆಯಲಿದೆ.

ರಾಜ್ಯದ 12 ಜಿಲ್ಲೆಗಳಲ್ಲಿನ 20 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಸಂಸ್ಥೆಯ ವೆಬ್ಸೈಟ್ ನಿಂದ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕೆ ಎಸ್ ಆರ್ ಟಿ ಸಿ ಕ್ಯಾಟ್ ಪರೀಕ್ಷೆ

ಪರೀಕ್ಷಾರ್ಥಿಗಳಿಗೆ ಸಹಾಯವಾಗಲೆಂದು ಅಣಕು ಪರೀಕ್ಷೆ (mock test) ಅಭ್ಯಸಿಸಿಕೊಳ್ಳಲು ವೆಬ್ಸೈಟ್ ನಲ್ಲಿ ಅವಕಾಶ ಮಾಡಿಕೊಡಲಾಗಿದೆ.

ಪ್ರವೇಶಪತ್ರ ಡೌನ್ಲೋಡ್ ಮಾಡಿಕೊಳ್ಳುವ ವಿಧಾನ

  • ಕೆ ಎಸ್ ಆರ್ ಟಿ ಸಿ ಜಾಬ್ಸ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
  • ನ್ಯೂ ಅಪ್ಡೇಟ್ಸ್ ಕಾಲಂ ನಲ್ಲಿ ಡೌನ್ಲೋಡ್ ಕಾಲ್ ಲೆಟರ್ ಲಿಂಕ್ ಕ್ಲಿಕ್ ಮಾಡಿ
  • ನಿಮ್ಮ ನೋಂದಣಿ ಸಂಖ್ಯೆ ನಮೂದಿಸಿ ಪ್ರವೇಶಪತ್ರ ಪಡೆಯಿರಿ

ಅಣಕು ಪರೀಕ್ಷೆ (mock test) ತೆಗೆದುಕೊಳ್ಳುವ ವಿಧಾನ

  • ಕೆ ಎಸ್ ಆರ್ ಟಿ ಸಿ ಜಾಬ್ಸ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
  • ನ್ಯೂ ಅಪ್ಡೇಟ್ಸ್ ಕಾಲಂ ನಲ್ಲಿ ಮಾಕ್ ಟೆಸ್ಟ್ ಲಿಂಕ್ ಕ್ಲಿಕ್ ಮಾಡಿ
  • ನಿಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್ ವರ್ಡ್ ನಮೂದಿಸಿ ಪರೀಕ್ಷೆ ತೆಗೆದುಕೊಳ್ಳಿರಿ ಪಡೆಯಿರಿ

ಪರೀಕ್ಷಾ ವಿಧಾನ

ಕ್ಯಾಟ್ ಪರೀಕ್ಷೆಯು ಒಟ್ಟು ನೂರು ಅಂಕಗಳಿಗೆ ನಡೆಯಲಿದ್ದು, ಎರಡು ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುತ್ತದೆ.

ಮೊದಲ ಪತ್ರಿಕೆಯಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಚಲಿತ ವಿದ್ಯಾಮಾನಗಳು, ಜಿಯಾಗ್ರಫಿ, ಭಾರತ ಸಂವಿಧಾನ, ಇತಿಹಾಸ, ಜನರಲ್ ಇಂಗ್ಲಿಷ್ ಮತ್ತು ಕಮ್ಯುನಿಕೇಷನ್ ಅಂಡ್ ಇಂಟರ್ ಪರ್ಸನಲ್ ಸ್ಕಿಲ್ಸ್ ಕುರಿತಾದ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಎರಡನೇ ಪತ್ರಿಕೆಯಲ್ಲಿ ಬೇಸಿಕ್ ಆಟೊಮೊಬೈಲ್ ಇಂಜಿನಿಯರಿಂಗ್, ಎಂಟಿಡಬ್ಲ್ಯು ಅಂಡ್ ಫ್ಯಾಕ್ಟರಿ ಆ್ಯಕ್ಟ್, ಜನರಲ್ ಸೈನ್ಸ್ ಅಂಡ್ ಟೆಕ್ನಾಲಜಿ, ಎನ್ವರಾನ್ಮೆಂಟ್ ಅಂಡ್ ಇಕೊಲಜಿ, ಬಯೋಡೈವರ್ಸಿಟಿ ಅಂಡ್ ಕ್ಲೈಮೆಟ್ ಚೆಂಜ್, ಜನರಲ್ ಮೆಂಟಲ್ ಎಬಿಲಿಟಿ, ಡಿಸಿಷನ್ ಮೇಕಿಂಗ್, ಪ್ರಾಬ್ಲಮ್ ಸಾಲ್ವಿಂಗ್, ಕಂಪ್ಯೂಟರ್ ನಾಲೆಡ್ಜ್ ಕುರಿತ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್ಸೈಟ್ ಗಮನಿಸುವುದು.

More News  

For Quick Alerts
ALLOW NOTIFICATIONS  
For Daily Alerts

English summary
Karnataka State Road Transport Corporation is conducting online Common Aptitude Test (CAT) for Class-II Officers posts on 24.12.2017. Mock Test link & CAT admit cards uploaded in the website.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+