ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಎನ್ಇಇಟಿ-ಪಿಜಿ 2018

ಎನ್ಇಇಟಿ-ಪಿಜಿ ಅನ್ನು ಎನ್ ಬಿ ಇ, ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ)ಯಾಗಿ 7ನೇ ಜನವರಿ 2018ರಂದು, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಒಂದೇ ಕಾಲಾವಧಿಯಲ್ಲಿ ನಡೆಸುತ್ತದೆ.

2018 ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳಿಗೆ ನಡೆಸುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಎನ್ಇಇಟಿ-ಪಿಜಿ)ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಎನ್ಇಇಟಿ-ಪಿಜಿ ಅನ್ನು ಎನ್ ಬಿ ಇ, ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ)ಯಾಗಿ 7ನೇ ಜನವರಿ 2018ರಂದು, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಒಂದೇ ಕಾಲಾವಧಿಯಲ್ಲಿ ನಡೆಸುತ್ತದೆ.

ಎನ್ಇಇಟಿ-ಪಿಜಿ 2018

ಎನ್ಇಇಟಿ-ಪಿಜಿ 2018ಕ್ಕೆ ಅರ್ಹತಾ ಮಾನದಂಡ

ಭಾರತೀಯ ವೈದ್ಯಕೀಯ ಪರೀಷತ್ ಕಾಯಿದೆ ಅಡಿಯಲ್ಲಿ ಅಂಗೀಕೃತ ಮೆಡಿಕಲ್ ಕಾಲೇಜು/ಸಂಸ್ಥೆಯಿಂದ ಎಂಬಿಬಿಎಸ್ ಪದವಿ/ತಾತ್ಪೂರ್ತಿಕ ಎಂಬಿಬಿಎಸ್ ತೇರ್ಗಡೆ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳು, ಭಾರತೀಯ ವೈದ್ಯಕೀಯ ಪರಿಷತ್ತು/ ರಾಜ್ಯ ವೈದ್ಯಕೀಯ ಪರಿಷತ್ತು ಎಂಬಿಬಿಎಸ್ ಅಥವಾ ತತ್ಸಮಾನ ವಿದ್ಯಾರ್ಹತೆಯ ಖಾಯಂ ಆಥವಾ ತಾತ್ಪೂರ್ತಿಕ ಪ್ರಮಾಣ ಪತ್ರ ಹೊಂದಿದ್ದು, 31 ಮಾರ್ಚ್ 2018 ರಂದು ಅಥವಾ ಮುಂಚಿತವಾಗಿ ಒಂದು ವರ್ಷದ ಇಂಟರ್ನ್ಸಿಪ್ ಮುಗಿಸುವ ಅಥವಾ ಮುಗಿಸಲಿರುವ ಅಭ್ಯರ್ಥಿಗಳು ಆನ್-ಲೈನ್ ಅರ್ಜಿ ವ್ಯವಸ್ಥೆ ಮೂಲಕ ಎನ್ಇಇಟಿ-ಪಿಜಿ ಅರ್ಜಿ ಸಲ್ಲಿಸಬಹುದು.

ಎನ್ಇಇಟಿ-ಪಿಜಿ 2018ಕ್ಕೆ ಅರ್ಜಿ ಸಲ್ಲಿಕೆ

  • ಅಭ್ಯರ್ಥಿಗಳು ಆನ್-ಲೈನ್ ಪೋರ್ಟಲ್ ಮೂಲಕ 31ನೇ ಅಕ್ಟೋಬರ್ 2017 ರಿಂದ 27ನೇ ನವೆಂಬರ್ 2017ರವರೆಗೆ ಎನ್ಇಇಟಿ-ಪಜಿಗೆ ನೋಂದಾಯಿಸಬಹುದು.
  • ಅಭ್ಯರ್ಥಿಗಳು ಆನ್-ಲೈನ್ ನೋಂದಣಿ ವ್ಯವಸ್ಥೆ ಮೂಲಕ ಮೊದಲು ಬಂದವರಿಗೆ ಆದ್ಯತೆಯ ಆಧಾರದಲ್ಲಿ ಪರೀಕ್ಷೆಯ ನಗರವನ್ನು ಆಯ್ಕೆ ಮಾಡಬಹುದು.

ಪರೀಕ್ಷಾ ಶುಲ್ಕಾ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ತಿಗಳಿಗೆ ರೂ.3750/-
  • ಪ.ಜಾ/ಪ.ಪಂ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.2750/-

ಪರೀಕ್ಷಾ ಶುಲ್ಕವನ್ನು ಪೇಮೆಂಟ್ ಗೇಟ್ ವೇ ಮೂಲಕ, ಆನ್-ಲೈನ್ ಅರ್ಜಿ ಸಲ್ಲಿಸುವಾಗ, ಭಾರತದಲ್ಲಿ ಬ್ಯಾಂಕುಗಳಿಂದ ನೀಡಲ್ಪಟ್ಟ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಿ, ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕು.

ಪ್ರಮುಖ ದಿನಾಂಕಗಳು

  • ಅರ್ಜಿಯ ಅನ್-ಲೈನ್ ಸಲ್ಲಿಕೆ: 31-10-2017 ರಿಂದ 27-11-2017 ರವರೆಗೆ
  • ಪರೀಕ್ಷೆಯ ದಿನಾಂಕ: 07-01-2018
  • ಫಲಿತಾಂಶ ಘೋಷಣೆಯ ದಿನಾಂಕ: 31-01-2018ರ ವೇಳೆಗೆ

ಎನ್ಇಇಟಿ-ಪಿಜಿ ವಿವಿಧ ಎಂ.ಡಿ/ಎಂಎಸ್ ಮತ್ತು ಸ್ನಾತಕೋತ್ತರ ಡಿಪ್ಲೊಮಾ ಕೋರ್ಸುಗಳ 2018 ರ ಪ್ರವೇಶಾಧಿವೇಶನಕ್ಕೆ ಅರ್ಹತೆ ಮತ್ತು ರ್ಯಾಂಕಿಂಗ್ ಗಳ ಏಕೈಕ ಪರೀಕ್ಷೆಯಾಗಿದೆ. ಯಾವುದೇ ರಾಜ್ಯ ಅಥವಾ ಸಂಸ್ಥಾ ಮಟ್ಟದಲ್ಲಿ ಬೇರೆ ಯಾವ ಪ್ರವೇಶ ಪರೀಕ್ಷೆಯು ಎಂಡಿ/ಎಂಎಸ್/ಪಿಜಿ ಡಿಪ್ಲೊಮಾ ಕೋರ್ಸುಗಳ ಪ್ರವೇಶಕ್ಕೆ ಅಧಿಕೃತವಲ್ಲ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಭಾರತ ಸರ್ಕಾರ ಇವರು, ಎನ್ಇಇಟಿ-ಪಿಜಿ 2018 ಅನ್ನು ಅಖಿಲ ಭಾರತೀಯ ಆಧಾರದಲ್ಲಿ ನಡೆಸುವಂತೆ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಅಧಿಸೂಚಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
National Board of Examinations has released NEET PG Application Form 2018 for candidates. Candidates can apply now that the application form of NEET PG 2018 has been made available by NBE.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+