NEET PG 2021 : ಸೆ.11ರಂದು ನೀಟ್ ಪಿಜಿ ಪರೀಕ್ಷೆ ಫಿಕ್ಸ್ : ಕೇಂದ್ರ ಸಚಿವ ಮನ್ಸುಲ್ ಮಾಂಡವಿಯಾ

ನೀಟ್ ಪಿಜಿ ಪರೀಕ್ಷೆ ಸೆ.11ರಂದು ನಿಗದಿ

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಅಥವಾ ನೀಟ್ ಪಿಜಿ 2021 ಪರೀಕ್ಷೆಗೆ ದಿನಾಂಕವನ್ನು ಪ್ರಕಟ ಮಾಡಲಾಗಿದೆ. ನೀಟ್ ಪಿಜಿ 2021 ಪರೀಕ್ಷೆಯನ್ನು ಸೆಪ್ಟೆಂಬರ್ 11ರಂದು ನಡೆಸುವುದಾಗಿ ಕೇಂದ್ರ ಸಚಿವ ಮನ್ಸುಲ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.

ಈ ಮೊದಲು ಏಪ್ರಿಲ್ 18ರಂದು ನೀಟ್ ಪರೀಕ್ಷೆಯನ್ನು ನಿಗದಿಯಾಗಿತ್ತು. ನಂತರ ಕೊರೊನಾದಿಂದಾಗಿ ಕೇಂದ್ರ ಸರ್ಕಾರ 4 ತಿಂಗಳ ಕಾಲ ಪರೀಕ್ಷೆಗೆ ಮುಂದೂಡಿಕೆ ಮಾಡಿತ್ತು. ಇದೀಗ ಸೆಪ್ಟಂಬರ್ 11ರಂದು ಪರೀಕ್ಷೆಗೆ ನಡೆಸಲು ನಿರ್ಧರಿಸಿದೆ.

ನಿನ್ನೆ ನೀಟ್ ಯಜಿ 2021 ಪರೀಕ್ಷೆಯನ್ನು ಸೆಪ್ಟೆಂಬರ್ 12ರಂದು ನಡೆಸುವುದಾಗಿ ಕೇಂದ್ರ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಘೋಷಿಸಿದ್ದರು. ಇದರ ಬೆನ್ನಲ್ಲೇ ಇದೀಗ ನೀಟ್ ಪಿಜಿ ಪರೀಕ್ಷೆಯ ದಿನಾಂಕವನ್ನು ಪ್ರಕಟ ಮಾಡಲಾಗಿದೆ.

For Quick Alerts
ALLOW NOTIFICATIONS  
For Daily Alerts

English summary
National Eligibility cum Entrance Test for Postgraduate or NEET PG 2021 will be held on September 11, Union Health Minister Mansukh Mandaviya has said.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X