ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಇಂದು ನೀಟ್ ಮತ್ತು ಜೆಇಇ ಸೇರಿದಂತೆ 2020ರ ಪ್ರಮುಖ ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ವೇಳಾಪಟ್ಟಿಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿ ವೀಕ್ಷಿಸಿ.
ಐಐಎಫ್‌ಟಿ,ಯುಜಿಸಿ ಎನ್‌ಇಟಿ ಮತ್ತು ಸಿಎಸ್‌ಐಆರ್-ಯುಜಿಸಿ ಎನ್‌ಇಟಿ ಪರೀಕ್ಷೆ :
ಐಐಎಫ್‌ಟಿ ಎಂಬಿಎ ಪ್ರವೇಶ ಪರೀಕ್ಷೆ, ಡಿಸೆಂಬರ್ ಮತ್ತು ಜೂನ್‌ನಲ್ಲಿ ನಡೆಯುವ ಯುಜಿಸಿ ಎನ್‌ಇಟಿ ಪರೀಕ್ಷೆ ಮತ್ತು ಸಿಎಸ್‌ಐಆರ್-ಯುಜಿಸಿ ಎನ್‌ಇಟಿ ಪರೀಕ್ಷೆಗಳ ಪ್ರಮುಖ ದಿನಾಂಕಗಳ ಪಟ್ಟಿ ಇಲ್ಲಿ ನೀಡಲಾಗಿದೆ.
ಸಿಎಸ್‌ಐಆರ್ ಯುಜಿಸಿ ಎನ್‌ಇಟಿ,ಜೆಇಇ ಪ್ರಮುಖ,ಸಿಎಂಎಟಿ ಪರೀಕ್ಷಾ ದಿನಾಂಕ:
2020ರಲ್ಲಿ ನಡೆಯುವ ಸಿಎಸ್‌ಐಆರ್ ಯುಜಿಸಿ ಎನ್‌ಇಟಿ,2020ರ ಜನವರಿ ಮತ್ತು ಏಪ್ರಿಲ್‌ನಲ್ಲಿ ನಡೆಯುವ ಜೆಇಇ ಪ್ರಮುಖ ಪರೀಕ್ಷೆ,ಸಿಎಂಎಟಿ ಪರೀಕ್ಷೆಗಳ ಪ್ರಮುಖ ದಿನಾಂಕಗಳ ಪಟ್ಟಿಯನ್ನು ನೀಡಲಾಗಿದೆ.
ಜಿಪಿಎಟಿ ಮತ್ತು ಎಐಎಪಿಜಿಇಟಿ ಪರೀಕ್ಷೆ :
ಜಿಪಿಎಟಿ ಪರೀಕ್ಷೆಯು ಎನ್‌ಟಿಎ ನಡೆಸುವ ಒಂದು ಪ್ರಮುಖ ಪರೀಕ್ಷೆಯಾಗಿರುತ್ತದೆ. 2020ರ ಜಿಪಿಎಟಿ (ಗ್ರಾಜುಯೇಟ್ ಫಾರ್ಮೆಸಿ ಆಪ್ಟಿಟ್ಯೂಡ್ ಪರೀಕ್ಷೆ) ಮತ್ತು ಎಐಎಪಿಜಿಇಟಿ (ಆಲ್ ಇಂಡಿಯಾ ಆಯುಷ್ ಪೋಸ್ಟ್ ಗ್ರಾಜುಯೇಟ್ ಪ್ರವೇಶ ಪರೀಕ್ಷೆ) ಪರೀಕ್ಷಾ ಪ್ರಮುಖ ದಿನಾಂಕಗಳನ್ನು ಇಲ್ಲಿ ನೀಡಲಾಗಿರುತ್ತದೆ.
ಎನ್‌ಸಿಹೆಚ್‌ಎಂ, ಜೆಇಇ, ಇಗ್ನೋ ಪ್ರವೇಶ,ಎಐಇಇಇ,ಜೆಎನ್‌ಯುಇಟಿ ಪರೀಕ್ಷೆ :
2020ರ ನ್ಯಾಷನಲ್ ಕೌನ್ಸಿಲ್ ಫಾರ್ ಹೋಟೆಲ್ ಮ್ಯಾನೇಜ್ಮೆಂಟ್ (ಎನ್‌ಸಿಹೆಚ್‌ಎಂ) ಜೆಇಇ ಪ್ರವೇಶ ಪರೀಕ್ಷೆ ಮತ್ತು ಇಗ್ನೋ ಪ್ರವೇಶ ಪರೀಕ್ಷಾ ದಿನಾಂಕ, ಎಐಇಇಇ,ಜೆಎನ್‌ಯುಇಟಿ ಪ್ರವೇಶ ಪರೀಕ್ಷಾ ದಿನಾಂಕಗಳನ್ನು ಬಿಡುಗಡೆ ಮಾಡಲಾಗಿದೆ.
ಎನ್‌ಇಇಟಿ (ನೀಟ್) ಪರೀಕ್ಷೆ :
ಪ್ರಮುಖವಾಗಿ ಎನ್‌ಇಇಟಿ (ನೀಟ್) ಪರೀಕ್ಷೆಯು ಮೇ 3,2020ರಂದು ನಡೆಯಲಿದೆ. ಅಭ್ಯರ್ಥಿಗಳು ದೆಹಲಿ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆಯ ಪ್ರಮುಖ ದಿನಾಂಕಗಳನ್ನು ಇಲ್ಲಿ ಗಮನಿಸಬಹುದು.
ಕಳೆದ ವರ್ಷ, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯವು ಎನ್‌ಟಿಎಗೆ ವಿವಿಧ ಪ್ರವೇಶ ಪರೀಕ್ಷೆಗಳನ್ನು ನಡೆಸುವ ಅಧಿಕಾರವನ್ನು ನೀಡಿರುವುದಾಗಿ ಉಲ್ಲೇಖಿಸಿತ್ತು.


Click it and Unblock the Notifications











