ಎಸ್ಎಸ್ ಸಿ 2019 : ಕಾನ್ಸ್ಟೇಬಲ್ , ಎಸ್ ಐ ಮತ್ತು ಸ್ಟೆನೋಗ್ರಾಫರ್ ಹುದ್ದೆಗಳ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ

ಸ್ಟಾಫ್ ಸೆಲೆಕ್ಷನ್ ಆಯೋಗವು ಎಸ್ಎಸ್ ಸಿ 2019ರ ಪರೀಕ್ಷಾ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಎಸ್ ಎಸ್ ಸಿ ಯು ಕಾನ್ಸ್ಟೇಬಲ್, ಎಸ್ಐ ಮತ್ತು ಸ್ಟೆನೋಗ್ರಾಫರ್ ಹುದ್ದೆಗಳ ಪರೀಕ್ಷಾ ವೇಳಾಪಟ್ಟಿಯನ್ನು ಪೋಷಿಸಿದೆ. ದೆಹಲಿಯ ಎಸ್ಐ ಹುದ್ದೆಗೆ ಪ್ರವೇಶ ಪರೀಕ್ಷೆ , ಸಿಎಪಿಎಫ್ಸ್ ಮತ್ತು ಸಿಐಎಸ್ಎಫ್ ಪರೀಕ್ಷೆ 2018ರ ಎಎಸ್ ಐ ಹುದ್ದೆಗೆ ಮತ್ತು ಸಿಎಪಿಎಫ್ಸ್ ನ ಕಾನ್ಸ್ಟೇಬಲ್ ಹುದ್ದೆಗೆ, ಎನ್ಐಎ, ಎಸ್ಎಸ್ಎಫ್ ಮತ್ತು ರೈಫಲ್ ಮೆನ್ ಹುದ್ದೆಗೆ ಅಸ್ಸಾಮಿನ ರೈಫಲ್ಸ್ ಪರೀಕ್ಷೆ 2018ಈ ಹುದ್ದೆಗಳ ಪರೀಕ್ಷೆಯ ದಿನಾಂಕಗಳನ್ನು ಬಿಡುಗಡೆ ಮಾಡಲಾಗಿದೆ.

ಅಲ್ಲದೆಯೇ 2018 ರ ಸ್ಟೆನೋಗ್ರಾಫರ್ ಸಿ ಮತ್ತು ಡಿ ಪರೀಕ್ಷೆ . ಜ್ಯೂನಿಯರ್ ಹಿಂದಿ ಭಾಷೆಯ ಅನುವಾದಕರು, ಜ್ಯೂನಿಯರ್ ಅನುವಾದಕರು. ಸೀನಿಯರ್ ಹಿಂದಿ ಭಾಷೆಯ ಅನುವಾದಕರು ಮತ್ತು ಹಿಂದಿ ಪ್ರಾಧ್ಯಾಪಕ ಪರೀಕ್ಷೆ ೨೦೧೮ರ ಪರೀಕ್ಷಾ ವೇಳಾಪಟ್ಟಿಯನ್ನು ಕೂಡ ಬಿಡುಗಡೆ ಮಾಡಲಾಗಿದೆ.

ಆಯೋಗವು ದಿನಾಂಕ 27, ಡಿಸೆಂಬರ್2018ರಂದು ಪರೀಕ್ಷೆಯ ವೇಳಾಪಟ್ಟಿಯ ಬಗ್ಗೆ ಸೂಚನೆಯನ್ನು ನೀಡಲಾಗಿತ್ತು.
ಅದೇ ರೀತಿಯಾಗಿ ಲಿಖಿತ ಪರೀಕ್ಷೆಯು ಜನವರಿ 13, 2018 ರಿಂದ ಪ್ರಾರಂಭವಾಗಲಿದ್ದು ಮಾರ್ಚ್16,2019 ರ ವರೆಗೆ ನಡೆಯುತ್ತದೆ. ಈ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಇಚ್ಚಿಸುವ ಆಸಕ್ತ ಅಭ್ಯರ್ಥಿಗಳು ಈ ಬಗೆಗೆ ಅಧಿಕೃತ ಮಾಹಿತಿಯನ್ನು ತಿಳಿಯಲು ಎಸ್ಎಸ್ ಸಿ ಯ ಸೂಚನೆಯನ್ನು ಒಮ್ಮೆ ಚೆಕ್ ಮಾಡಿಕೊಳ್ಳಬಹುದು.

ಎಸ್ಎಸ್ ಸಿ 2019 : ಕಾನ್ಸ್ಟೇಬಲ್ , ಎಸ್ ಐ ಮತ್ತು ಸ್ಟೆನೋಗ್ರಾಫರ್ ಹುದ್ದೆಗಳ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ
SI No Name of Examination Date of Examination
1Junior Hindi Translator, Junior Translator, Senior Hindi Translator and Hindi Pradhyapak Examination, 2018 (paper - I)January 13, 2019
2 Examination for Selection Posts Phase - VI/2018 (i) Matriculation Level (ii) Higher Secondary Level (iii) Graduation LevelJanuary 16 to 18, 2019 January 17 to 18, 2019 January 17 to 18, 2019
3Stenographer Grade 'C' & 'D' Examination, 2018
February 2 to 7, 2019
4
Constable (GD) in CAPFs, NIA, SSF and Rifleman (GD) in Assam Rifles Examination, 2018February 11 to March 3, 2019
5
SI in Delhi Police, CAPFs and ASI in CISF Examination, 2018
March 12 to 16, 2019

ಎಸ್ ಎಸ್ ಸಿ 2019ಪರೀಕ್ಷೆಯ ವೇಳಾಪಟ್ಟಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಎಸ್ಎಸ್ ಸಿಯ ಅಧಿಕೃತ ಪ್ರಕಟಣೆಯಲ್ಲಿ ಹೇಳಿರುವಂತೆ "ಡಿಸೆಂಬರ್ 14 ರ ಸೂಚನೆಯಂತೆ ಆಯೋಗವು ಸಿಎಪಿಎಫ್ಸ್ ನ ಕಾನ್ಸ್‌ಟೇಬಲ್ ಹುದ್ದೆ, ಎನ್ ಐ ಎ, ಎಸ್ ಎಸ್ ಎಫ್ ಮತ್ತು ೨೦೧೮ರ ಅಸ್ಸಾಮಿನ ರೈಫಲ್ಸ್ ಪರೀಕ್ಷೆಯ ರೈಫಲ್ ಮೆನ್ ಹುದ್ದೆ ಮತ್ತು ದೆಹಲಿ ಪೊಲೀಸ್ ನ ಎಸ್ ಐ ಹುದ್ದೆ, ಸಿಎಪಿಎಫ್ಸ್ ಮತ್ತು ಸಿಐಎಸ್ಎಫ್ ಪರೀಕ್ಷೆಯ 2018 ಎಎಸ್ಐ ಹುದ್ದೆ ಈ ಎಲ್ಲಾ ಹುದ್ದೆಗಳಿಗೆ ಕಂಪ್ಯೂಟರ್ ಬೇಸ್ಡ್ ಪರೀಕ್ಷೆಯನ್ನು ನೀಡಲಿದ್ದು, ಈಗಾಗಲೇ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ಈ ಮಾಹಿತಿಯನ್ನು ಓದಿಕೊಳ್ಳಿ ಜೊತೆಗೆ ಹೆಚ್ಚಿನ ಮಾಹಿತಿಗಾಗಿ ಎಸ್ ಎಸ್ ಸಿಯ ಅಧಿಕೃತ ವೆಬ್ ಸೈಟ್ ಪರಿಶೀಲಿಸಿ.

For Quick Alerts
ALLOW NOTIFICATIONS  
For Daily Alerts

English summary
Staff Selection Commission (SSC) has released the exam dates for SI in Delhi Police, CAPFs and ASI in CISF Examination, 2018, and Constable (GD) in CAPFs, NIA, SSF and Rifleman (GD) in Assam Rifles Examination, 2018. It has also released the date sheet for the Stenographer Grade C & D examination 2018, and Junior Hindi Translator, Junior Translator, Senior Hindi Translator and Hindi Pradhyapak Examination 2018
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X