ಯುಪಿಎಸ್ಸಿ ಮುಖ್ಯ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಈ ಬಾರಿಯ ನಾಗರೀಕ ಸೇವಾ ಪರೀಕ್ಷೆಗಳು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ನಡೆಯಲಿದ್ದು, ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಖ್ಯ ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಾಗರೀಕ ಸೇವಾ ಮುಖ್ಯ ಪರೀಕ್ಷೆಯ ವೇಳಾಪಟ್ಟಿ ಪ್ರಕಟಗೊಂಡಿದೆ. ಆಯೋಗದ ವೆಬ್ಸೈಟ್ ನಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಈ ಬಾರಿಯ ನಾಗರೀಕ ಸೇವಾ ಪರೀಕ್ಷೆಗಳು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ನಡೆಯಲಿದ್ದು, ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಖ್ಯ ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮುಖ್ಯ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಅಕ್ಟೋಬರ್ 28 ರಂದು ಮೊದಲ ಪ್ರಬಂಧ ಪತ್ರಿಕೆಯ ಪರೀಕ್ಷೆಯೊಂದಿಗೆ ಆರಂಭವಾಗಲಿದ್ದು, ನವೆಂಬರ್ 03 ರಂದು ಕೊನೆಗೊಳ್ಳಲಿದೆ. ಸುಮಾರು 980 ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಯುತ್ತಿದ್ದು, ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಸಂದರ್ಶನಕ್ಕೆ ಕರೆಯಲಾಗುವುದು.

ಪರೀಕ್ಷೆ ವೇಳಾಪಟ್ಟಿ

ದಿನಾಂಕ

ಬೆಳಗಿನ ಪತ್ರಿಕೆ

(ಬೆ.9 ರಿಂದ ಮ.12 ರವರೆಗೆ)

ಮಧ್ಯಾಹ್ನದ ಪತ್ರಿಕೆ

(ಮ.2.00 ರಿಂದ ಸ.5.00 ರವರೆಗೆ)

28-10-2017ಪತ್ರಿಕೆ-1 ಪ್ರಬಂಧ -----------------
30-10-2017ಪತ್ರಿಕೆ-2 ಜನರಲ್ ಸ್ಟಡೀಸ್ಪತ್ರಿಕೆ-3 ಜನರಲ್ ಸ್ಟಡೀಸ್
31-10-2017ಪತ್ರಿಕೆ-4 ಜನರಲ್ ಸ್ಟಡೀಸ್ಪತ್ರಿಕೆ-5 ಜನರಲ್ ಸ್ಟಡೀಸ್
01-11-2017ಭಾಷಾ ಪತ್ರಿಕೆ-ಎಇಂಗ್ಲಿಷ್ ಭಾಷಾ ಪತ್ರಿಕೆ-ಬಿ
03-11-2017ಪತ್ರಿಕೆ-6 ಐಚ್ಛಿಕ ವಿಷಯ-1ಪತ್ರಿಕೆ-7 ಐಚ್ಛಿಕ ವಿಷಯ-2

ಮುಖ್ಯ ಪರೀಕ್ಷೆ ವಿವರ

ಮುಖ್ಯ ಪರೀಕ್ಷೆಯು 2025 ಅಂಕಗಳಿಗೆ ನಡೆಯಲಿದೆ. ಪ್ರಬಂಧ ಮತ್ತು ಇಂಗ್ಲಿಷ್ ಗ್ರಹಿಕೆಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆಯು 300 ಅಂಕಗಳಿಗೆ ಇರುತ್ತದೆ. ಉಳಿದಂತೆ ಸಾಮಾನ್ಯ ಅಧ್ಯಯನ ಪ್ರಶ್ನೆಪತ್ರಿಕೆ ಮತ್ತು ಐಚ್ಛಿಕ ವಿಷಯಗಳ ಪ್ರಶ್ನೆಪತ್ರಿಕೆಯು ತಲಾ 250 ಅಂಕಗಳನ್ನು ಒಳಗೊಂಡಿರುತ್ತದೆ. ಸಂದರ್ಶನಕ್ಕೆ 250 ಅಂಕಗಳನ್ನು ನಿಗಧಿಪಡಿಸಲಾಗಿರುತ್ತದೆ.

ಸಾಮಾನ್ಯ ಅಧ್ಯಯನ ಪ್ರಶ್ನೆಪತ್ರಿಕೆಗಳ ಸ್ವರೂಪವು, ಸಮಾಜದ ವಿವಿಧ ಆಗುಹೋಗುಗಳ ಬಗ್ಗೆ ಜ್ಞಾನವಿರುವ ಅಭ್ಯರ್ಥಿಗೆ ವಿಶೇಷ ಅಧ್ಯಯನದ ನೆರವಿಲ್ಲದೆ ಉತ್ತರಿಸುವಂತೆ ಇರುತ್ತದೆ.

ಐಚ್ಛಿಕ ವಿಷಯಗಳ ಪಠ್ಯಕ್ರಮದ ಹರವು ಆನರ್ಸ್‌ ಪದವಿ ಮಟ್ಟದಲ್ಲಿರುತ್ತದೆ (ಪದವಿಗಿಂತ ಒಂದು ಹಂತ ಮೇಲಿನ ಹಾಗೂ ಸ್ನಾತಕೋತ್ತದ ಪದವಿಗಿಂತ ಒಂದು ಹಂತ ಕೆಳಗಿನ). ಎಂಜಿನಿಯರಿಂಗ್, ವೈದ್ಯಕೀಯ ವಿಜ್ಞಾನ, ಕಾನೂನು ಐಚ್ಛಿಕ ವಿಷಯಗಳ ಪ್ರಶ್ನೆಪತ್ರಿಕೆಯು ಪದವಿ ಮಟ್ಟದಲ್ಲಿ ಇರುತ್ತದೆ.

ವೇಳಾಪಟ್ಟಿ ವಿವರ ನೋಡಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
The Union Public Service Commission (UPSC) has released the time table for Civil Services Mains Examination, 2017, (Written) on its official website. Candidates can view the time table on the official website.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+