Important Days in November 2022: ನವೆಂಬರ್ ತಿಂಗಳಿನಲ್ಲಿ ಯಾವೆಲ್ಲಾ ಪ್ರಮುಖ ದಿನಗಳಿವೆ ?

ನವೆಂಬರ್ ತಿಂಗಳಿನಲ್ಲಿ ಬರುವ ಈ ಪ್ರಮುಖ ದಿನಗಳು ನಿಮಗೆ ತಿಳಿದಿರಲಿ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಇತಿಹಾಸದ ಘಟನೆಗಳು, ದಿನಗಳು ಮತ್ತು ದಿನಾಂಕಗಳ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡಿರಬೇಕಿರುತ್ತದೆ. ಹಾಗಾಗಿ ನಾವಿಲ್ಲಿ 2022ರ ನವೆಂಬರ್ ತಿಂಗಳಿನಲ್ಲಿ ಬರುವ ಪ್ರಮುಖ ದಿನಗಳು ಮತ್ತು ದಿನಾಂಕಗಳ ಪಟ್ಟಿಯನ್ನು ನೀಡುತ್ತಿದ್ದೇವೆ. ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಈ ಮಾಹಿತಿಯನ್ನು ತಪ್ಪದೇ ಓದಿ.

ನವೆಂಬರ್ 2022ರ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಮುಖ ದಿನ ಮತ್ತು ದಿನಾಂಕಗಳು :

ನವೆಂಬರ್ 1 - ವಿಶ್ವ ಸಸ್ಯಾಹಾರಿ ದಿನ, ಎಲ್ಲಾ ಸಂತರ ದಿನ
ನವೆಂಬರ್ 5 - ವಿಶ್ವ ಸುನಾಮಿ ದಿನ
ನವೆಂಬರ್ 7 - ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ
ನವೆಂಬರ್ 9 - ಕಾನೂನು ಸೇವೆಗಳ ದಿನ
ನವೆಂಬರ್ 10 - ಸಾರಿಗೆ ದಿನ
ನವೆಂಬರ್ 12 - ಗುರು ನಾನಕ್ ದೇವ್ ಅವರ ಜನ್ಮ ವಾರ್ಷಿಕೋತ್ಸವ, ವಿಶ್ವ ನ್ಯುಮೋನಿಯಾ ದಿನ
ನವೆಂಬರ್ 13 - ವಿಶ್ವ ದಯೆ ದಿನ
ನವೆಂಬರ್ 14 - ಮಕ್ಕಳ ದಿನ; ಮಧುಮೇಹ ದಿನ
ನವೆಂಬರ್ 17 - ರಾಷ್ಟ್ರೀಯ ಅಪಸ್ಮಾರ ದಿನ
ನವೆಂಬರ್ 19 - ವಿಶ್ವ ಶೌಚಾಲಯ ದಿನ, ಅಂತರಾಷ್ಟ್ರೀಯ ಪುರುಷರ ದಿನ
ನವೆಂಬರ್ 20 - ಆಫ್ರಿಕಾ ಕೈಗಾರಿಕೀಕರಣ ದಿನ
ನವೆಂಬರ್ 21 - ವಿಶ್ವ ದೂರದರ್ಶನ ದಿನ
ನವೆಂಬರ್ 25 - ಮಹಿಳೆಯರ ಮೇಲಿನ ದೌರ್ಜನ್ಯ ನಿವಾರಣೆಗಾಗಿ ಅಂತರಾಷ್ಟ್ರೀಯ ದಿನ
ನವೆಂಬರ್ 26 - ಕಾನೂನು ದಿನ (ಭಾರತ)
ನವೆಂಬರ್ 29 - ಪ್ಯಾಲೇಸ್ಟಿನಿಯನ್ ಜನರೊಂದಿಗೆ ಐಕಮತ್ಯದ ಅಂತರರಾಷ್ಟ್ರೀಯ ದಿನ

For Quick Alerts
ALLOW NOTIFICATIONS  
For Daily Alerts

English summary
Here we are providing list of important national and international days in november 2022.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X