ಎನ್‌ಬಿಸಿಸಿ ಯಲ್ಲಿದೆ 145 ಖಾಲಿ ಹುದ್ದೆ

Written By: Rajatha

ನ್ಯಾಷನಲ್ ಬಿಲ್ಡಿಂಗ್ಸ್ ಕನ್‌ಸ್ಟ್ರಕ್ಷನ್ ಕಾರ್ಪೋರೇಶನ್ ಲಿಮಿಟೆಡ್ 2018ರ ಖಾಲಿ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. 145 ಹುದ್ದೆಗಳು ಖಾಲಿ ಇದ್ದು, 26ಜೂನಿಯರ್ ಇಂಜಿನಿಯರ್, 3ಆಫೀಸ್ ಅಸಿಸ್ಟೆಂಟ್ ಹಾಗೂ ಇನ್ನಿತರ ಹುದ್ದೆಗಳು ಖಾಲಿ ಇವೆ. ಆಸಕ್ತರು 25ಮಾರ್ಚ್ 2018ರ ಒಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ

ಎನ್‌ಬಿಸಿಸಿ ನೇಮಕಾತಿ

ಸಂಸ್ಥೆ ನ್ಯಾಷನಲ್ ಬಿಲ್ಡಿಂಗ್ಸ್ ಕನ್‌ಸ್ಟ್ರಕ್ಷನ್ ಕಾರ್ಪೋರೇಶನ್ ಲಿಮಿಟೆಡ್
 ಹುದ್ದೆ ಜೂನಿಯರ್ ಇಂಜಿನಿಯರ್, ಆಫೀಸ್ ಅಸಿಸ್ಟೆಂಟ್
 ಖಾಲಿ ಹುದ್ದೆ 145
 ಸ್ಥಳ ದೇಶಾದ್ಯಂತ
 ವೇತನ  ಜೂನಿಯರ್ ಇಂಜಿನಿಯರ್ 9760ಆಫೀಸ್ ಅಸಿಸ್ಟೆಂಟ್ 7300
 ವಿದ್ಯಾರ್ಹತೆ ಸಂಬಂಧ ಪಟ್ಟ ವಿಷ್ಯದಲ್ಲಿ ಇಂಜಿನಿಯರಿಂಗ್ ಡಿಪ್ಲೋಮಾ, ಅಥವಾ ಯಾವುದೇ ಪದವಿ
 ವಯೋಮಿತಿ ಜೂನಿಯರ್ ಇಂಜಿನಿಯರ್‌ಗೆ 25ವರ್ಷ. ಆಫೀಸ್ ಅಸಿಸ್ಟೆಂಟ್‌ಗೆ 22 ವರ್ಷ.

ಸ್ಟೆಪ್ 1

ಮೊದಲಿಗೆ ಎನ್‌ಬಿಸಿಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಅದರಲ್ಲಿ ಕ್ಲಿಕ್ ಹಿಯರ್ ಫಾರ್ ಅಡ್ವಟೈಸ್ಮೆಂಟ್ ನಂ.07/2018ನ್ನು ಕ್ಲಿಕ್ ಮಾಡಿ.

 

 

ಸ್ಟೆಪ್ 2

ಹೊಸ ಅಭ್ಯರ್ಥಿಗಳಿಗೆ ಎಂದು ಕಾಲಮ್ ಇದೆ. ಅದರಲ್ಲಿ ಅಪ್ಲೀಕೇಶನ್ ಫಿಲ್ ಮಾಡೋದು ಹೇಗೆ ಅನ್ನೋದು ನೀಡಲಾಗಿದೆ ಅದನ್ನು ಕ್ಲಿಕ್ ಮಾಡಿ.

 

 

ಸ್ಟೆಪ್ 3

ಅದರಲ್ಲಿ ನೀಡಲಾಗಿರುವ ಸೂಚನೆಯನ್ನೆಲ್ಲಾ ಸರಿಯಾಗಿ ಓದಿ. ಅದರಂತೆಯೇ ಅರ್ಜಿಯನ್ನು ಭರ್ತಿ ಮಾಡಿ .

ಸ್ಟೆಪ್ 4

ಲಿಂಕ್‌ನ ಪೇಜ್‌ನಲ್ಲಿ ಅಪ್ಲೈ ಓನ್ಲೀ ಅಂತಾ ಇದೆ . ಅದನ್ನು ಕ್ಲಿಕ್ ಮಾಡಿ .

ಸ್ಟೆಪ್ 5

ಒಂದು ಫಾರ್ಮ್ ಸಿಗುತ್ತದೆ. ಅದನ್ನೆಲ್ಲಾ ಸರಿಯಾಗಿ ಭರ್ತಿಮಾಡಿ ಚೆಕ್ ಎಲಿಜೇಬಲಿಟಿಯನ್ನು ಕ್ಲಿಕ್ ಮಾಡಿ.

English summary
National Buildings Construction Corporation Limited has been released on official website for the recruitment of total 145 jobs for Junior Engineer Office Assistant & Various Vacancies

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia