ಏರ್‌ಪೋರ್ಟ್ ಆಥೋರಿಟಿ ಆಫ್ ಇಂಡಿಯಾದಲ್ಲಿ ಸೆಕ್ಯುರಿಟಿ ಸ್ಕ್ರೀನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಏರ್‌ಪೋರ್ಟ್ ಆಥೋರಿಟಿ ಆಫ್ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸೆಕ್ಯುರಿಟಿ ಸ್ಕ್ರೀನರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

By Nishmitha Bekal

ಏರ್‌ಪೋರ್ಟ್ ಆಥೋರಿಟಿ ಆಫ್ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸೆಕ್ಯುರಿಟಿ ಸ್ಕ್ರೀನರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ವೇತನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆ ಹೇಗೆ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿ ಇಲ್ಲಿದೆ ಮುಂದಕ್ಕೆ ಓದಿ.

ಏರ್‌ಪೋರ್ಟ್ ಆಥೋರಿಟಿ ಆಫ್ ಇಂಡಿಯಾದಲ್ಲಿ ಸೆಕ್ಯುರಿಟಿ ಸ್ಕ್ರೀನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮೂರು ವರ್ಷದ ಗುತ್ತಿಗೆ ಆಧಾರದ ಮೇಲೆ ಅಭ್ಯರ್ಥಿಗಳನ್ನ ನೇಮಕ ಮಾಡಿಕೊಳ್ಳಲಾಗುತ್ತದೆ. ಲಿಖೀತ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಅಭ್ಯರ್ಥಿಗಳನ್ನ ನೇಮಕ ಮಾಡಿಕೊಳ್ಳಲಾಗುತ್ತದೆ. ಹಾಗೂ ಅಭ್ಯರ್ಥಿಗಳು ತಿಂಗಳಿಗೆ 30,000 ರೂ ಸಂಪಾದಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಡಿಸಂಬರ್ 15, 2018 ಕೊನೆಯ ದಿನಾಂಕವಾಗಿದೆ.

ಏರ್‌ಪೋರ್ಟ್ ಆಥೋರಿಟಿ ಆಫ್ ಇಂಡಿಯಾ ನೇಮಕಾತಿ ಹುದ್ದೆಯ ಡೀಟೆಲ್ಸ್:

CRITERIA DETAILS
Name Of The Posts ಸೆಕ್ಯುರಿಟಿ ಸ್ಕ್ರೀನರ್
Organisation ಏರ್‌ಪೋರ್ಟ್ ಆಥೋರಿಟಿ ಆಫ್ ಇಂಡಿಯಾ
Educational Qualification ಪದವಿ
Experience 15 ವರ್ಷ
Skills Required ಫಿಸಿಕಲ್ ಫಿಟ್ ನೆಸ್
Job Location ಮಧುರೈ, ತಿರುಪತಿ, ರಾಯ್‌ಪುರ್, ರಾಂಚಿ, ಇಂಧೋರ್, ಮಂಗಳೂರು, ಭುಬನೇಶ್ವರ್, ಅಮೃತ್ ಸರ್
Industry ಏರ್‌ಲೈನ್
Application Start Date November 22, 2018
Application End Date December 15, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಬಹುದು

  • ಸ್ಟೆಪ್ 1: ಏರ್‌ಪೋರ್ಟ್ ಆಥೋರಿಟಿ ಆಫ್ ಇಂಡಿಯಾ ಆಫೀಶಿಯಲ್ ವೆಬ್‌ಸೈಟ್ ಗೆ ವಿಸಿಟ್ ಮಾಡಿ
  • ಸ್ಟೆಪ್ 2: ಹೋಮ್ ಪೇಜ್‌ನಲ್ಲಿ ಇರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಸ್ಕ್ರೀನ್ ಮೇಲೆ ಹುದ್ದೆಯ ಲಿಸ್ಟ್ ಮೂಡುತ್ತದೆ
  • ಸ್ಟೆಪ್ 4: ಸಂಬಂಧಪಟ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 5: ಹುದ್ದೆಯ ಕುರಿತು ಜಾಹೀರಾತು ಮೂಡುತ್ತದೆ, ಕೇರ್ ಫುಲ್ ಆಗಿ ಓದಿದ ಬಳಿಕ ಸ್ಕ್ರೋಲ್ ಡೌನ್ ಮಾಡಿ ಅರ್ಜಿಯನ್ನ ಗುರುತಿಸಿಕೊಳ್ಳಿ
  • ಸ್ಟೆಪ್ 6: ಅರ್ಜಿಯನ್ನ ಸೇವ್ ಮಾಡಿಕೊಂಡು, ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
  • ಸ್ಟೆಪ್ 7: ಅರ್ಜಿಯಲ್ಲಿ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

ಅರ್ಜಿ ವಿಳಾಸ:

ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
The Chief Executive Officer,
AAI Cargo Logistics & Allied Services Company Limited,
AAI Complex, Delhi Flying Club Road, Safdarjung Airport, New Delhi -110 003.

ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Airports Authority of India (AAI) has released an employment notification calling out aspirants to apply for the post of Security Screener. The appointment is on a fixed contract basis for a period of three years. Those interested can check out the eligibility, salary scale, how to apply and the complete details of the government job here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+