ಅಭ್ಯುದಯ ಕೊ-ಓಪರೇಟಿವ್ ಬ್ಯಾಂಕ್ ನೇಮಕಾತಿ... 100 ಕ್ಲರಿಕಲ್ ಹುದ್ದೆಗೆ ಅರ್ಜಿ ಆಹ್ವಾನ!

ಅಭ್ಯುದಯ ಕೊ- ಓಪರೇಟಿವ್ ಬ್ಯಾಂಕ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಎಪ್ರಿಲ್ 28 ಕೊನೆಯ ದಿನಾಂಕ.

ಅಭ್ಯುದಯ ಕೊ-ಓಪರೇಟಿವ್ ಬ್ಯಾಂಕ್ ನೇಮಕಾತಿ ಹುದ್ದೆಯ ಡೀಟೆಲ್ಸ್:

ವರ್ಗ  ಡೀಟೆಲ್ಸ್
 ಹುದ್ದೆ ಹೆಸರು  ಕ್ಲರ್ಕ್
  ಸಂಸ್ಥೆ  ಅಭ್ಯುದಯ ಕೊ-ಓಪರೇಟಿವ್ ಬ್ಯಾಂಕ್
 ವಿದ್ಯಾರ್ಹತೆ ಅಂಗೀಕೃತ ವಿಶ್ವವಿದ್ಯಾನಿಯದಿಂದ ಪದವಿ ಪಡೆದಿರಬೇಕು
 ಹುದ್ದೆ ಸಂಖ್ಯೆ 100
 ವಯೋಮಿತಿ 20 ರಿಂದ 30 ವರ್ಷ
 ಕೌಶಲ್ಯ  ಇಂಗ್ಲೀಷ್ ಹಾಗೂ ಮರಾಠಿ ಮಾತನಾಡಬಲ್ಲವರಾಗಿರಬೇಕು
 ವೇತನ ಶ್ರೇಣಿ31,520   ರಿಂದ 51625
 ಇಂಡಸ್ಟ್ರಿ  ಬ್ಯಾಂಕಿಂಗ್
 ಸ್ಥಳ  ಮಹಾರಾಷ್ಟ್ರ, ಗುಜರಾತ್ಮ, ಕರ್ನಾಟಕ
 ಅನುಭವ ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು
 ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ ಎಪ್ರಿಲ್ 12, 2018
 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ  ಎಪ್ರಿಲ್ 28, 2018

ಅರ್ಜಿ ಸಲ್ಲಿಕೆ ಹೇಗೆ?

ಅಭ್ಯುದಯ ಕೊ-ಓಪರೇಟಿವ್ ಬ್ಯಾಂಕ್ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಈ ಕೆಳಗಿನ ಸ್ಟೆಪ್ ಫಾಲೋ ಮಾಡಿ

ಸ್ಟೆಪ್ 1:

ಅಭ್ಯುದಯ ಕೊ-ಓಪರೇಟಿವ್ ಬ್ಯಾಂಕ್ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ

ಸ್ಟೆಪ್ 2:

Career ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3:

ಹುದ್ದೆಯ ಡೀಟೆಲ್ಸ್ ಪರದೆ ಮೇಲೆ ಮೂಡುತ್ತದೆ. ಗಮನವಿಟ್ಟು ಓದಿ

ಸ್ಟೆಪ್ 4:

ಸ್ಕ್ರೋಲ್ ಡೌನ್ ಮಾಡಿ, ಪೇಜ್‌ನ ಕೆಳಭಾಗದಲ್ಲಿ ಇರುವ ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5:

ಪರದೆ ಮೇಲೆ ಅಪ್ಲಿಕೇಶನ್ ಫಾರ್ಮ್ ಮೂಡುತ್ತದೆ. ಭರ್ತಿ ಮಾಡುತ್ತಾ ಹೋಗಿ

ಸ್ಟೆಪ್ 6:

ನಿಮ್ಮ ಫೋಟೋ ಹಾಗೂ ಸಹಿಯನ್ನ ಅಪ್‌ಲೋಡ್ ಮಾಡಿ

ಸ್ಟೆಪ್ 7:

ಕ್ಯಾಪ್ಚಾ ಕೋಡ್ ಎಂಟರ್ ಮಾಡಿ

ಸ್ಟೆಪ್ 8:

ಅಪ್ಲಿಕೇಶನ್ ಸಬ್‌ಮಿಟ್ ಮಾಡಿ. ಇಲ್ಲಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೊನೆಗೊಳ್ಳುತ್ತದೆ

For Quick Alerts
ALLOW NOTIFICATIONS  
For Daily Alerts

    English summary
    Abhyudaya Co-operative Bank has released an employment notification calling out for aspirants to apply for the post of Clerk. Those interested can check out the eligibility, salary scale, how to apply and the complete details of the government job here. Selected candidates can earn up to INR 51625. The last date to apply for the government job is Apr 28, 2018.
    ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

    ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
    Kannada Careerindia

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more