ಅಗ್ರಿಕಲ್ಚರ್‌ ಇನ್ಷೂರೆನ್ಸ್‌ ಕಂಪನಿ ಆಫ್‌ ಇಂಡಿಯಾ ಲಿಮಿಟೆಡ್‌ ನಲ್ಲಿ ಪದವೀಧರರ ನೇಮಕಾತಿ

ಒಟ್ಟು 50 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅಗ್ರಿಕಲ್ಚರ್‌ ಸೈನ್ಸ್‌, ಇನ್‌ಫಾರ್ಮೇಶನ್‌ ಟೆಕ್ನಾಲಜಿ, ಫೈನಾನ್ಸ್‌, ಲೀಗಲ್‌, ಸ್ಟ್ಯಟಿಸ್ಟಿಕ್ಸ್‌, ಮಾರ್ಕೆಟಿಂಗ್‌ ಮತ್ತು ಜನರಲ್‌ ವಿಭಾಗದಲ್ಲಿ ಈ ನೇಮಕಾತಿ ನಡೆಯಲಿದೆ.

ಅಗ್ರಿಕಲ್ಚರ್‌ ಇನ್ಷೂರೆನ್ಸ್‌ ಕಂಪನಿ ಆಫ್‌ ಇಂಡಿಯಾ ಲಿಮಿಟೆಡ್‌ ನಲ್ಲಿ ಅಡ್ಮಿನಿಸ್ಪ್ರೇಟಿವ್‌ ಆಫೀಸರ್‌ (ಸ್ಕೇಲ್‌-1)ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಒಟ್ಟು 50 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅಗ್ರಿಕಲ್ಚರ್‌ ಸೈನ್ಸ್‌, ಇನ್‌ಫಾರ್ಮೇಶನ್‌ ಟೆಕ್ನಾಲಜಿ, ಫೈನಾನ್ಸ್‌, ಲೀಗಲ್‌, ಸ್ಟ್ಯಟಿಸ್ಟಿಕ್ಸ್‌, ಮಾರ್ಕೆಟಿಂಗ್‌ ಮತ್ತು ಜನರಲ್‌ ವಿಭಾಗದಲ್ಲಿ ಈ ನೇಮಕಾತಿ ನಡೆಯಲಿದೆ.

ಅಗ್ರಿಕಲ್ಚರ್‌ ಇನ್ಷೂರೆನ್ಸ್‌ ಕಂಪನಿ ಆಫ್‌ ಇಂಡಿಯಾ ಲಿಮಿಟೆಡ್‌ ನೇಮಕಾತಿ

ವಿದ್ಯಾರ್ಹತೆ

ಬಿಎಸ್ಸಿ (ಅಗ್ರಿಕಲ್ಚರ್‌) , ಬಿಇ/ಬಿಟೆಕ್‌ (ಅಗ್ರಿಕಲ್ಚರ್‌ ಎಂಜಿನಿಯರಿಂಗ್‌), ಎಂಎಸ್ಸಿ (ಅಗ್ರಿಕಲ್ಚರ್‌), ಬಿಕಾಂ, ಎಲ್‌ಎಲ್‌ಬಿ, ಎಂಬಿಎ (ಫೈನಾನ್ಸ್‌), ಬಿಇ/ಬಿಟೆಕ್‌ (ಕಂಪ್ಯೂಟರ್‌/ಐಟಿ), ಬಿಎಸ್ಸಿ (ಸ್ಟ್ಯಟಿಸ್ಟಿಕ್ಸ್‌) ಮತ್ತು ಪದವಿ (ಮಾರ್ಕೆಟಿಂಗ್‌) ವಿದ್ಯಾರ್ಹತೆ ಇರುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಆಯಾ ವಿಭಾಗಗಳಲ್ಲಿನ ಅಡ್ಮಿನಿಸ್ಪ್ರೇಟಿವ್‌ ಆಫೀಸರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ನಿಗದಿತ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇಕಡಾ 60 (ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಶೇ. 55) ಅಂಕಗಳನ್ನು ಪಡೆದು ತೇರ್ಗಡೆಯಾಗಬೇಕಾಗಿರುವುದು ಕಡ್ಡಾಯ.

ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಲ್ಲಿ 84 ಹುದ್ದೆಗಳ ನೇಮಕಾತಿಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಲ್ಲಿ 84 ಹುದ್ದೆಗಳ ನೇಮಕಾತಿ

ವಯೋಮಿತಿ

ಅರ್ಜಿ ಸಲ್ಲಿಸುವವರ ಕನಿಷ್ಠ ವಯೋಮಿತಿ 21 ವರ್ಷ ಹಾಗೂ ಗರಿಷ್ಠ 30 ವರ್ಷ. ಮೀಸಲಾತಿ ನಿಯಮಾನುಸಾರ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸತಕ್ಕದ್ದು

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.650/-
  • ಎಸ್‌ಸಿ/ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ.100/-
  • ಆನ್‌ಲೈನ್‌ನಲ್ಲಿ ಅರ್ಜಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ

ಲಿಖಿತ ಆನ್-ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕ ನಡೆಯಲಿದೆ. ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು 1:3 ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.

ಕರ್ನಾಟಕದ ಪರೀಕ್ಷಾ ಕೇಂದ್ರಗಳು

ಲಿಖಿತ ಪರೀಕ್ಷೆಗೆ ರಾಜ್ಯದ ಆರು ಕಡೆ ಪರೀಕ್ಷಾ ಕೇಂದ್ರಗಳು ಇರಲಿವೆ.

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಕಲಬುರಗಿ ಮತ್ತು ಮೈಸೂರು

ಪ್ರಮುಖ ದಿನಾಂಕಗಳು

  • ಆನ್-ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-10-2017
  • ಆನ್-ಲೈನ್ ಪರೀಕ್ಷೆ ನಡೆಯುವ ದಿನಾಂಕ (ತಾತ್ಕಾಲಿಕ): 18/19-11-2017

ಹೆಚ್ಚಿನ ವಿವರಗಳಿಗಾಗಿ ವೆಬ್ಸೈಟ್ www.aicofindia.com ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
Agriculture Insurance Company of India Limited (AIC) a leading Crop Insurance Company, invites applications from Indian Citizens for recruitment of 50 (Fifty) Administrative Officers in Scale I Cadrein various discipline viz. Agriculture Sciences, Information Technology, Finance, Legal, Statistics, Marketing and Generalist.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X