ಏರ್‌ ಇಂಡಿಯಾದಲ್ಲಿ ಅರ್ಜಿ ಆಹ್ವಾನ... ಎಪ್ರಿಲ್ 25 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

Posted By:

ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೇಮಕಾತಿ ಆದೇಶ ಹೊರಡಿಸಿದೆ. ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆಗೆ ಎಪ್ರಿಲ್ 25, 2018 ಕೊನೆಯ ದಿನಾಂಕ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

ವರ್ಗ ಡೀಟೆಲ್ಸ್
 ಹುದ್ದೆಗೆ ಅರ್ಜಿ ಆಹ್ವಾನಿಸಿರುವ ಇಲಾಖೆಗಳ ಹೆಸರು  ಆಪರೇಶನ್ಸ್, ಕಮರ್ಷಿಯಲ್, ಫ್ಲೈಟ್ ಸೇಫ್ಟಿ, ಟ್ರೈನಿಂಗ್, ಫೈನಾನ್ಸ್, ಸ್ಟೋರ್ಸ್, ಇಂಜಿನಿಯರಿಂಗ್, ಹೆಚ್‌ ಆರ್, ಏರ್‌ಪೋರ್ಟ್, ಐಟಿ, ಕಾರ್ಪ್ ಕಾಂ
 ಸಂಸ್ಥೆ ಏರ್ ಇಂಡಿಯಾ ಎಕ್ಸ್ ಪ್ರೆಸ್
 ವಿದ್ಯಾರ್ಹತೆ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಬಿಇ, ಬಿಟೆಕ್, ಸಿಎ, ಐಸಿಡಬ್ಲ್ಯುಎ, ಎಂಬಿಎ, ಐಟಿಐ
 ವಯೋಮಿತಿ  ಹುದ್ದೆಗೆ ಅನುಗುಣವಾಗಿ 25 ರಿಂದ 70 ವರ್ಷ
 ಕೌಶಲ್ಯ  ಟೆಕ್ನಿಕಲ್ ಕೌಶಲ್ಯ
 ವೇತನ  20,000 ದಿಂದ 162000
 ಹುದ್ದೆ ಸ್ಥಳ ಕೇರಳ
 ಇಂಡಸ್ಟ್ರಿ  ಹೆಚ್‌ಆರ್, ಆಪರೇಶನ್ಸ್, ಐಟಿ, ಫೈನಾನ್ಸ್ ಹಾಗೂ ಸರ್ವೀಸ್
 ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ಎಪ್ರಿಲ್ 10, 2018
 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 25,2018

ಅರ್ಜಿ ಸಲ್ಲಿಕೆ ಹೇಗೆ?

ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೇಮಕಾತಿ ಹುದ್ದೆಗೆ ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ ಅರ್ಜಿ ಸಲ್ಲಿಸಿ

ಸ್ಟೆಪ್ 1:

ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ

ಸ್ಟೆಪ್ 2:

Careers ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3:

ಪರದೆ ಮೇಲೆ ಹುದ್ದೆ ಲಿಸ್ಟ್ ಮೂಡುತ್ತದೆ

ಸ್ಟೆಪ್ 4:

ವಿವಿಧ ಹುದ್ದೆಗಳು ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5:

ಪರದೆ ಮೇಲೆ ಅರ್ಜಿ ಮೂಡುತ್ತದೆ

ಸ್ಟೆಪ್ 6:

ಅಪ್ಲಿಕೇಶನ್ ನ ಪ್ರಿಂಟೌಟ್ ತೆಗೆದುಕೊಳ್ಳಿ

ಸ್ಟೆಪ್ 7:

ಅಪ್ಲಿಕೇಶನ್ ಫಿಲ್ ಮಾಡಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಗೆ ಪೋಸ್ಟ್ ಮಾಡಿ

ಅರ್ಜಿ ಸಲ್ಲಿಸಬೇಕಾದ ವಿಳಾಸ

ಅರ್ಜಿ ಕವರ್ ಮೇಲೆ ಹುದ್ದೆಯ ಹೆಸರು ನಮೂದಿಸಿ. ಬಳಿಕ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

The Chief of HR
Air India Express Limited Airlines House,
Durbar Hall Road,
Near Gandhi Square,
Page 10 of 11
Kochi - 682016

English summary
Air India Express has released an employment notification calling out for aspirants to apply for various posts

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia