ಏರ್ ಇಂಡಿಯಾ ಲಿಮಿಟೆಡ್: ವಿವಿಧ ಹುದ್ದೆಗಳ ನೇಮಾಕಾತಿ

ಭಾರತದ್ಯಾಂತ ಏರ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ 33 ವಿವಿಧ ಹುದ್ದೆಗಳು ನೇಮಾಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಎಚ್ ಎ ಎಲ್ : ಎಸ್ ಎಸ್ ಎಲ್ ಸಿ ಆದವರಿಗೆ ಅಪ್ರೆಂಟಿಸ್

14 ಟೆಕ್ನಿಷಿಯನ್ ಅಸಿಸ್ಟಂಟ್ ಹಾಗೂ 12 ಸ್ಟೇಶನ್ ಮ್ಯಾನೇಜರ್ ಸೇರಿದಂತೆ ಒಟ್ಟು 33 ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ದಿನಾಂಕ 3 ಜನವರಿ, 2018ರೊಳಗೆ ಅರ್ಜಿ ಸಲ್ಲಿಸಲು ಕೋರಾಗಿದೆ.

ಇಂಡಿಯನ್ ಬ್ಯಾಂಕ್: 64 ಹುದ್ದೆಗಳ ನೇಮಕಾತಿ

ಏರ್ ಇಂಡಿಯಾ ಲಿಮಿಟೆಡ್ ನೇಮಾಕಾತಿ

 

ಹುದ್ದೆಗಳ ವಿವರ

ಟೆಕ್ನಿಷಿಯನ್ ಅಸಿಸ್ಟಂಟ್ ಹುದ್ದೆ-14

ವಿದ್ಯಾರ್ಹತೆ: ಮಾನ್ಯತೆ ಪಡೆದಿರುವ ಇನ್ಸ್ ಟ್ಯೂಟ್ ನಲ್ಲಿ ಅಭ್ಯರ್ಥಿಗಳು ಮೂರು ವರ್ಷ ಡಿಪ್ಲೋಮಾ ಪೂರ್ಣಗೊಳಿಸರಬೇಕು.

ವೇತನ ಶ್ರೇಣಿ: 18000 ರೂ. ತಿಂಗಳಿಗೆ.

ವಯೋಮಿತಿ: 01.12.2017ಕ್ಕೆ ಅನ್ವಯವಾಗುವಂತೆ ಗರಿಷ್ಟ 30 ವರ್ಷ.

ಸ್ಟೇಶನ್ ಮ್ಯಾನೇಜರ್ ಹುದ್ದೆ-12

ವಿದ್ಯಾರ್ಹತೆ: ಸ್ಟೇಶನ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ತೇರ್ಗಡೆಯಾಗಿರುಬೇಕು.

ವೇತನ ಶ್ರೇಣಿ: 42000 ರೂ. ತಿಂಗಳಿಗೆ.

ವಯೋಮಿತಿ: 01.12.2017ಕ್ಕೆ ಅನ್ವಯವಾಗುವಂತೆ ಗರಿಷ್ಟ 40 ವರ್ಷ.

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ಏರ್ ಇಂಡಿಯಾ ವೆಬ್ಸೈಟ್ ಮೂಲಕ ಅರ್ಜಿಗಳನ್ನು ಪಡೆದು, ಸೂಕ್ತ ದಾಖಲೆಗಳನ್ನು ಲಗತ್ತಿಸಿ ಅಂಚೆ ಮೂಲಕ ಕಚೇರಿ ವಿಳಾಸಕ್ಕೆ ತಲುಪಿಸಲು ಕೋರಲಾಗಿದೆ.

ಆಯ್ಕೆ ವಿಧಾನ

ಅರ್ಹ ಅಭ್ಯರ್ಥಿಗಳನ್ನು ಟೆಕ್ನಿಕಲ್ ಪರೀಕ್ಷೆ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುವುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವೆಬ್ಸೈಟ್ ಮೂಲಕ ಮಾಹಿತಿ ನೀಡಲಾಗುವುದು.

ಅಂಚೆ ವಿಳಾಸ

Alliance Air, Personnel Department,

Alliance Bhawan, Adjacent to the Office of the ED (NR),

Air India Limited, Terminal -1B, IGI Airport,

New Delhi-110037

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Air India Limited Recruitment 2017 notification has been released on official website for the recruitment of total 33 (thirty three) jobs out of which 14 (fourteen) vacancies for Technical Assistant, 12 (twelve) for Station Managers & Various Vacancies.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X