ಕ್ಯಾಬಿನ್ ಸಿಬ್ಬಂದಿ ಹುದ್ದೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಏರ್ ಇಂಡಿಯಾ ಲಿಮಿಟೆಡ್ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಮಾರ್ಚ್ 12 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಏರ್ ಇಂಡಿಯಾ ಲಿಮಿಟೆಡ್ ಹುದ್ದೆಯ ವಿವರ ಹೀಗಿದೆ
| ಹುದ್ದೆಯ ಹೆಸರು | ಕ್ಯಾಬಿನ್ ಸಿಬ್ಬಂದಿ |
| ಹುದ್ದೆಯ ಸಂಖ್ಯೆ | 500 |
| ವಿದ್ಯಾರ್ಹತೆ | ಅಧಿಕೃತ ವಿಶ್ವವಿದ್ಯಾನಿಲಯದಿಂದ ದ್ವಿತೀಯ ಪಿಯುಸಿ ತೇರ್ಗಡೆಯಾಗಿರಬೇಕು |
| ವಯೋಮಿತಿ | 18 -35 ವರ್ಷ |
| ಆಯ್ಕೆ ವಿಧಾನ | ವೈದ್ಯಕೀಯ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆ |
| ವೇತನ | ಪ್ರತಿ ತಿಂಗಳಿಗೆ 15,000 ರೂ |
| ಅವಧಿ | 5 ವರ್ಷ |
| ಉದ್ಯೋಗ ಸ್ಥಳ | ದೆಹಲಿ |
ಏರ್ ಇಂಡಿಯಾ ಲಿಮಿಟೆಡ್ ಅರ್ಜಿ ಶುಲ್ಕ ವಿವರ ಹೀಗಿದೆ
| ಸಾಮಾನ್ಯ | ರೂ1000 |
| ಎಸ್‌ಸಿ/ಎಸ್‌ಟಿ | ಶುಲ್ಕ ವಿನಾಯಿತಿ |
ಅರ್ಜಿ ಸಲ್ಲಿಸುವುದು ಹೇಗೆ?
ಆಫೀಶಿಯಲ್ ವೆಬ್‌ಸೈಟ್ ಮೂಲಕ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಬಗ್ಗೆ ಕಂಪ್ಲೀಟ್ ಮಾಹಿತಿ ಈ ಕೆಳಗೆ ನೀಡಿರುವ ಪಿಡಿಎಫ್ ಪೈಲ್ ನಲ್ಲಿದೆ
ಏರ್ ಇಂಡಿಯಾ ಲಿಮಿಟೆಡ್ ನೇಮಕಾತಿ - ಪ್ರಮುಖ ದಿನಾಂಕಗಳು
ಆನ್ ಲೈನ್ ಅರ್ಜಿ ಸಲ್ಲಿಕೆಗೆ ಪ್ರಾರಂಭವಾಗುವ ದಿನಾಂಕ : ಫೆಬ್ರವರಿ 20, 2018
ಆನ್ ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ :ಮಾರ್ಚ್12, 2018
For Quick Alerts
For Daily Alerts
English summary
Air India Limited has recently announced a notification on its official website for the recruitment of Cabin Crew. Interested & eligible candidates may apply before Mar 12, 2018.


Click it and Unblock the Notifications











