ಏರ್ ಇಂಡಿಯಾ ನೇಮಕಾತಿ... SSLC,PUC,ಡಿಗ್ರಿ, ಇಂಜಿನೀಯರ್ಸ್ ಅವರಿಂದ ಅರ್ಜಿ ಆಹ್ವಾನ

ಏರ್ ಇಂಡಿಯಾ ಸಂಸ್ಥೆ ಇದೀಗ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮೇ 7 ರಂದು ನಡೆಯುವ ಸಂದರ್ಶನದಲ್ಲಿ ಭಾಗವಹಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಬಹುದು. ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಏರ್ ಇಂಡಿಯಾ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ:

ವರ್ಗ

ಡೀಟೆಲ್ಸ್

ಹುದ್ದೆ ಹೆಸರು ಜ್ಯೂನಿಯರ್ ಎಕ್ಸ್‌ಕ್ಯುಟೀವ್, ಟರ್ಮಿನಲ್ ಮ್ಯಾನೇಜರ್, ಅಸಿಸ್ಟೆಂಟ್ ಟರ್ಮಿನಲ್ ಮ್ಯಾನೇಜರ್, ಸೀನಿಯರ್ ಕಸ್ಟಮರ್ ಏಜೆಂಟ್, ಕಸ್ಟಮರ್ ಏಜೆಂಟ್, ಜ್ಯೂನಿಯರ್ ಕಸ್ಟಮರ್ ಏಜೆಂಟ್, ಕ್ಯಾಬಿನ್ ಸರ್ವೀಸ್, ಜ್ಯೂನಿಯರ್ ಕ್ಯಾಬಿನ್ ಸರ್ವೀಸ್, ಸೀನಿಯರ್ ರ್ಯಾಂಪ್ ಸರ್ವೀಸಸ್, ರ್ಯಾಂಪ್ ಸರ್ವೀಸ್ ಏಜೆಂಟ್, ಯುಟಿಲಿಟಿ-ಏಜೆಂಟ್ ರ್ಯಾಂಪ್ ಡ್ರೈವರ್, ಹ್ಯಾಂಡಿ ಮ್ಯಾನ್ ಹಾಗೂ ಹ್ಯಾಂಡಿ ವುಮೆನ್
ಸಂಸ್ಥೆ ಏರ್ ಇಂಡಿಯಾ
ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಡಿಪ್ಲೋಮಾ, ಬಿಟೆಕ್, ಎಂಬಿಎ, ಹಾಗೂ ಹುದ್ದೆಗೆ ಸಂಬಂಧಪಟ್ಟಂತೆ ಅಧಿಕೃತ ವಿಶ್ವವಿದ್ಯಾನಿಯದಿಂದ ಪದವಿ ಪಡೆದಿರಬೇಕು
ವಯೋಮಿತಿ 28 ವರ್ಷ
ವೇತನ 15,180 ರಿಂದ 55000
ಹುದ್ದೆ ಸ್ಥಳ ಕಣ್ಣೂರು
ಇಂಡಸ್ಟ್ರಿ ಟ್ರಾನ್ಸ್ ಪೋರ್ಟ್
ಅನುಭವ ಫ್ರೆಶರ್ಸ್ ಕೂಡಾ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ಎಪ್ರಿಲ್ 4,2018
ಸ್ಥಳ ಕಣ್ಣೂರು ಏರ್‌ಪೋರ್ಟ್
ಸಂದರ್ಶನ ಮೇ 7, 2018

ಅರ್ಜಿ ಸಲ್ಲಿಕೆ ಹೇಗೆ?

ಏರ್ ಇಂಡಿಯಾ ನೇಮಕಾತಿ ಹುದ್ದೆಗೆ ಈ ಕೆಳಗೆ ನೀಡಿರುವ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1:

ಸ್ಟೆಪ್ 1:

ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ

ಸ್ಟೆಪ್ 2:

ಸ್ಟೆಪ್ 2:

ಪೇಜ್‌ನ ಕೆಳಭಾಗದಲ್ಲಿ ಇರುವ ಲಿಂಕ್ Careers ಕ್ಲಿಕ್ ಮಾಡಿ

ಸ್ಟೆಪ್ 3:

ಸ್ಟೆಪ್ 3:

ಪರದೆ ಮೇಲೆ ಹುದ್ದೆ ಲಿಸ್ಟ್ ತೆರೆದುಕೊಳ್ಳುತ್ತದೆ

ಸ್ಟೆಪ್ 4:

ಸ್ಟೆಪ್ 4:

ಬಳಿಕ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Requirement for various posts in AIATSL at Kannur - FTC basis

ಸ್ಟೆಪ್ 5:

ಸ್ಟೆಪ್ 5:

ಹುದ್ದೆಯ ಸೂಚನೆ ಪರದೆ ಮೇಲೆ ಮೂಡುತ್ತದೆ. ಗಮನವಿಟ್ಟು ಓದಿಕೊಳ್ಳಿ

 ಸ್ಟೆಪ್ 6:

ಸ್ಟೆಪ್ 6:

ಪೇಜ್‌ನ ಕೆಳಭಾಗದಲ್ಲಿ ಇರುವ ಅರ್ಜಿ ನಮೂನೆಯನ್ನ ಗುರುತಿಸಿ, ಪ್ರಿಂಟೌಟ್ ತೆಗೆದುಕೊಳ್ಳಿ

ಸ್ಟೆಪ್ 7: ಪ್ರಿಂಟ್ ತೆಗೆದ ಬಳಿಕ ಅರ್ಜಿಯನ್ನ ಭರ್ತಿಗೊಳಿಸಿ

ಬಳಿಕ ಭರ್ತಿ ಮಾಡಿದ ಅರ್ಜಿ ಜತೆ, ಇತರ ಮೂಲ ದಾಖಲೆಗಳು ಹಾಗೂ ಪ್ರತಿಗಳ ಜತೆ ಮೇ 7ರಂದು ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳಿ.

More News  

For Quick Alerts
ALLOW NOTIFICATIONS  
For Daily Alerts

English summary
Air India has released an employment notification calling out for aspirants to apply for various posts. Those interested can check out the eligibility, salary scale, how to apply and the complete details of the government job here
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+