ಏರ್ ಇಂಡಿಯಾ ಲಿಮಿಟೆಡ್‌ನಲ್ಲಿ ಜ್ಯೂನಿಯರ್ ಅನಾಲಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ

ಏರ್ ಇಂಡಿಯಾ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಜ್ಯೂನಿಯರ್ ಅನಾಲಿಸ್ಟ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಏರ್ ಇಂಡಿಯಾ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಜ್ಯೂನಿಯರ್ ಅನಾಲಿಸ್ಟ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 4, 2018 ಕೊನೆಯ ದಿನಾಂಕ.

ಏರ್ ಇಂಡಿಯಾ ಲಿಮಿಟೆಡ್‌ನಲ್ಲಿ ಜ್ಯೂನಿಯರ್ ಅನಾಲಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ

<strong>Also Read: ಬಿಎಸ್ಎನ್ಎಲ್ ನಲ್ಲಿ ಚೇರ್ ಮನ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ </strong>Also Read: ಬಿಎಸ್ಎನ್ಎಲ್ ನಲ್ಲಿ ಚೇರ್ ಮನ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಜ್ಯೂನಿಯರ್ ಅನಾಲಿಸ್ಟ್
Organisation ಏರ್ ಇಂಡಿಯಾ ಲಿಮಿಟೆಡ್
Educational Qualification ಅಧೀಕೃತ ವಿಶ್ವವಿದ್ಯಾನಿಲಯದಿಂದ ಪದವಿ
Experience ಒಂದು ವರ್ಷ
Job Location ದೆಹಲಿ
Industry ಏವಿಯೇಶನ್
Application End Date October 4, 2018

Also Read: ಇಸ್ರೋದಲ್ಲಿ 205 ಅಪ್ರೆಂಟೀಸ್ ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1

ಸ್ಟೆಪ್ 1

ಏರ್ ಇಂಡಿಯಾ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

ಹೋಮ್‌ ಪೇಜ್‌ನಲ್ಲಿ ಇರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಜ್ಯೂನಿಯರ್ ಅನಾಲಿಸ್ಟ್ ಲಿಂಕ್ ಮೇಲೆ ಸೆಲೆಕ್ಟ್ ಮಾಡಿ

ಸ್ಟೆಪ್ 4

ಸ್ಟೆಪ್ 4

Application Format-Junior Analyst ಅರ್ಜಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5

ಸ್ಟೆಪ್ 5

ಸ್ಕ್ರೀನ್ ಮೇಲೆ ಅರ್ಜಿಯು ಮೂಡುತ್ತದೆ

ಸ್ಟೆಪ್ 6

ಸ್ಟೆಪ್ 6

ಅರ್ಜಿಯ ಪ್ರಿಂಟೌಟ್ ತೆಗೆಯಿರಿ

ಸ್ಟೆಪ್ 7

ಸ್ಟೆಪ್ 7

ಅರ್ಜಿಯಲ್ಲಿ ಕೇಳಿರುವ ಮಾಹಿತಿಯನ್ನ ಭರ್ತಿ ಮಾಡಿ

  • ಸ್ಟೆಪ್ 8: ಸಂದರ್ಶನ ನಡೆಯುವ ವಿಳಾಸಕ್ಕೆ ಹೋಗುವಾಗ ಈ ಅರ್ಜಿಯನ್ನ ಕೂಡಾ ಕೊಂಡೊಯ್ಯಿರಿ

ಸಂದರ್ಶನ ನಡೆಯುವ ಸ್ಥಳ ಹಾಗೂ ದಿನಾಂಕ:

Office of General Manager (Personnel),
Air India Limited, Northern Region Administrative Block,
Opps. Palam Airport Post Office,
IGIA, Terminal-1 New Delhi-110037

ದಿನಾಂಕ : ಅಕ್ಟೋಬರ್ 4, 2018
ಸಮಯ: ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.00ವರೆಗೆ

For Quick Alerts
ALLOW NOTIFICATIONS  
For Daily Alerts

English summary
Air India Limited has released a recruitment notification to fill up the vacancies for the post of Junior Analysts. The notification was released for six vacancies in total. The selection procedure of the candidates will be based on the skill test and/or personal interview.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X