ಯುಪಿಎಸ್‍ಸಿ ನೇಮಕಾತಿ 2018: ಸರ್ಕಾರಿ ಇಂಜಿನೀಯರಿಂಗ್ ಹುದ್ದೆಗೆ ಅರ್ಜಿ ಆಹ್ವಾನ

ದಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ.

By Nishmitha Bekal

ದಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಅಸಿಸ್ಟೆಂಟ್ ಇಂಜಿನೀಯರ್, ಡೆಪ್ಯುಟಿ ಆರ್ಕಿಟೆಕ್ಟ್, ಪ್ರಿಂಸಿಪಾಲ್ ಡಿಸೈನ್ ಆಫೀಸರ್, ರೆಫ್ರಿಜೆರೇಶನ್ ಇಂಜಿನೀಯರ್, ಡೆಪ್ಯುಟಿ ಡೈರೆಕ್ಟರ್ ಮತ್ತು ಅಡಿಷನಲ್ ಅಸಿಸ್ಟೆಂಟ್ ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಹುದ್ದೆ ವೇತನ, ಹುದ್ದೆ ಅರ್ಹತೆ, ಹೇಗೆ ಅರ್ಜಿ ಸಲ್ಲಿಕೆ, ಅರ್ಜಿ ಶುಲ್ಕ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಕೆಗೆ ನವಂಬರ್ 1, 2018 ಕೊನೆಯ ದಿನಾಂಕ.

ಯುಪಿಎಸ್‍ಸಿ ನೇಮಕಾತಿ 2018: ಸರ್ಕಾರಿ ಇಂಜಿನೀಯರಿಂಗ್ ಹುದ್ದೆಗೆ ಅರ್ಜಿ ಆಹ್ವಾನ

ಯುಪಿಎಸ್‍ಸಿ ನೇಮಕಾತಿ 2018 ಹುದ್ದೆಯ ಕಂಪ್ಲೀಟ್ ಡೀಟೆಲ್ಸ್

CRITERIA DETAILS
Name Of The Posts ಅಸಿಸ್ಟೆಂಟ್ ಇಂಜಿನೀಯರ್, ಡೆಪ್ಯುಟಿ ಆರ್ಕಿಟೆಕ್ಟ್, ಪ್ರಿಂಸಿಪಾಲ್ ಡಿಸೈನ್ ಆಫೀಸರ್, ರೆಫ್ರಿಜೆರೇಶನ್ ಇಂಜಿನೀಯರ್, ಡೆಪ್ಯುಟಿ ಡೈರೆಕ್ಟರ್ ಮತ್ತು ಅಡಿಷನಲ್ ಅಸಿಸ್ಟೆಂಟ್ ಡೈರೆಕ್ಟರ್
Organisation ಕೇಂದ್ರ ಲೋಕಾ ಸೇವಾ ಆಯೋಗ
Educational Qualification ಬಿಇ ಅಥವಾ ಬಿಟೆಕ್
Experience 2 ರಿಂದ 10 ವರ್ಷ
Skills Required ಇಂಜಿನೀಯರಿಂಗ್ ಸ್ಕಿಲ್
Job Location ಭಾರತ
Industry ಸಿವಿಲ್ ಸರ್ವೀಸ್
Application Start Date October 14, 2018
Application End Date November 1, 2018

ಯುಪಿಎಸ್ ಸಿ ನೇಮಕಾತಿಗೆ ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಯುಪಿಎಸ್‍ಸಿ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಿ

  • ಸ್ಟೆಪ್ 1: ಯುಪಿಎಸ್‍ಸಿ ಆಫೀಶಿಯಲ್ ವೆಬ್‍ಸೈಟ್ ಗೆ ಲಾಗಿನ್ ಆಗಿ
  • ಸ್ಟೆಪ್ 2: ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ONLINE RECRUITMENT APPLICATION (ORA) FOR VARIOUS RECRUITMENT POSTS
  • ಸ್ಟೆಪ್ 3:ಈ ಲಿಂಕ್ ಮೇಲೆ ಕ್ಲಿಕ್ ಮಾಡಿ New Registration
  • ಸ್ಟೆಪ್ 4:ರಿಜಿಸ್ಟ್ರೇಶನ್ ಫಾರ್ಮ ತೆರೆದುಕೊಳ್ಳುತ್ತದೆ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
  • ಸ್ಟೆಪ್ 5: ಕ್ಯಾಪ್ಚಾ ಕೋಡ್ ಎಂಟರ್ ಮಾಡಿ
  • ಸ್ಟೆಪ್ 6: ರಿಜಿಸ್ಟ್ರೇಶನ್ ಪ್ರಕ್ರಿಯೆ ಕಂಪ್ಲೀಟ್ ಆದ ಕೂಡಲೇ ಸೇವ್ ಆಂಡ್ ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 7:ಮತ್ತೆ ಹೋಮ್ ಪೇಜ್‍ಗೆ ಹಿಂತಿರುಗಿ, ಯಾವ ಹುದ್ದೆ ಬೇಕೋ ಆ ಹುದ್ದೆ ಮುಂದೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ

More News  

For Quick Alerts
ALLOW NOTIFICATIONS  
For Daily Alerts

English summary
The Union Public Service Commission (UPSC) has released an employment notification calling out for aspirants to apply for the posts of Assistant Engineer, Deputy Architect, Principal Design Officer, Refrigeration Engineer, Deputy Director and Additional Assistant Director.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+