ಪವರ್ ಸಿಸ್ಟಮ್ ಆಪರೇಶನ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಎಕ್ಸ್‌ಕ್ಯುಟೀವ್ ಟ್ರೈನೀ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 15,2018 ಕೊನೆಯ ದಿನಾಂಕ.

ಪವರ್ ಸಿಸ್ಟಮ್ ಆಪರೇಶನ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| CRITERIA | DETAILS |
| Name Of The Posts | ಎಕ್ಸ್‌ಕ್ಯುಟೀವ್ ಟ್ರೈನೀ |
| Organisation | ಪವರ್ ಸಿಸ್ಟಮ್ ಆಪರೇಶನ್ ಕಾರ್ಪೋರೇಶನ್ ಲಿಮಿಟೆಡ್ |
| Educational Qualification | ಬಿಇ/ಬಿಟೆಕ್.ಬಿಎಸ್ ಸಿ |
| Skills Required | ಟೆಕ್ನಿಕಲ್ ಸ್ಕಿಲ್ |
| Job Location | ನವದೆಹಲಿ |
| Industry | ಪವರ್ |
| Application Start Date | September 16, 2018 |
| Application End Date | October 15, 2018 |
also read: ಬೆಂಗಳೂರು ನೀರು ಸರಬರಾಜು ಇಲಾಖೆಯಲ್ಲಿ ಮೀಟರ್ ರೀಡರ್ ಹಾಗೂ ಇನ್ನಿತ್ತರ ಹುದ್ದೆಗೆ ಅರ್ಜಿ ಆಹ್ವಾನ
ವಯೋಮಿತಿ:
ಅಭ್ಯರ್ಥಿಗಳು ಆಗಸ್ಟ್ 01, 1991 ರ ನಂತರ ಹುಟ್ಟಿದವರಾಗಿದ್ದು, ಅಭ್ಯರ್ಥಿಗಳಿಗೆ ಜುಲೈ 31, 2018ಕ್ಕೆ 28 ವರ್ಷ ತುಂಬಿರಬೇಕಿದ್ದು ಇದು ಅರ್ಜಿ ಸಲ್ಲಿಸುವವರ ಗರಿಷ್ಟ ವಯಸ್ಸಾಗಿರಬೇಕು
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ. ಅಭ್ಯರ್ಥಿಗಳು ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ, ಚೆಕ್ ಮಾಡಿಕೊಳ್ಳಬಹುದಾಗಿದೆ. ಈ ಹುದ್ದೆಯ ಅರ್ಜಿಯು ಭರ್ತಿ ಕ್ರಿಯೆ ಸೆಪ್ಟಂಬರ್ 16 ರಿಂದ ಪ್ರಾರಂಭವಾಗುವುದರಿಂದ ಅಂದಿನಿಂದ ಅರ್ಜಿ ತೆರೆದುಕೊಳ್ಳುತ್ತದೆ. ಅರ್ಜಿ ಭರ್ತಿಗೆ ಕೊನೆಯ ದಿನಾಂಕ ಅಕ್ಟೋಬರ್ 15, 2018. ಅರ್ಜಿ ಶುಲ್ಕ500 ರೂ.
For Quick Alerts
For Daily Alerts
English summary
Power System Operation Corporation Ltd (POSOCO), an Indian enterprise under the Ministry of Power, has released a recruitment notification for the post of Executive Trainees. The selection of the candidates will be based on their GATE 2019 score, a group discussion and a personal interview. The recruitment of Executive Trainees will be in the disciplines of electrical & computer science.
Story first published: Tuesday, September 4, 2018, 18:39 [IST]


Click it and Unblock the Notifications











