ದಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ಸ್ ಆಫ್ ಡಿಸೈನ್ ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ದಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ಸ್ ಆಫ್ ಡಿಸೈನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

ದಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ಸ್ ಆಫ್ ಡಿಸೈನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 25, 2018 ಕೊನೆಯ ದಿನಾಂಕ.

ದಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ಸ್ ಆಫ್ ಡಿಸೈನ್ ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ಬ್ಯಾಂಕ್ ಆಫ್ ಬರೋಡಾ ನೇಮಕಾತಿ... ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

ದಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ಸ್ ಆಫ್ ಡಿಸೈನ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್

ಹುದ್ದೆ ಸಂಖ್ಯೆ:

  • ಸೀನಿಯರ್ ಫ್ಯಾಕಲ್ಟಿ: 03
  • ಅಸೋಸಿಯೇಟ್ ಸೀನಿಯರ್ ಫ್ಯಾಕಲ್ಟಿ :03
  • ಫ್ಯಾಕಲ್ಟಿ: 06
  • ಸೀ.ಟೆಕ್ನಿಕಲ್ ಇಂಸ್ಟ್ರಕ್ಟರ್: 02
  • ಸೀ. ಡಿಸೈನ್ ಇಂಸ್ಟ್ರಕ್ಟರ್: 01
  • ರಿಜಿಸ್ಟರರ್: 01
  • ಕಂಟ್ರೋಲರ್ ಆಫ್ ಫೈನಾಂಸ್ ಆಂಡ್ ಅಕೌಂಟ್ಸ್: 01

ವಿದ್ಯಾರ್ಹತೆ:

  • ಸೀನಿಯರ್ ಫ್ಯಾಕಲ್ಟಿ: ಸ್ನಾತಕೋತ್ತರ ಪದವಿ/ಡಿಪ್ಲೋಮಾ ಇನ್ ಡಿಸೈನ್
  • ಅಸೋಸಿಯೇಟ್ ಸೀನಿಯರ್ ಫ್ಯಾಕಲ್ಟಿ : ಸ್ನಾತಕೋತ್ತರ ಪದವಿ/ಡಿಪ್ಲೋಮಾ ಇನ್ ಡಿಸೈನ್
  • ಫ್ಯಾಕಲ್ಟಿ: ಪದವಿ/ಡಿಪ್ಲೋಮಾ ಇನ್ ಡಿಸೈನ್
  • ಸೀ.ಟೆಕ್ನಿಕಲ್ ಇಂಸ್ಟ್ರಕ್ಟರ್: ಪದವಿ/ಡಿಪ್ಲೋಮಾ ಇನ್ ಇಂಜಿನೀಯರಿಂಗ್
  • ಸೀ. ಡಿಸೈನ್ ಇಂಸ್ಟ್ರಕ್ಟರ್: ಪದವಿ/ ಡಿಪ್ಲೋಮಾ ಇನ್ ಡಿಸೈನ್
  • ರಿಜಿಸ್ಟರರ್: ಪದವಿ
  • ಕಂಟ್ರೋಲರ್ ಆಫ್ ಫೈನಾಂಸ್ ಆಂಡ್ ಅಕೌಂಟ್ಸ್: ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ

ಇಂಡಿಯನ್ ಆರ್ಮಿಯಲ್ಲಿ ಖಾಲಿ ಹುದ್ದೆ ಖಾಲಿ... ಇಂದೇ ಅರ್ಜಿ ಸಲ್ಲಿಸಿ

ವಯೋಮಿತಿ:

  • ಸೀನಿಯರ್ ಫ್ಯಾಕಲ್ಟಿ: ಗರಿಷ್ಟ 50 ವರ್ಷ
  • ಅಸೋಸಿಯೇಟ್ ಸೀನಿಯರ್ ಫ್ಯಾಕಲ್ಟಿ : ಗರಿಷ್ಟ 50 ವರ್ಷ
  • ಫ್ಯಾಕಲ್ಟಿ: ಗರಿಷ್ಟ 35 ವರ್ಷ
  • ಸೀ.ಟೆಕ್ನಿಕಲ್ ಇಂಸ್ಟ್ರಕ್ಟರ್: ಗರಿಷ್ಟ 45 ವರ್ಷ
  • ಸೀ. ಡಿಸೈನ್ ಇಂಸ್ಟ್ರಕ್ಟರ್: ಗರಿಷ್ಟ 45ವರ್ಷ
  • ರಿಜಿಸ್ಟರರ್: ಗರಿಷ್ಟ 45 ವರ್ಷ
  • ಕಂಟ್ರೋಲರ್ ಆಫ್ ಫೈನಾಂಸ್ ಆಂಡ್ ಅಕೌಂಟ್ಸ್: ಗರಿಷ್ಟ 50 ವರ್ಷ

ಅರ್ಜಿ ಸಲ್ಲಿಕೆಗೆ ಈ ಲಿಂಕ್ ಕ್ಲಿಕ್ ಮಾಡಿ

ಜಾಹೀರಾತಿಗೆ ಈ ಲಿಂಕ್ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಕೆ ಹೇಗೆ:

ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ ಆನ್‌ಲೈನ್ ಅರ್ಜಿ ಭರ್ತಿ ಮಾಡಿ ಸಬ್‌ಮಿಟ್ ಮಾಡಿ. ಅರ್ಜಿ ಸಲ್ಲಿಕೆಗೆ ಜುಲೈ ೨೫ ೨೦೧೮, ಕೊನೆಯ ದಿನಾಂಕವಾಗಿದ್ದು, ಅದಕ್ಕೂ ಮುನ್ನ ಅರ್ಜಿ ಸಲ್ಲಿಸಿ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ... ಒಂಬುಡ್ಸ್ ಮ್ಯಾನ್ ಹುದ್ದೆಗೆ ಅರ್ಜಿ ಆಹ್ವಾನ!

More News  

For Quick Alerts
ALLOW NOTIFICATIONS  
For Daily Alerts

English summary
Nuclear Power Corporation of India Limited (NPCIL) has released an employment notification calling out aspirants to apply for the post of Trade Apprentice. The traders include Lathe Operators, Machinists, Electronic Mechanics, Electricians, Welders and Fitters.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+