ದಿ ಆರ್ಮಿ ಪಬ್ಲಿಕ್ ಸ್ಕೂಲ್ಸ್ ನಲ್ಲಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ದಿ ಆರ್ಮಿ ಪಬ್ಲಿಕ್ ಸ್ಕೂಲ್ಸ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಭಾರತದ ಮಿಲಿಟರಿ ಶಾಲೆಗಳಲ್ಲಿ ಸುಮಾರು ಸಾವಿರಾರು ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸದ್ಯ 8000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇನ್ನು ಅರ್ಜಿ ಶುಲ್ಕ ರೂ 500 ಆಗಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 24, 2018 ಕೊನೆಯ ದಿನಾಂಕ.

ದಿ ಆರ್ಮಿ ಪಬ್ಲಿಕ್ ಸ್ಕೂಲ್ಸ್ ನಲ್ಲಿ  ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

 

ನೇಮಕ ಪ್ರಕ್ರಿಯೆ:

Most Read: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್‌ನಲ್ಲಿ ಫೈರ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮೂರು ವಿಭಾಗಗಳಲ್ಲಿ ನೇಮಕ ಪ್ರಕ್ರಿಯೆ ನಡೆಯಲಿದೆ

  • ಸ್ಕ್ರೀನಿಂಗ್ ಟೆಸ್ಟ್
  • ಸಂದರ್ಶನ
  • ಸ್ಕಿಲ್ ಟೆಸ್ಟ್

ಶಿಕ್ಷಕ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಶಿಕ್ಷಕರು (ಟಿಜಿಟಿ, ಪಿಜಿಟಿ ಮತ್ತು ಟಿಆರ್ ಟಿ)
Organisation ಆರ್ಮಿ ವೆಲ್ ಫೇರ್ ಎಜ್ಯುಕೇಶನ್ ಸೊಸೈಟಿ
Educational Qualification ಬಿಎಡ್
Experience ನೋಟಿಫಿಕೇಶನ್ ಚೆಕ್ ಮಾಡಿಕೊಳ್ಳಿ
Skills Required ಕಮ್ಯುನಿಕೇಶನ್ ಸ್ಕಿಲ್
Job Location ಭಾರತ
Industry ಟೀಚಿಂಗ್
Application End Date October 24, 2018

ಪ್ರಮುಖ ದಿನಾಂಕಗಳು:

  • ಪರೀಕ್ಷೆ ದಿನಾಂಕ : ನವಂಬರ್ 3, 2018
  • ಫಲಿತಾಂಶ ದಿನಾಂಕ: ಡಿಸಂಬರ್ 3, 2018
  • ಪ್ರವೇಶ ಪತ್ರ ರಿಲೀಸ್: ನವಂಬರ್ 17, 2018

ಅರ್ಜಿ ಸಲ್ಲಿಕೆ ಹೇಗೆ:

Most Read: ಇಂಡಿಯನ್ ಕೋಸ್ಟ್ ಗಾರ್ಡ್ 10ನೇ ತರಗತಿ ಪಾಸಾದವರಿಂದ ಅರ್ಜಿ ಆಹ್ವಾನ

ಈ ಕೆಳಗಿನ ಸ್ಟೆಪ್ ಫಾಲೋ ಮಾಡುವುದರ ಮೂಲಕ ಅರ್ಜಿ ಸಲ್ಲಿಸಿ

 ಸ್ಟೆಪ್ 1

ಸ್ಟೆಪ್ 1

ಆರ್ಮಿ ವೆಲ್ ಪೇರ್ ಎಜ್ಯುಕೇಶನ್ ಸೊಸೈಟಿ ಆಫೀಶಿಯಲ್ ವೆಬ್‌ಸೈಟ್ ನ ರಿಜಿಸ್ಟ್ರೇಶನ್ ಪೇಜ್‌ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

ಯಾವ ಕೆಟಗರಿ ಟೀಚರ್ಸ್ ಹುದ್ದೆಗೆ ಅರ್ಜಿ ಸಲ್ಲಿಸುತ್ತೀರೋ ಆ ಲಿಂಕನ್ನ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ

ಸ್ಟೆಪ್ 4
 

ಸ್ಟೆಪ್ 4

ರಿಜಿಸ್ಟ್ರೇಶನ ಭರ್ತಿ ಕ್ರಿಯೆ ಕಂಪ್ಲೀಟ್ ಆದ ಬಳಿಕ ಪ್ರೊಸೀಡ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 5

ಸ್ಟೆಪ್ 5

ಲಾಗಿನ್ ಪೇಜ್‌ಗೆ ಎಂಟ್ರಿ ಮಾಡಿ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ

ಸ್ಟೆಪ್ 6

ಸ್ಟೆಪ್ 6

ಅರ್ಜಿ ಭರ್ತಿಕ್ರಿಯೆ ಕಂಪ್ಲೀಟ್ ಆದ ಬಳಿಕ ಲಾಗಿನ್ ಬಟನ್ ಕ್ಲಿಕ್ ಮಾಡಿ

ಹುದ್ದೆಯ ಕುರಿತ್ತಂತೆ ಕಂಪ್ಲೀಟ್ ಡೀಟೆಲ್ಸ್ ಗೆ ಈ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
The Army Public Schools (APS) under various cantonments and military stations in India are hiring thousands of teachers for its various branches. Currently, 8000 vacancies have opened, however, this number is subjected to change according to the discretion of the recruiting authority. The exam fee is INR 500. Candidates need to read the eligibility criteria and all other details carefully before proceeding with the application process.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X