ಬೆಂಗಳೂರು ಮೆಟ್ರೋದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

Posted By:

ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಶನ್ ಲಿಮಿಟೆಡ್ ಸಂಸ್ಥೆಯು ಇದೀಗ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಎಪ್ರಿಲ್ 10,2018 ಕೊನೆಯ ದಿನಾಂಕ.

ಬೆಂಗಳೂರು ಮೆಟ್ರೋದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

ಹುದ್ದೆಗಳ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ

ವರ್ಗ

  ಡೀಟೆಲ್ಸ್

 ಹುದ್ದೆ  ಅಸಿಸ್ಟೆಂಟ್ ಮ್ಯಾನೇಜರ್
ವಿದ್ಯಾರ್ಹತೆ
  ಬಿಟೆಕ್, ಬಿಇ, ಎಂಸಿಎ
 ಹುದ್ದೆ ಸಂಖ್ಯೆ 2 ಹುದ್ದೆ
 ಅನುಭವ 7 - 10 ವರ್ಷ
 ಸ್ಥಳ ಬೆಂಗಳೂರು
 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 10/04/2018

ಇನ್ನಿತ್ತರ ವಿದ್ಯಾರ್ಹತೆ:

ಬಿಇ ಇನ್ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರೋನಿಕ್ಸ್, ಟೆಲಿ ಕಮ್ಯುನಿಕೇಶನ್, ಇಂಫೋರ್ಮೇಶನ್ ಸೈನ್ಸ್, ಎಂಸಿಎ ಮಾಡಿರಬೇಕು.

ಅಭ್ಯರ್ಥಿಯ ಆಯ್ಕೆ:

ಎರಡು ವಿಧಾನ ಮೂಲಕ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ

  • ಲಿಖಿತ ಪರೀಕ್ಷೆ
  • ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ?

  • ಆನ್‌ಲೈನ್ ಮೂಲಕ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.
  • ಬಳಿಕ ಅರ್ಜಿಯ ಪ್ರಿಂಟೌಟ್ ತೆಗೆದು, ಅರ್ಜಿ ಜತೆ ಸಂಬಂಧಪಟ್ಟ ಇತರ ದಾಖಲೆಗಳನ್ನು ಇರಿಸಿ ಪೋಸ್ಟ್ ಮಾಡಬೇಕು

ಅರ್ಜಿ ಸಲ್ಲಿಸಬೇಕಾದ ವಿಳಾಸ

ಅರ್ಜಿ ಕವರ್ ಮೇಲೆ ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಎಂದು ಬರೆಯಬೇಕು. ಬಳಿಕ ಈ ಕೆಳಗೆ ನೀಡಿರುವ ವಿಳಾಸಕ್ಕೆ ಪೋಸ್ಟ್ ಮಾಡಿ

ಜನರಲ್ ಮ್ಯಾನೇಜರ್,
ಬೆಂಗಳೂರು ಮೆಟ್ರೋ ಕಾರ್ಪೋರೇಶನ್ ಲಿಮಿಟೆಡ್
3ನೇ ಮಹಡಿ
ಬಿಎಂಟಿಸಿ ಕಾಂಪ್ಲೆಕ್ಸ್
ಕೆ.ಹೆಚ್ ರೋಡ್, ಶಾಂತಿನಗರ್
ಬೆಂಗಳೂರು:560072

English summary
Bangalore Metro Rail Corporation limited has released an employment notification calling out for aspirants to apply for the post of Assistant Manager. Those interested can check out the eligibility, salary scale, how to apply and the complete details of the government job here. Selected candidates can earn up to industry standards. The last date to apply for the government job is Apr 10, 2018.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia