ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ದಿ ಎಂಪವರ್ ಮೆಂಟ್ ಆಫ್ ಪರ್ಸನ್ಸ್ ವಿಥ್ ಇಂಟಲೆಕ್ಚುವಲ್ ಡಿಸಬಲಿಟೀಸ್ ಬೋರ್ಡ್ ನೇಮಕಾತಿ ಹುದ್ದೆಯ ಪ್ರಕಟಣೆ ಹೊರಡಿಸಿದೆ. ಅಸಿಸ್ಟೆಂಟ್ ಪ್ರೊಫೆಸರ್, ಡೈರೆಕ್ಟರ್ ಹಾಗೂ ಮತ್ತಿತ್ತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಜೂನ್ 29, 2018 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ.

ಎನ್‌ಐಇಪಿಐಡಿ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| ವರ್ಗ | ಡೀಟೆಲ್ಸ್ |
| ಹುದ್ದೆ | ಅಸಿಸ್ಟೆಂಟ್ ಪ್ರೊಫೆಸರ್, ಡೈರೆಕ್ಟರ್ ಹಾಗೂ ಮತ್ತಿತ್ತರ ಹುದ್ದೆ |
| ಸಂಸ್ಥೆ | ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ದಿ ಎಂಪವರ್ ಮೆಂಟ್ ಆಫ್ ಪರ್ಸನ್ಸ್ ವಿಥ್ ಇಂಟಲೆಕ್ಚುವಲ್ ಡಿಸಬಲಿಟೀಸ್ ಬೋರ್ಡ್ |
| ವಿದ್ಯಾರ್ಹತೆ | ನೋಟಿಫಿಕೇಶನ ಚೆಕ್ ಮಾಡಿಕೊಳ್ಳಿ |
| ಇಂಡಸ್ಟ್ರಿ | ಕೇಂದ್ರ ಸರ್ಕಾರ |
| ಅನುಭವ | ತಿಳಿಸಿಲ್ಲ |
| ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ದಿನಾಂಕ | ಮೇ 25, 2018 |
| ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ | ಜೂನ್ 29, 2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
ಆಫ್‌ಲೈನ್ ಮೋಡ್ ಮೂಲಕ ಅರ್ಜಿ ಸಲ್ಲಿಸ ಬೇಕಾಗಿದ್ದು, ನಿಮ್ಮೆಲ್ಲಾ ದಾಖಲೆಗಳ ಜತೆಗೆ ಈ ಕೆಳಗೆನೀಡಿರುವ ವಿಳಾಸಕ್ಕೆ ಜೂನ್ 29 ರಂದು ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು.
ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ
For Quick Alerts
For Daily Alerts
English summary
Tha National Institute for the Empowerment of persons with Disabilities, an autonomous body under the Ministry of soclial Justice and Empowerment invites applications, in the prescribed format from the eligible candidates for the following posts to be filled in regular basis at NIEPID Head quarters, MSEC Noida and Composite Regional Centre, Davangere, Karnataka State
Story first published: Tuesday, June 5, 2018, 16:42 [IST]


Click it and Unblock the Notifications











