ನೀವು ಒಂದು ಒಳ್ಳೆಯ ಸರ್ಕಾರಿ ಕೆಲಸ ನಿಮ್ಮದಾಗಬೇಕೆಂದು ಕಾಯುತ್ತಿದ್ದರೆ, ನಿಮಗೆ ನಾವೆಲ್ಲ ಒಂದು ಗುಡ್ ನ್ಯೂಸ್ ತಂದಿದ್ದೇವೆ. ಕೊಂಕಣ್ ರೈಲ್ವೇ ವಿಭಾಗದಲ್ಲಿ ಅಸಿಸ್ಟೆಂಟ್ ಪಬ್ಲಿಕ್ ರಿಲೇಶನ್ ಆಫೀಸರ್ ಹುದ್ದೆಗೆ ಇದೀಗ ಅರ್ಜಿ ಆಹ್ವಾನಿಸಲಾಗಿದ್ದು, ನೀವು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೆ ಇಂದೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಕೆಗೆ ಜೂನ್ 4, 2018 ಕೊನೆಯ ದಿನಾಂಕ.

ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ ಹೀಗಿದೆ
| ವರ್ಗ | ಡೀಟೆಲ್ಸ್ |
| ಹುದ್ದೆ ಹೆಸರು | ಅಸಿಸ್ಟೆಂಟ್ ಪಬ್ಲಿಕ್ ರಿಲೇಶನ್ ಆಫೀಸರ್ |
| ಸಂಸ್ಥೆ | ಕೊಂಕಣ್ ರೈಲ್ವೇ |
| ವಯೋಮಿತಿ | 18 ರಿಂದ 30 ವರ್ಷ |
| ಹುದ್ದೆ ಸಂಖ್ಯೆ | 1 |
| ವಿದ್ಯಾರ್ಹತೆ | ಅಧೀಕೃತ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಜತೆ ಶೇ 60 ರಷ್ಟು ಅಂಕ ಪಡೆದು ಪಾಸಾಗಿರಬೇಕು |
| ಆಯ್ಕೆ ಪ್ರಕ್ರಿಯೆ | ಲಿಖಿತ ಪರೀಕ್ಷೆ ಹಾಗೂ ಸಂದರ್ಶನ |
| ಅರ್ಜಿ ಶುಲ್ಕ | ರೂ.500 |
| ವೇತನ | 9300- 34800 ಗ್ರೇಡ್ ಪೇ ಜತೆಗೆ 4800 |
| ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಜೂನ್ 4, 2018 |
| ಅರ್ಜಿ ಸಲ್ಲಿಕೆ ವಿಧಾನ | ಆನ್‌ಲೈನ್ ವಿಧಾನ |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡುವ ಮೂಲಕ ಅರ್ಜಿ ಸಲ್ಲಿಸಿ:
ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ ಆನ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡಿ. ನಂತರ ಭರ್ತಿ ಮಾಡಿದ ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಿ. ಈ ಅರ್ಜಿಗೆ ನಿಮ್ಮ ಸಹಿ ಹಾಕಿ ಎರಡು ಪಾಸ್‌ಪೋರ್ಟ್ ಸೈಜ್ ಫೋಟೋ ಅಂಟಿಸಿ, ಈ ಕೆಳಗಿನ ವಿಳಾಸಕ್ಕೆ ಜೂನ್ 4 ರೊಳಗೆ ಪೋಸ್ಟ್ ಮಾಡಿ.
ಅರ್ಜಿ ಕಳುಹಿಸಬೇಕಾದ ವಿಳಾಸ:
Sr. Recruitment Officer
Konkan Railway Corporation Ltd
Belapur Bhavan
Sec -11. CBD/Belapur,
Navi Mumbai- 400614
For Quick Alerts
For Daily Alerts
English summary
Konkan Railway Corporation Ltd. invites applications for one post of Assistant Public Relations Officer in Public Relations Department. Those having Knowledge or experience in news reporting will be preferred
Story first published: Saturday, May 19, 2018, 17:30 [IST]


Click it and Unblock the Notifications











