ಅಜೀಂ ಪ್ರೇಮ್‍ಜಿ ಫೌಂಡೇಶನ್: ಶಿಕ್ಷಕ ಹುದ್ದೆಗಳ ನೇಮಕಾತಿ

ದೇಶದ ವಿವಿಧ ಭಾಗಗಳಲ್ಲಿ ಶಾಲೆಗಳನ್ನು ಹೊಂದಿರುವ ಅಜೀಂ ಪ್ರೇಮ್‍ಜಿ ಫೌಂಡೇಶನ್ ನುರಿತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಯುಪಿಎಸ್‌ಸಿ: 23 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಅಜೀಂ ಪ್ರೇಮ್‍ಜಿ ಫೌಂಡೇಶನ್ ನಲ್ಲಿ ಅವಶ್ಯವಿರುವ ಶಿಕ್ಷಕ ಮತ್ತು ಶಿಕ್ಷಕರ ತರಬೇತುದಾರ ಹುದ್ದೆಗಳಗೆ ಅಸಕ್ತ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಯುಪಿಎಸ್ಸಿ:ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ನೇಮಕಾತಿ

 ಶಿಕ್ಷಕ ಹುದ್ದೆ
 

ಶಿಕ್ಷಕ ಹುದ್ದೆ

ಟ್ರೈನ್ಡ್ ಗ್ರಾಜುಯೇಟ್ ಟೀಚರ್ಸ್ (ಟಿಜಿಟಿ) ಮತ್ತು ಪೋಸ್ಟ್ ಗ್ರಾಜುಯೇಟ್ ಟೀಚರ್ಸ್ (ಪಿಜಿಟಿ) ಮತ್ತು ಪ್ರಿ ಪ್ರೈಮರಿ ಟೀಚರ್ ಗಳಿಗೆ ಅವಕಾಶವಿದೆ.

ಕರ್ತವ್ಯ

ಕರ್ತವ್ಯ

ಮುಕ್ತವಾಗಿ ಕಾರ್ಯನಿರ್ವಹಿಸುವ, ಮಕ್ಕಳ ಜೊತೆ ಬೆರೆತು ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿ ಉತ್ಸಾಹದಿಂದ ಕಾರ್ಯನಿರ್ವಹಿಸುವ ಮನೋಭಾವ ಹೊಂದಿರಬೇಕು.

ಶಾಲೆಗಳು

ಶಾಲೆಗಳು

ಕರ್ನಾಟಕ(ಯಾದಗಿರಿ), ಛತ್ತಿಸ್ಗಢ (ಧಮ್ತರಿ), ರಾಜಸ್ಥಾನ್ (ಸಿರೋಹಿ ಮತ್ತು ಟಾಂಕ್), ಉತ್ತರಖಂಡ (ಉತ್ತರ ಕಾಶಿ ಮತ್ತು ಉದ್ಧಮ್ ಸಿಂಗ್ ನಗರ) ಶಾಲೆಗಳನ್ನು ಹೊಂದಿದೆ.

ತರಬೇತುದಾರರು

ತರಬೇತುದಾರರು

ಶಾಲಾ ಶಿಕ್ಷಕರ ಜೊತೆ ಸೇರಿ ಕೆಲಸ ಮಾಡುತ್ತಾ, ಶಾಲೆಯ ಅಭಿವೃದ್ಧಿಗೆ ಶ್ರಮಿಸುವಂತವರಿಗೆ ಅವಕಾಶ.

ಮುಖ್ಯ ಕರ್ತವ್ಯ
 

ಮುಖ್ಯ ಕರ್ತವ್ಯ

ನಾಯಕತ್ವದ ಗುಣಗಳನ್ನು ಹೊಂದಿದ್ದು, ಶಾಲೆಯ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವುದು.

ವಿದ್ಯಾರ್ಹತೆ

ವಿದ್ಯಾರ್ಹತೆ

ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಪೂರೈಸಿದ್ದು, ಕನಿಷ್ಠ 3 ವರ್ಷಗಳ ಬೋಧನಾ ಅನುಭವ ಹೊಂದಿರಬೇಕು.

 ಅರ್ಜಿ

ಅರ್ಜಿ

ಅರ್ಜಿಗಳನ್ನು ಆನ್ಲೈನ್ ಮೂಲ ಮಾತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Azim Premji Foundation looking for faculty in Mathematics, Science, Social Studies, Languages (Hindi/English /Kannada/Tamil). Interested candidates can apply through online.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X