ಬಾಲ್ಮರ್ ಲಾರೀ ನೇಮಕಾತಿ: ಜ್ಯೂನಿಯರ್ ಆಫೀಸರ್ ಮತ್ತು ಚೀಫ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬಾಲ್ಮರ್ ಲಾರೀ ನೇಮಕಾತಿ 14 ಅಭ್ಯರ್ಥಿಗಳನ್ನು ಜ್ಯೂನಿಯರ್ ಆಫೀಸರ್ ಮತ್ತು ಚೀಫ್ ಮ್ಯಾನೇಜರ್ ಹುದ್ದೆಗಳಿಗೆ ಭರ್ತಿ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ. ಭಾರತದೆಲ್ಲೆಡೆ ಬಾಲ್ಮರ್ ಲಾರೀ ಯುನಿಟ್ ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ನಲ್ಲಿ ಅಧಿಸೂಚನೆಯನ್ನು ಓದಿಕೊಂಡು ನಂತರ ಆನ್‌ಲೈನ್ ಮೂಲಕ ಅರ್ಜಿಯನ್ನು ಫೇಬ್ರವರಿ 26,2019 ರೊಳಗೆ ಸಲ್ಲಿಸಬಹುದು.

ಜ್ಯೂನಿಯರ್ ಆಫೀಸರ್ ಮತ್ತು ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ

CRITERIA DETAILS
Name Of The Posts ಜ್ಯೂನಿಯರ್ ಆಫೀಸರ್ ಮತ್ತು ಚೀಫ್ ಮ್ಯಾನೇಜರ್
Organisation ಬಾಲ್ಮರ್ ಲಾರೀ
Educational Qualification ಎಂಬಿಎ,ಪದವಿ
Job Location ಭಾರತದೆಲ್ಲೆಡೆ
Application Start Date February 15, 2019
Application End Date February 26, 2019

ಹುದ್ದೆಗಳಿಗನುಸಾರ ಕೇಳಲಾದ ವಿದ್ಯಾರ್ಹತೆ :

ಹುದ್ದೆಗಳ ಹೆಸರುವಿದ್ಯಾರ್ಹತೆ
ರೀಜನಲ್ ಸೇಲ್ಸ್ ಹೆಡ್ (ಈಸ್ಟ್) ಎಂಬಿಎ
ಚೀಫ್ ಮ್ಯಾನೇಜರ್ ಅಥವಾ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ (ಸೇಲ್ಸ್) ಎಂಬಿಎ ಅಥವಾ ಪದವಿ
ಜ್ಯೂನಿಯರ್ ಆಫೀಸರ್ (ಟ್ರಾವೆಲ್) ಪದವಿ
ಜ್ಯೂನಿಯರ್ ಆಫೀಸರ್ (ಕಮರ್ಷಿಯಲ್ ಅಕೌಂಟಿಂಗ್) ಪದವಿ
ಕೋ-ಆರ್ಡಿನೇಟರ್ ಅಥವಾ ಸೀನಿಯರ್ ಕೋ-ಆರ್ಡಿನೇಟರ್ ಪದವಿ
ಡೆಪ್ಯುಟಿ ಮ್ಯಾನೇಜರ್ ಅಥವಾ ಮ್ಯಾನೇಜರ್ (ಚಾನೆಲ್ ಸೇಲ್ಸ್) ಎಂಬಿಎ ಅಥವಾ ಪದವಿ
ಸೀನಿಯರ್ ಮ್ಯಾನೇಜರ್ ಅಥವಾ ಚೀಫ್ ಮ್ಯಾನೇಜರ್ (ರೀಟೇಲ್ ಸೇಲ್ಸ್) ಎಂಬಿಎ ಅಥವಾ ಪದವಿ
ಸೀನಿಯರ್ ಮ್ಯಾನೇಜರ್ ಅಥವಾ ಚೀಫ್ ಮ್ಯಾನೇಜರ್ (ಸೇಲ್ಸ್) ಎಂಬಿಎ ಅಥವಾ ಪದವಿ

ಖಾಲಿ ಹುದ್ದೆಗಳ ವಿವರ:

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
ರೀಜನಲ್ ಸೇಲ್ಸ್ ಹೆಡ್ (ಈಸ್ಟ್) 1
ಚೀಫ್ ಮ್ಯಾನೇಜರ್ ಅಥವಾ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ (ಸೇಲ್ಸ್) 1
ಜ್ಯೂನಿಯರ್ ಆಫೀಸರ್ (ಟ್ರಾವೆಲ್) 7
ಜ್ಯೂನಿಯರ್ ಆಫೀಸರ್ (ಕಮರ್ಶಿಯಲ್ ಅಕೌಂಟಿಂಗ್) 1
ಕೋ-ಆರ್ಡಿನೇಟರ್ ಅಥವಾ ಸೀನಿಯರ್ ಕೋ-ಆರ್ಡಿನೇಟರ್ 1
ಡೆಪ್ಯುಟಿ ಮ್ಯಾನೇಜರ್ ಅಥವಾ ಮ್ಯಾನೇಜರ್ ( ಚಾನೆಲ್ ಸೇಲ್ಸ್) 1
ಸೀನಿಯರ್ ಮ್ಯಾನೇಜರ್ ಅಥವಾ ಚೀಫ್ ಮ್ಯಾನೇಜರ್ (ರೀಟೇಲ್ ಸೇಲ್ಸ್) 1
ಸೀನಿಯರ್ ಮ್ಯಾನೇಜರ್ ಅಥವಾ ಚೀಫ್ ಮ್ಯಾನೇಜರ್ (ಸೇಲ್ಸ್) 1
ಒಟ್ಟು 14

ವಯೋಮಿತಿ:

ಈ ಹುದ್ದೆಗಳಿಗೆ ಗರಿಷ್ಟ 50 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ:

ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಸಲ್ಲಿಸುವಾಗ ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿರುವುದಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ:

ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಬಾಲ್ಮರ್ ಲಾರೀ ಅಧಿಕೃತ ವೆಬ್‌ಸೈಟ್ http://www.balmerlawrie.com/ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು.

ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮತ್ತು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Balmer Lawrie recruiting 14 candidates to fill their junior officer and chief manager posts across india. Job aspirants are requested to go through official website balmer lawrie job notificaion 2019 before apply. Balmer Lawrie recruitment board, applications are accepting in online mode. The official website of balmer lawrie is balmerlawrie.com.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+