ಬಾಲ್ಮರ್ ಲಾರೀ ನೇಮಕಾತಿ 33 ಜ್ಯೂನಿಯರ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬಾಲ್ಮರ್ ಲಾರೀ ನೇಮಕಾತಿ 33 ಜ್ಯೂನಿಯರ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಸೂಚನೆಯನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಬಾಲ್ಮರ್ ಲಾರೀ ಅಧಿಕೃತ ವೆಬ್‌ಸೈಟ್ ಗೆ ಹೋಗಿ ಅರ್ಜಿಯನ್ನು ಭರ್ತಿ ಮಾಡಿ ಏಪ್ರಿಲ್ 26,2019 ರೊಳಗೆ ಸಲ್ಲಿಸಬೇಕಿರುತ್ತದೆ.

ಜ್ಯೂನಿಯರ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಹಾಕಿ

CRITERIA DETAILS
Name Of The Posts ಜ್ಯೂನಿಯರ್ ಆಫೀಸರ್
Organisation ಬಾಲ್ಮರ್ ಲಾರೀ
Educational Qualification ಬಿ.ಕಾಂ/ ಎಂಎ/ ಡಿಪ್ಲೋಮಾ /ಯಾವುದೇ ಪದವಿ
Job Location ಭಾರತದೆಲ್ಲೆಡೆ
Salary Scale 21,750/-ರಿಂದ 55,000/-ರೂ
Application Start Date March 27, 2019
Application End Date April 26, 2019

ಶೈಕ್ಷಣಿಕ ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಕಾಂ/ ಎಂಎ/ ಡಿಪ್ಲೋಮಾ /ಯಾವುದೇ ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆ /ಬೋರ್ಡ್ ನಿಂದ ಹೊಂದಿರಬೇಕು.

ಖಾಲಿ ಹುದ್ದೆಗಳ ವಿವರ:

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
ಜ್ಯೂನಿಯರ್ ಆಫೀಸರ್ (ಅಕೌಂಟ್ಸ್ ಮತ್ತು ಫಿನಾನ್ಸ್)6
ಜ್ಯೂನಿಯರ್ ಆಫೀಸರ್ (ಹೆಚ್‌ಆರ್)3
ಜ್ಯೂನಿಯರ್ ಆಫೀಸರ್ (ಆಪರೇಷನ್ಸ್)2
ಜ್ಯೂನಿಯರ್ ಆಫೀಸರ್ (ಸ್ಟೋರ್ಸ್ ಮತ್ತು ಪರ್ಚೇಸ್)3
ಜ್ಯೂನಿಯರ್ ಆಫೀಸರ್ (ವೇರ್‌ಹೌಸ್‌ ಆಪರೇಶನ್‌)7
ಜ್ಯೂನಿಯರ್ ಆಫೀಸರ್ (ಪ್ರೊಡಕ್ಷನ್‌)4
ಜ್ಯೂನಿಯರ್ ಆಫೀಸರ್ (ಸೈಟ್ ಆಪರೇಶನ್ಸ್)
2
ಜ್ಯೂನಿಯರ್ ಆಫೀಸರ್ (ಇಲೆಕ್ಟ್ರಿಕಲ್)1
ಜ್ಯೂನಿಯರ್ ಆಫೀಸರ್ (ಸೇಲ್ಸ್ ಮತ್ತು ಮಾರ್ಕೆಟಿಂಗ್)1
ಜ್ಯೂನಿಯರ್ ಆಫೀಸರ್ (ಅಫಿಶಿಯಲ್ ಲಾಂಗ್ವೇಜ್)2
ಜ್ಯೂನಿಯರ್ ಆಫೀಸರ್ (ಎಸ್ಟೇಟ್ ಅಡ್ಮಿನಿಸ್ಟ್ರೇಶನ್)1
ಜ್ಯೂನಿಯರ್ ಆಫೀಸರ್ (ಪ್ರೊಡಕ್ಷನ್)1
ಒಟ್ಟು33

ವಯೋಮಿತಿ:

ಏಪ್ರಿಲ್ 1,2019 ರ ಅನ್ವಯ ಗರಿಷ್ಟ 30 ವರ್ಷ ಮತ್ತು ಜೂನಿಯರ್ ಆಫೀಸರ್ (ಅಫಿಶಿಯಲ್ ಲಾಂಗ್ವೇಜ್) ಹುದ್ದೆಗಳಿಗೆ ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ (ಓಬಿಸಿ 13 ವರ್ಷ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 15 ವರ್ಷ) ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ವೇತನದ ವಿವರ:

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 21,750/-ರಿಂದ 55,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ:

ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಬಾಲ್ಮರ್ ಲಾರೀ ಅಧಿಕೃತ ವೆಬ್‌ಸೈಟ್ http://www.balmerlawrie.com/ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ. ಅಭ್ಯರ್ಥಿಗಳು ಅರ್ಜಿಯನ್ನು ಏಪ್ರಿಲ್ 26,2019 ರೊಳಗೆ ಸಲ್ಲಿಸಬೇಕಿರುತ್ತದೆ.

ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Balmer lawrie recruitment notification has been released on official website for the recruitment of 33 junior officer posts. Interested candidates can apply for this positions through online before 26th april 2019
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+